ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Adichunchanagiri

ADVERTISEMENT

ಎಲ್ಲ ಕ್ಷೇತ್ರದಲ್ಲಿ ಚುಂಚನಗಿರಿ ಮಠ ಛಾಪು ಮೂಡಿಸಿದೆ: ಸಚಿವ ಚಲುವರಾಯಸ್ವಾಮಿ

‘ಆದಿಚುಂಚನಗಿರಿ ಮಠವು ಅಕ್ಷರ, ಆರೋಗ್ಯ, ಪರಿಸರ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಮೂಲಕ ನಾಡಿನಾದ್ಯಂತ ಛಾಪು ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಶಂಸೆ ವ್ಯಕ್ತಪಡಿಸಿದರು.
Last Updated 1 ಡಿಸೆಂಬರ್ 2023, 12:59 IST
ಎಲ್ಲ ಕ್ಷೇತ್ರದಲ್ಲಿ ಚುಂಚನಗಿರಿ ಮಠ ಛಾಪು ಮೂಡಿಸಿದೆ: ಸಚಿವ ಚಲುವರಾಯಸ್ವಾಮಿ

ಶಿವಮೊಗ್ಗ: ಆದಿಚುಂಚನಗಿರಿ ಶಾಖಾ ಮಠದ ವಾರ್ಷಿಕೋತ್ಸವ ನ.4ಕ್ಕೆ

ಆದಿಚುಂಚನಗಿರಿ ಶಾಖಾ ಮಠದ 33ನೇ ವಾರ್ಷಿಕೋತ್ಸವ ನವೆಂಬರ್ 4ರಂದು ಶರಾವತಿ ನಗರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆಯಲಿದೆ. ನ.6 ರಂದು ಉಪನ್ಯಾಸ ಮಾಲೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
Last Updated 2 ನವೆಂಬರ್ 2023, 15:41 IST
ಶಿವಮೊಗ್ಗ: ಆದಿಚುಂಚನಗಿರಿ ಶಾಖಾ ಮಠದ ವಾರ್ಷಿಕೋತ್ಸವ ನ.4ಕ್ಕೆ

ಆದಿಚುಂಚನಗಿರಿ ಶಾಖಾ ಮಠ |ವಿದ್ಯಾವಂತರಲ್ಲಿ ವೈಚಾರಿಕ ನಿಲುವು ಅಗತ್ಯ: ಸಿದ್ದರಾಮಯ್ಯ

ಮೈಸೂರು: 'ವಿದ್ಯಾವಂತರಾದ ಮೇಲೆ ನಮ್ಮ ನಿಲುವು ವೈಚಾರಿಕ ಆಗಿರಬೇಕು. ವಿದ್ಯೆ ಕಲಿತು ಜಾತಿವಾದಿಗಳಾದರೆ ಪ್ರಯೋಜನ ಇಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 11 ಸೆಪ್ಟೆಂಬರ್ 2023, 10:58 IST
ಆದಿಚುಂಚನಗಿರಿ ಶಾಖಾ ಮಠ |ವಿದ್ಯಾವಂತರಲ್ಲಿ ವೈಚಾರಿಕ ನಿಲುವು ಅಗತ್ಯ: ಸಿದ್ದರಾಮಯ್ಯ

ಆದಿಚುಂಚನಗಿರಿ ಶಾಖಾ ಮಠ ಕಟ್ಟಡ ಉದ್ಘಾಟನೆ 10, 11ಕ್ಕೆ

ಮೈಸೂರು: ಆದಿಚುಂಚನಗಿರಿ ಪೀಠದ ಮೈಸೂರು ಶಾಖಾ ಮಠದ ನೂತನ ಕಟ್ಟಡ, ಬಿಜಿಎಸ್‌ ಸಾಂಸ್ಕೃತಿಕ ಭವನ ಹಾಗೂ ಉಚಿತ ವಿದ್ಯಾರ್ಥಿ ನಿಲಯದ ಲೋಕಾರ್ಪಣೆ ಕಾರ್ಯಕ್ರಮವು ಸೆ.10 ಹಾಗೂ 11ರಂದು ನಡೆಯಲಿದೆ ಎಂದು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
Last Updated 8 ಸೆಪ್ಟೆಂಬರ್ 2023, 5:30 IST
ಆದಿಚುಂಚನಗಿರಿ ಶಾಖಾ ಮಠ ಕಟ್ಟಡ ಉದ್ಘಾಟನೆ 10, 11ಕ್ಕೆ

ಆದಿಚುಂಚನಗಿರಿಗೆ ಸಚಿವ ಮಾಂಕಾಳ ವೈದ್ಯ ಭೇಟಿ

ಆದಿಚುಂಚನಗಿರಿ ಮಠಕ್ಕೆ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಭಟ್ಕಳ ಕ್ಷೇತ್ರದ ಮಾಂಕಾಳ ವೈದ್ಯ ಭೇಟಿ ನೀಡಿ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
Last Updated 28 ಮೇ 2023, 14:55 IST
ಆದಿಚುಂಚನಗಿರಿಗೆ ಸಚಿವ ಮಾಂಕಾಳ ವೈದ್ಯ ಭೇಟಿ

ಸ್ವಾಮೀಜಿ ಕ್ಷಮೆ ಕೋರುವೆ: ಅಡ್ಡಂಡ ಕಾರ್ಯಪ್ಪ

ಬೇಲೂರಿನ ಚನ್ನಕೇಶವ ದೇವಸ್ಥಾನದಲ್ಲಿ ಕುರಾನ್‌ ಪಠಣ ನಿಲ್ಲಿಸಲು ಒತ್ತಾಯ
Last Updated 24 ಮಾರ್ಚ್ 2023, 19:29 IST
ಸ್ವಾಮೀಜಿ ಕ್ಷಮೆ ಕೋರುವೆ: ಅಡ್ಡಂಡ ಕಾರ್ಯಪ್ಪ

ಉರಿಗೌಡ– ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ನಿರ್ಮಾಪಕ ಮುನಿರತ್ನ

ಉದ್ದೇಶಿತ ಉರಿಗೌಡ–ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದು ತೋಟಗಾರಿಕಾ ಸಚಿವರೂ ಆಗಿರುವ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.
Last Updated 20 ಮಾರ್ಚ್ 2023, 19:31 IST
ಉರಿಗೌಡ– ನಂಜೇಗೌಡ ಸಿನಿಮಾ ನಿರ್ಮಾಣ ಮಾಡಲ್ಲ ಎಂದ ನಿರ್ಮಾಪಕ ಮುನಿರತ್ನ
ADVERTISEMENT

ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ತರುವ ಯತ್ನ ನಿಲ್ಲಿಸಿ: ಆದಿಚುಂಚನಗಿರಿ ಶ್ರೀ ತಾಕೀತು

ಉರಿಗೌಡ, ನಂಜೇಗೌಡ ಕುರಿತ ಕುರುಹುಗಳಿಲ್ಲ l ಆದಿಚುಂಚನಗಿರಿ ಮಠದ ಶ್ರೀಗಳ ತಾಕೀತು
Last Updated 20 ಮಾರ್ಚ್ 2023, 18:42 IST
ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ತರುವ ಯತ್ನ ನಿಲ್ಲಿಸಿ: ಆದಿಚುಂಚನಗಿರಿ ಶ್ರೀ ತಾಕೀತು

ನಾಗಮಂಗಲ: ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ತೆರೆ

ಆದಿಚುಂಚನಗಿರಿ ಕ್ಷೇತ್ರದಲ್ಲಿ 9 ದಿನಗಳಿಂದ ಜರುಗಿದ ಜಾತ್ರಾ ಮಹೋತ್ಸವಕ್ಕೆ ಬುಧವಾರ ತೆರೆ ಬಿದ್ದಿತು.
Last Updated 8 ಮಾರ್ಚ್ 2023, 20:13 IST
ನಾಗಮಂಗಲ: ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ತೆರೆ

ಆದಿಚುಂಚನಗಿರಿ ಮಠ: ಗಂಗಾಧರೇಶ್ವರ ರಥೋತ್ಸವ ಸಂಪನ್ನ

ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ
Last Updated 8 ಮಾರ್ಚ್ 2023, 7:30 IST
ಆದಿಚುಂಚನಗಿರಿ ಮಠ: ಗಂಗಾಧರೇಶ್ವರ ರಥೋತ್ಸವ ಸಂಪನ್ನ
ADVERTISEMENT
ADVERTISEMENT
ADVERTISEMENT