ಪ್ರಶಾಂತ್ ವರ್ಮಾ ನಿರ್ದೇಶನದ 'ಅಧೀರ' ಚಿತ್ರದ ಪೋಸ್ಟರ್ ಬಿಡುಗಡೆ
Prasanth Varma Film: ಪ್ರಶಾಂತ್ ವರ್ಮಾ ನಿರ್ದೇಶನದ ತೆಲುಗು ಸಿನಿಮಾ 'ಅಧೀರ' ಫಸ್ಟ್ ಲುಕ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಕಲ್ಯಾಣ್ ದಾಸರಿ ಹಾಗೂ ಎಸ್. ಜೆ. ಸೂರ್ಯ ನಟಿಸಿದ್ದಾರೆ.Last Updated 23 ಸೆಪ್ಟೆಂಬರ್ 2025, 6:01 IST