ಗುರುವಾರ, 3 ಜುಲೈ 2025
×
ADVERTISEMENT

Airlift

ADVERTISEMENT

ಸಿಕ್ಕಿಂನಲ್ಲಿ ಭೂಕುಸಿತ: 28 ಜನರು, 20 ಸೈನಿಕರ ಸ್ಥಳಾಂತರ

ಭಾರಿ ಮಳೆಯಿಂದ ಉಂಟಾದ ಹಲವು ಭೂಕುಸಿತಗಳಿಂದಾಗಿ, ರಸ್ತೆ ಸಂಪರ್ಕ ಕಡಿತಗೊಂಡಿರುವ ಉತ್ತರ ಸಿಕ್ಕಿಂನ ಚಾಟೆನ್‌ನಲ್ಲಿ ಸಿಲುಕಿದ್ದ 28 ಜನರು ಮತ್ತು 20 ಸೈನಿಕರನ್ನು ಭಾನುವಾರ ಸ್ಥಳಾಂತರಿಸಲಾಗಿದೆ.
Last Updated 8 ಜೂನ್ 2025, 13:06 IST
ಸಿಕ್ಕಿಂನಲ್ಲಿ ಭೂಕುಸಿತ: 28 ಜನರು, 20 ಸೈನಿಕರ ಸ್ಥಳಾಂತರ

ಸಿಕ್ಕಿಂ ಭೂಕುಸಿತ | ಸುಧಾರಿಸಿದ ಹವಾಮಾನ; 59 ಪ್ರವಾಸಿಗರ ಏರ್‌ಲಿಫ್ಟ್‌

ಭೂಕುಸಿತ ಸಂಭವಿಸಿದ ಲಾಚುಂಗ್‌ನಲ್ಲಿ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಗುರುವಾರ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದ್ದು, 59 ಪ್ರವಾಸಿಗರನ್ನು ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜೂನ್ 2025, 6:26 IST
ಸಿಕ್ಕಿಂ ಭೂಕುಸಿತ | ಸುಧಾರಿಸಿದ ಹವಾಮಾನ; 59 ಪ್ರವಾಸಿಗರ ಏರ್‌ಲಿಫ್ಟ್‌

ಟ್ರಂಪ್ ಸುಂಕ ನೀತಿ: ಭಾರತದಿಂದ ಅಮೆರಿಕಗೆ 600 ಟನ್ ಆ್ಯಪಲ್ ಐಫೋನ್ ಏರ್‌ಲಿಫ್ಟ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸುಂಕ ನೀತಿಯಿಂದ ತಪ್ಪಿಸಿಕೊಳ್ಳಲು ಆ್ಯಪಲ್ ಐಫೋನ್‌ ಕಂಪನಿ ಭಾರತದಿಂದ 600 ಟನ್‌ಗಳಷ್ಟು ಮೊಬೈಲ್ ಪೋನ್‌ಗಳನ್ನು ಕಾರ್ಗೊ ವಿಮಾನದ ಮೂಲಕ ಅಮೆರಿಕಕ್ಕೆ ಏರ್‌ಲಿಫ್ಟ್‌ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ತಿಳಿಸಿದೆ.
Last Updated 10 ಏಪ್ರಿಲ್ 2025, 11:11 IST
ಟ್ರಂಪ್ ಸುಂಕ ನೀತಿ: ಭಾರತದಿಂದ ಅಮೆರಿಕಗೆ 600 ಟನ್ ಆ್ಯಪಲ್ ಐಫೋನ್ ಏರ್‌ಲಿಫ್ಟ್‌

ಜಾರ್ಖಂಡ್ | ಕಚ್ಚಾ ಬಾಂಬ್ ಸ್ಫೋಟ: 3CRPF ಸಿಬ್ಬಂದಿಗೆ ಗಾಯ; ರಾಂಚಿಗೆ ಏರ್‌ಲಿಫ್ಟ್

ಜಾರ್ಖಂಡ್‌ನ ಪಶ್ಚಿಮ ಸಿಂಘಬಮ್‌ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ (ಐಇಡಿ) ಸ್ಫೋಟಗೊಂಡು ಕನಿಷ್ಠ ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಗಾಯಗೊಂಡಿದ್ದಾರೆ.
Last Updated 5 ಮಾರ್ಚ್ 2025, 7:01 IST
ಜಾರ್ಖಂಡ್ | ಕಚ್ಚಾ ಬಾಂಬ್ ಸ್ಫೋಟ: 3CRPF ಸಿಬ್ಬಂದಿಗೆ ಗಾಯ; ರಾಂಚಿಗೆ ಏರ್‌ಲಿಫ್ಟ್

ರಾಜಸ್ಥಾನ: ಮಿದುಳು ನಿಷ್ಕ್ರಿಯ ವ್ಯಕ್ತಿಯ ಅಂಗಾಂಗ ಏರ್‌ಲಿಫ್ಟ್; 6 ಜನರಿಗೆ ಜೀವದಾನ

ಮಿದುಳು ನಿಷ್ಕ್ರಿಯ ವ್ಯಕ್ತಿಯ ಪ್ರಮುಖ ಅಂಗಗಳನ್ನು ಜಲವಾರ್‌ ಜಿಲ್ಲೆಯ ಆಸ್ಪತ್ರೆಯಿಂದ ಜೈಪುರ ಮತ್ತು ಜೋಧ್‌ಪುರಕ್ಕೆ ಭಾನುವಾರ ಏರ್‌ಲಿಫ್ಟ್‌ ಮಾಡಲಾಗಿದ್ದು, ಆರು ಜನರಿಗೆ ಮರುಜೀವ ದೊರೆಯುತ್ತಿದೆ. ಈ ಮೂಲಕ ರಾಜಸ್ಥಾನ ಅಂಗಾಂಗ ಕಸಿ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.
Last Updated 15 ಡಿಸೆಂಬರ್ 2024, 9:51 IST
ರಾಜಸ್ಥಾನ: ಮಿದುಳು ನಿಷ್ಕ್ರಿಯ ವ್ಯಕ್ತಿಯ ಅಂಗಾಂಗ ಏರ್‌ಲಿಫ್ಟ್; 6 ಜನರಿಗೆ ಜೀವದಾನ

ಆರೋಗ್ಯದಲ್ಲಿ ಏರುಪೇರು: ದೆಹಲಿಯ ಆಸ್ಪತ್ರೆಗೆ ನೇಪಾಳ ಅಧ್ಯಕ್ಷ ಏರ್‌ ಲಿಫ್ಟ್‌

ಅನಾರೋಗದಿಂದ ಬಳಲುತ್ತಿರುವ ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರನ್ನು ಚಿಕಿತ್ಸೆಗಾಗಿ ಏರ್‌ ಲಿಫ್ಟ್‌ ಮೂಲಕ ಬುಧವಾರ ಭಾರತಕ್ಕೆ ಕರೆತರಲಾಗಿದೆ ಎಂದು ಅವರ ಕಚೇರಿ ತಿಳಿಸಿದೆ.
Last Updated 19 ಏಪ್ರಿಲ್ 2023, 6:27 IST
ಆರೋಗ್ಯದಲ್ಲಿ ಏರುಪೇರು: ದೆಹಲಿಯ ಆಸ್ಪತ್ರೆಗೆ ನೇಪಾಳ ಅಧ್ಯಕ್ಷ ಏರ್‌ ಲಿಫ್ಟ್‌

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಧರ್ಮಣ್ಣ ದೊಡ್ಡಮನಿ ಏರ್ ಲಿಫ್ಟ್

ಬಿಜೆಪಿ ಮುಖಂಡ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅದ್ಯಕ್ಷ ಧರ್ಮಣ್ಣ ದೊಡ್ಡಮನಿ
Last Updated 18 ನವೆಂಬರ್ 2022, 7:00 IST
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಧರ್ಮಣ್ಣ ದೊಡ್ಡಮನಿ ಏರ್ ಲಿಫ್ಟ್
ADVERTISEMENT

ಪಾಟ್ನಾದಿಂದ ದೆಹಲಿ ಏಮ್ಸ್‌ಗೆ ಲಾಲು ಪ್ರಸಾದ್ ಯಾದವ್ ಏರ್‌ಲಿಫ್ಟ್

ಭುಜದ ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಬಿಹಾರದ ಮಾಜಿ ಸಿಎಂ
Last Updated 7 ಜುಲೈ 2022, 2:11 IST
ಪಾಟ್ನಾದಿಂದ ದೆಹಲಿ ಏಮ್ಸ್‌ಗೆ ಲಾಲು ಪ್ರಸಾದ್ ಯಾದವ್ ಏರ್‌ಲಿಫ್ಟ್

ಪ್ರವಾಹದಲ್ಲಿ ರಕ್ಷಣೆಗೆ ಹೋದ ಸಚಿವ; ಅವರನ್ನು ಉಳಿಸಲು ಧಾವಿಸಿದ ವಾಯುಪಡೆ!

ಮಧ್ಯ ಪ್ರದೇಶ ಪ್ರವಾಹ
Last Updated 5 ಆಗಸ್ಟ್ 2021, 3:32 IST
ಪ್ರವಾಹದಲ್ಲಿ ರಕ್ಷಣೆಗೆ ಹೋದ ಸಚಿವ; ಅವರನ್ನು ಉಳಿಸಲು ಧಾವಿಸಿದ ವಾಯುಪಡೆ!

ಸಿಂಗಪುರದಿಂದ ಆಮ್ಲಜನಕ ಸಾಗಣೆಗೆ ಬಳಸುವ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್‌

ಭಾರತೀಯ ವಾಯುಪಡೆ ವಿಮಾನದ ಮೂಲಕ ರವಾನೆ
Last Updated 24 ಏಪ್ರಿಲ್ 2021, 10:33 IST
ಸಿಂಗಪುರದಿಂದ ಆಮ್ಲಜನಕ ಸಾಗಣೆಗೆ ಬಳಸುವ ನಾಲ್ಕು ಕ್ರಯೋಜೆನಿಕ್ ಟ್ಯಾಂಕ್‌
ADVERTISEMENT
ADVERTISEMENT
ADVERTISEMENT