Ahmedabad Plane Crash | 87 ಸಂತ್ರಸ್ತರ ಗುರುತು ಪತ್ತೆ, 47 ಮೃತದೇಹ ಹಸ್ತಾಂತರ
Ahmedabad Plane Crash DNA Identification Update: ಅಹಮದಾಬಾದ್ ವಿಮಾನ ಅಪಘಾತದ ನಂತರ ಡಿಎನ್‌ಎ ಹೊಂದಾಣಿಕೆಯ ಮೂಲಕ 87 ಸಂತ್ರಸ್ತರ ಗುರುತು ಪತ್ತೆಯಾಗಿದ್ದು, 47 ಶವಗಳು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.Last Updated 16 ಜೂನ್ 2025, 8:28 IST