ಸೋಮವಾರ, 18 ಆಗಸ್ಟ್ 2025
×
ADVERTISEMENT

Agnipath

ADVERTISEMENT

ರಾಯಚೂರು | ಅಗ್ನಿಪಥ ಸೇನಾ ಭರ್ತಿ ರ್‍ಯಾಲಿ: 2ನೇ ದಿನ 860 ಅಭ್ಯರ್ಥಿಗಳು ಹಾಜರು

Army Recruitment Rally: ಅಗ್ನಿಪಥ ಸೇನಾ ಭರ್ತಿ ರ್‍ಯಾಲಿಯ ಎರಡನೇ ದಿನ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ 860 ಅಭ್ಯರ್ಥಿಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗೆ ಹಾಜರಾದರು. ಬೆಳಿಗ್ಗೆ 5 ರಿಂದ 9.30 ರವರೆಗೆ 1,600 ಮೀಟರ್ ಓಟ ನಡೆಸಲಾಯಿತು.
Last Updated 10 ಆಗಸ್ಟ್ 2025, 2:19 IST
ರಾಯಚೂರು | ಅಗ್ನಿಪಥ ಸೇನಾ ಭರ್ತಿ ರ್‍ಯಾಲಿ: 2ನೇ ದಿನ 860 ಅಭ್ಯರ್ಥಿಗಳು ಹಾಜರು

ರಾಯಚೂರು: ಮೊದಲ ದಿನವೇ ಸೇನಾ ನೇಮಕಾತಿ ರ‍್ಯಾಲಿ ಸುಲಲಿತ

ಕೊಪ್ಪಳ ಜಿಲ್ಲೆಯ 587 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಭಾಗಿ
Last Updated 9 ಆಗಸ್ಟ್ 2025, 6:48 IST
ರಾಯಚೂರು: ಮೊದಲ ದಿನವೇ ಸೇನಾ ನೇಮಕಾತಿ ರ‍್ಯಾಲಿ ಸುಲಲಿತ

ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ

18 ದಿನಗಳಲ್ಲಿ 11,828 ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ
Last Updated 8 ಆಗಸ್ಟ್ 2025, 7:24 IST
ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ

ಕೊಪ್ಪಳದಲ್ಲಿನ ಅಗ್ನಿಪಥ್‌ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಅರ್ಹತೆ ಪಡೆದವರು ಎಷ್ಟು?

ಕೊಪ್ಪಳದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಅಗ್ನಿಪಥ್‌ ಸೇನಾ ನೇಮಕಾತಿ ರ್‍ಯಾಲಿ
Last Updated 6 ಡಿಸೆಂಬರ್ 2024, 13:22 IST
ಕೊಪ್ಪಳದಲ್ಲಿನ ಅಗ್ನಿಪಥ್‌ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಅರ್ಹತೆ ಪಡೆದವರು ಎಷ್ಟು?

ಅಗ್ನಿಪಥ ಯೋಜನೆ: ಲೋಕಸಭೆಯಲ್ಲಿ ಠಾಕೂರ್–ಯಾದವ್ ಮಾತಿನ ಸಮರ

ಅಗ್ನಿಪಥ ಯೋಜನೆ ಕುರಿತಂತೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಮಾತಿನ ಚಕಮಕಿ ನಡೆಯಿತು.
Last Updated 30 ಜುಲೈ 2024, 11:19 IST
ಅಗ್ನಿಪಥ ಯೋಜನೆ: ಲೋಕಸಭೆಯಲ್ಲಿ ಠಾಕೂರ್–ಯಾದವ್ ಮಾತಿನ ಸಮರ

ಅಧಿಕಾರಕ್ಕೇರಿದ 24 ಗಂಟೆಯೊಳಗೆ 'ಅಗ್ನಿಪಥ' ಯೋಜನೆ ರದ್ದು: ಅಖಿಲೇಶ್

ಅಧಿಕಾರಕ್ಕೇರಿದ 24 ಗಂಟೆಯೊಳಗೆ 'ಅಗ್ನಿಪಥ' ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ.
Last Updated 27 ಜುಲೈ 2024, 9:17 IST
ಅಧಿಕಾರಕ್ಕೇರಿದ 24 ಗಂಟೆಯೊಳಗೆ 'ಅಗ್ನಿಪಥ' ಯೋಜನೆ ರದ್ದು: ಅಖಿಲೇಶ್

ಕಾರ್ಗಿಲ್‌ ವಿಜಯ ದಿವಸ | ಅಗ್ನಿಪಥವೂ ಸೇನೆಯದ್ದೇ ಯೋಜನೆ: ಪ್ರಧಾನಿ ನರೇಂದ್ರ ಮೋದಿ

ವಿರೋಧ ಪಕ್ಷಗಳ ವಿರುದ್ಧ ಟೀಕೆ
Last Updated 26 ಜುಲೈ 2024, 23:30 IST
ಕಾರ್ಗಿಲ್‌ ವಿಜಯ ದಿವಸ | ಅಗ್ನಿಪಥವೂ ಸೇನೆಯದ್ದೇ ಯೋಜನೆ: ಪ್ರಧಾನಿ ನರೇಂದ್ರ ಮೋದಿ
ADVERTISEMENT

ಪ್ರಧಾನಿ ಮೋದಿ ಅವರಿಂದ ಕ್ಷುಲ್ಲಕ ರಾಜಕೀಯ, ಅತ್ಯಂತ ದುರದೃಷ್ಟಕರ: ಖರ್ಗೆ

ಕಾರ್ಗಿಲ್‌ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸುವ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷುಲ್ಲಕ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 26 ಜುಲೈ 2024, 10:04 IST
ಪ್ರಧಾನಿ ಮೋದಿ ಅವರಿಂದ ಕ್ಷುಲ್ಲಕ ರಾಜಕೀಯ, ಅತ್ಯಂತ ದುರದೃಷ್ಟಕರ: ಖರ್ಗೆ

ರಾಹುಲ್‌ ಗಾಂಧಿ ಕ್ಷಮೆ ಕೇಳಲಿ: ಕುಮಾರ ಹೀರೆಮಠ

‘ಅಗ್ನಿಪಥ ಯೋಜನೆ ಕುರಿತಾಗಿ ಅವಹೇಳನಾಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಪೂರ್ವ ಸೈನಿಕರ ‌ಪ್ರಕೋಷ್ಠದ ರಾಜ್ಯ ಸಂಚಾಲಕ ಕುಮಾರ ಹೀರೆಮಠ ಒತ್ತಾಯಿಸಿದರು.
Last Updated 18 ಜುಲೈ 2024, 8:05 IST
ರಾಹುಲ್‌ ಗಾಂಧಿ ಕ್ಷಮೆ ಕೇಳಲಿ: ಕುಮಾರ ಹೀರೆಮಠ

‘ಅಗ್ನಿಪಥ’: ಇಬ್ಬರು ಮಾಜಿ ಮುಖ್ಯಸ್ಥರ ಅಸಮಾಧಾನ

‘ಅಗ್ನಿಪಥ’ ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿರುವ ನಡುವೆಯೇ, ಈ ವಿವಾದಾತ್ಮಕ ಯೋಜನೆಯನ್ನು ನೌಕಾಪಡೆಯ ಇಬ್ಬರು ನಿವೃತ್ತ ಮುಖ್ಯಸ್ಥರು ಟೀಕಿಸಿದ್ದಾರೆ.
Last Updated 12 ಜುಲೈ 2024, 1:05 IST
‘ಅಗ್ನಿಪಥ’: ಇಬ್ಬರು ಮಾಜಿ ಮುಖ್ಯಸ್ಥರ ಅಸಮಾಧಾನ
ADVERTISEMENT
ADVERTISEMENT
ADVERTISEMENT