ಸಾಹಿತ್ಯದಲ್ಲಿ ಭಾರತೀಯತೆ ಮಾಯ: ಸಮ್ಮೇಳನಾಧ್ಯಕ್ಷ ಪ್ರೊ.ಪ್ರೇಮಶೇಖರ ಕಳವಳ
ತಿರುಚಿದ ಇತಿಹಾಸ ಓದುತ್ತಾ, ಕಾಂಗ್ರೆಸ್– ಕಮ್ಯೂನಿಸ್ಟ್ ಸಮಾಜ ವಿಜ್ಞಾನಿಗಳ ಗರಡಿಯಲ್ಲಿ ತಯಾರಾದ ಸಾಹಿತಿಗಳು ರಚಿಸಿರುವ ಸಾಹಿತ್ಯದಲ್ಲಿ ಭಾರತೀಯತೆ ಹೇಗೆ ಉಳಿಯಲು ಸಾಧ್ಯ ಎಂದು ಅಂಕಣಕಾರ, ಸಾಹಿತಿ ಪ್ರೊ.ಪ್ರೇಮಶೇಖರ ಶನಿವಾರ ಪ್ರಶ್ನಿಸಿದರು.Last Updated 29 ಡಿಸೆಂಬರ್ 2018, 19:32 IST