ಮಂಗಳವಾರ, 18 ನವೆಂಬರ್ 2025
×
ADVERTISEMENT

AIFF

ADVERTISEMENT

ಬಾಲಕಿಯರ ಫುಟ್‌ಬಾಲ್‌ ತಂಡಕ್ಕೆ ₹22 ಲಕ್ಷ ಬಹುಮಾನ

Youth Sports Achievement: ಎಎಫ್‌ಸಿ ಅಂಡರ್‌ 17 ಏಷ್ಯಾ ಕಪ್‌ ಟೂರ್ನಿಗೆ ಅರ್ಹತೆ ಪಡೆದ ಭಾರತೀಯ ಬಾಲಕಿಯರ ತಂಡಕ್ಕೆ ಎಐಎಫ್‌ಎಫ್ ₹22 ಲಕ್ಷ ಬಹುಮಾನ ಘೋಷಿಸಿದೆ. 2005ರ ನಂತರ ಮೊದಲ ಬಾರಿ ಭಾರತ ಈ ಟೂರ್ನಿಗೆ ಅರ್ಹತೆಯನ್ನು ಗಳಿಸಿದೆ.
Last Updated 21 ಅಕ್ಟೋಬರ್ 2025, 18:48 IST
ಬಾಲಕಿಯರ ಫುಟ್‌ಬಾಲ್‌ ತಂಡಕ್ಕೆ ₹22 ಲಕ್ಷ ಬಹುಮಾನ

ಐಎಸ್‌ಎಲ್‌: ರೆಫರಿಗಳ ಒಪ್ಪಂದ ನವೀಕರಣದ ಭರವಸೆ

AIFF ಮುಂಬರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಅನಿಶ್ಚಿತತೆಯ ನಡುವೆಯು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತನ್ನ ರೆಫೆರಿಗಳ ಒಪ್ಪಂದವನ್ನು ನವೀಕರಿಸುವ ಭರವಸೆಯನ್ನು ಶನಿವಾರ ನೀಡಿದೆ.
Last Updated 9 ಆಗಸ್ಟ್ 2025, 16:21 IST
ಐಎಸ್‌ಎಲ್‌: ರೆಫರಿಗಳ ಒಪ್ಪಂದ ನವೀಕರಣದ ಭರವಸೆ

ಎಐಎಫ್‌ಎಫ್‌ ನಿಯಮಾವಳಿ: ಬದಲಾವಣೆ?

ಎಐಎಫ್‌ಎಫ್‌ ನಿಯಮಾವಳಿ: ಬದಲಾವಣೆ?
Last Updated 29 ಮಾರ್ಚ್ 2025, 23:54 IST
ಎಐಎಫ್‌ಎಫ್‌ ನಿಯಮಾವಳಿ: ಬದಲಾವಣೆ?

ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ವಿರುದ್ಧ ದೂರು

ಆರ್ಥಿಕ ಸಂಕಷ್ಟದಲ್ಲಿ ಆಲ್‌ ಇಂಡಿಯಾ ಫುಟ್‌ಬಾಲ್‌ ಫೆಡರೇಶನ್‌
Last Updated 23 ಡಿಸೆಂಬರ್ 2024, 15:29 IST
ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ ವಿರುದ್ಧ ದೂರು

ರೆಫರಿಗಳ ಗುಣಮಟ್ಟ ಭಾರತದಲ್ಲಿ ಸುಧಾರಿಸಿದೆ: ಟ್ರೆವರ್‌ ಕೆಟಲ್‌

ಎಐಎಫ್‌ಎಫ್‌ನ ರೆಫರಿ ಮುಖ್ಯಸ್ಥ ಕೆಟಲ್‌ ಸಮರ್ಥನೆ
Last Updated 11 ನವೆಂಬರ್ 2024, 16:48 IST
ರೆಫರಿಗಳ ಗುಣಮಟ್ಟ ಭಾರತದಲ್ಲಿ ಸುಧಾರಿಸಿದೆ: ಟ್ರೆವರ್‌ ಕೆಟಲ್‌

ಫುಟ್‌ಬಾಲ್: ಸ್ಟಿಮಾಚ್‌ ಬಗ್ಗೆ ಎಐಎಫ್‌ಎಫ್ ಕಿಡಿ

‘ಭಾರತ ಫುಟ್‌ಬಾಲ್ ತಂಡದ ಪದಚ್ಯುತ ಕೋಚ್ ಇಗೊರ್ ಸ್ಟಿಮಾಚ್‌ ಅವರು ದೇಶದ ಫುಟ್‌ಬಾಲ್ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಆರೋಪಿಸಿದೆ.
Last Updated 24 ಜೂನ್ 2024, 20:02 IST
ಫುಟ್‌ಬಾಲ್: ಸ್ಟಿಮಾಚ್‌ ಬಗ್ಗೆ ಎಐಎಫ್‌ಎಫ್ ಕಿಡಿ

ಹತ್ತು ದಿನಗಳಲ್ಲಿ ಬಾಕಿ ತೀರಿಸಿ: ಎಐಎಫ್‌ಎಫ್‌ ವಿರುದ್ಧ ಸ್ಟಿಮಾಚ್‌ ಸಿಡಿಮಿಡಿ

ತಮ್ಮನ್ನು ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಸ್ಥಾನದಿಂದ ವಜಾಗೊಳಿಸಿರುವ ನಿರ್ಧಾರ ‘ಏಕಪಕ್ಷೀಯ’ ಎಂದು ಇಗೊರ್‌ ಸ್ಟಿಮಾಚ್‌ ಟೀಕಿಸಿದ್ದಾರೆ
Last Updated 18 ಜೂನ್ 2024, 23:30 IST
ಹತ್ತು ದಿನಗಳಲ್ಲಿ ಬಾಕಿ ತೀರಿಸಿ: ಎಐಎಫ್‌ಎಫ್‌ ವಿರುದ್ಧ ಸ್ಟಿಮಾಚ್‌ ಸಿಡಿಮಿಡಿ
ADVERTISEMENT

AIFF ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಇಗೊರ್‌ ಸ್ಟಿಮಾಚ್‌ ವಜಾ

ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ನಿರಾಸೆ
Last Updated 17 ಜೂನ್ 2024, 15:49 IST
AIFF ಭಾರತ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ಇಗೊರ್‌ ಸ್ಟಿಮಾಚ್‌ ವಜಾ

IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು

ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯ ‘ಎ’ ಗಂಪಿನ ಪಂದ್ಯದಲ್ಲಿ ಮಂಗಳವಾರ ಕತಾರ್ ವಿರುದ್ಧ ನಡೆದ ಪಂದ್ಯದಲ್ಲಿ 2–1 ಗೋಲುಗಳ ಅಂತರದ ಸೋಲು ಅನುಭವಿಸಿರುವ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.
Last Updated 12 ಜೂನ್ 2024, 9:39 IST
IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು

ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!

ಭಾರತದ ಕಾಲ್ಚೆಂಡಿನ ಲೋಕದ ತಾರೆ ಸುನಿಲ್ ಚೆಟ್ರಿ, ಅಂತರರಾಷ್ಟ್ರೀಯ ಫುಟ್‌ಬಾಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಭಾರತ ಕಂಡ 'ಸಾರ್ವಕಾಲಿಕ ಶ್ರೇಷ್ಠ' ಆಟಗಾರರಲ್ಲಿ ಓರ್ವರೆನಿಸಿಕೊಂಡಿರುವ ಚೆಟ್ರಿ, ದೇಶದ ಫುಟ್‌ಬಾಲ್ ಕ್ರೀಡೆಗೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
Last Updated 16 ಮೇ 2024, 11:32 IST
ಸುನಿಲ್ ಚೆಟ್ರಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಪ್ರಮುಖ ಅಂಶಗಳು!
ADVERTISEMENT
ADVERTISEMENT
ADVERTISEMENT