ಗುರುವಾರ, 4 ಡಿಸೆಂಬರ್ 2025
×
ADVERTISEMENT

Aiden Markram

ADVERTISEMENT

IND vs SA ODI Highlights: ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಹರಿಣಗಳು

Cricket Match Result: ರಾಯಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 359 ರನ್ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡ 4 ಎಸೆತ ಬಾಕಿ ಇರುವಾಗ 362 ರನ್ ಗಡಿ ಮುಟ್ಟಿ ಜಯ ಸಾಧಿಸಿತು.
Last Updated 4 ಡಿಸೆಂಬರ್ 2025, 2:41 IST
IND vs SA ODI Highlights: ಟೀಂ ಇಂಡಿಯಾ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಹರಿಣಗಳು

ಒಂದೇ ಟೆಸ್ಟ್ ಪಂದ್ಯದಲ್ಲಿ 9 ಕ್ಯಾಚ್: ಭಾರತದ ಆಟಗಾರನ ವಿಶ್ವದಾಖಲೆ ಮುರಿದ ಮರ್ಕರಂ

Test Fielding Record: ಗುವಾಹಟಿಯ ಟೆಸ್ಟ್‌ನಲ್ಲಿ ಏಡನ್ ಮರ್ಕರಂ 9 ಕ್ಯಾಚ್‌ಗಳನ್ನು ಪಡೆದ ಮೂಲಕ ಅಜಿಂಕ್ಯ ರಹಾನೆ ರೆಕಾರ್ಡ್ ಮುರಿದರು. ಭಾರತದ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 408 ರನ್‌ಗಳಿಂದ ಜಯ ಗಳಿಸಿತು.
Last Updated 26 ನವೆಂಬರ್ 2025, 14:51 IST
ಒಂದೇ ಟೆಸ್ಟ್ ಪಂದ್ಯದಲ್ಲಿ 9 ಕ್ಯಾಚ್: ಭಾರತದ ಆಟಗಾರನ ವಿಶ್ವದಾಖಲೆ ಮುರಿದ ಮರ್ಕರಂ

T20 WC Final | ಗೆಲ್ಲಲೇಬೇಕೆಂಬ 'ಹಸಿವು' ನಮಗೆ ಪ್ರೇರಣೆ: ದಕ್ಷಿಣ ಆಫ್ರಿಕಾ ನಾಯಕ

ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು ಸಜ್ಜಾಗಿರುವ ನಮ್ಮ ತಂಡ 'ತೀವ್ರ ಹಸಿವಿನಿಂದ' ಪ್ರೇರಣೆ ಪಡೆದಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಏಡನ್ ಮರ್ಕ್ರಂ ಶನಿವಾರ ಹೇಳಿದ್ದಾರೆ.
Last Updated 29 ಜೂನ್ 2024, 14:14 IST
T20 WC Final | ಗೆಲ್ಲಲೇಬೇಕೆಂಬ 'ಹಸಿವು' ನಮಗೆ ಪ್ರೇರಣೆ: ದಕ್ಷಿಣ ಆಫ್ರಿಕಾ ನಾಯಕ

T20 WC: ಇಂಗ್ಲೆಂಡ್ ಸೋತರೂ ಅದ್ಭುತ ಕ್ಯಾಚ್, ರನೌಟ್ ಮೂಲಕ ಮನ ಗೆದ್ದ ಬಟ್ಲರ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಎಂಟರ ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಏಳು ರನ್ ಅಂತರದ ಸೋಲಿಗೆ ಶರಣಾಗಿರಬಹುದು
Last Updated 22 ಜೂನ್ 2024, 3:06 IST
T20 WC: ಇಂಗ್ಲೆಂಡ್ ಸೋತರೂ ಅದ್ಭುತ ಕ್ಯಾಚ್, ರನೌಟ್ ಮೂಲಕ ಮನ ಗೆದ್ದ ಬಟ್ಲರ್

ಮರ್ಕರಮ್‌, ಮುಲ್ಡೆರ್‌ ಶತಕ ಸಂಭ್ರಮ

ಕ್ರಿಕೆಟ್‌ ‘ಟೆಸ್ಟ್‌’: ದಕ್ಷಿಣ ಆಫ್ರಿಕಾ ‘ಎ’ ಮರುಹೋರಾಟ
Last Updated 19 ಸೆಪ್ಟೆಂಬರ್ 2019, 19:34 IST
ಮರ್ಕರಮ್‌, ಮುಲ್ಡೆರ್‌ ಶತಕ ಸಂಭ್ರಮ
ADVERTISEMENT
ADVERTISEMENT
ADVERTISEMENT
ADVERTISEMENT