ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳು ಪುಲ್‌ಅಪ್ ಸಾಮರ್ಥ್ಯ ಪ್ರದರ್ಶಿಸಿದರು
ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಯೊಬ್ಬರು ಉದ್ದ ಜಿಗಿತದಲ್ಲಿ ಹಾರಿದ ಕ್ಷಣ
ಅಗ್ನಿಪಥ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳು ಜಿಗ್‌ಜಾಗ್‌ನಲ್ಲಿ ಸಾಗಿ ಸಮತೋಲನ ಕಾಯ್ದುಕೊಂಡರು

ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಯುವಕರು ಸೇನೆ ಸೇರಲು ಅವಕಾಶ ಬಂದೊದಗಿದೆ. ಯುವಕರು ಸಮರ್ಥವಾಗಿ ಅವಕಾಶ ಬಳಸಿಕೊಳ್ಳಬೇಕು
ಡಾ.ಶಿವರಾಜ ಪಾಟೀಲ ನಗರ ಶಾಸಕ