ಸೋಮವಾರ, 13 ಅಕ್ಟೋಬರ್ 2025
×
ADVERTISEMENT

Akshaya Tritiya

ADVERTISEMENT

ಅಕ್ಷಯ ತೃತೀಯ: ರಾಜ್ಯದಲ್ಲಿ 2,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟ

₹3 ಸಾವಿರ ಕೋಟಿ ವಹಿವಾಟು
Last Updated 30 ಏಪ್ರಿಲ್ 2025, 23:30 IST
ಅಕ್ಷಯ ತೃತೀಯ: ರಾಜ್ಯದಲ್ಲಿ 2,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟ

ಅಕ್ಷಯ ತೃತೀಯ: ಬಂಗಾರ ಖರೀದಿ ಜೋರು

2,380 ಕೆ.ಜಿ ಚಿನ್ನ, 4,560 ಕೆ.ಜಿ ಬೆಳ್ಳಿ ಮಾರಾಟ l ರಾಜ್ಯದಲ್ಲಿ ಒಂದೇ ದಿನ ₹3 ಸಾವಿರ ಕೋಟಿ ವಹಿವಾಟು
Last Updated 30 ಏಪ್ರಿಲ್ 2025, 20:28 IST
ಅಕ್ಷಯ ತೃತೀಯ: ಬಂಗಾರ ಖರೀದಿ ಜೋರು

ಅಕ್ಷಯ ತೃತೀಯ |ದೆಹಲಿಯಲ್ಲಿ ಒಂದೇ ದಿನ 21 ಸಾವಿರ ಮದುವೆ, ₹1 ಸಾವಿರ ಕೋಟಿ ವಹಿವಾಟು

ಅಕ್ಷಯ ತೃತೀಯದಂದು ದೇಶದ ರಾಜಧಾನಿ ದೆಹಲಿಯು 21 ಸಾವಿರ ಮದುವೆಗಳಿಗೆ ಸಾಕ್ಷಿಯಾಗಿದೆ.
Last Updated 30 ಏಪ್ರಿಲ್ 2025, 13:22 IST
ಅಕ್ಷಯ ತೃತೀಯ |ದೆಹಲಿಯಲ್ಲಿ ಒಂದೇ ದಿನ 21 ಸಾವಿರ ಮದುವೆ, ₹1 ಸಾವಿರ ಕೋಟಿ ವಹಿವಾಟು

ಅಕ್ಷಯ ತೃತೀಯ| ಚಿನ್ನ ಖರೀದಿಸುವವರಿಗೆ ಬೆಲೆ ಏರಿಕೆ ಬಿಸಿ; BJP ವಿರುದ್ಧ ‘ಕೈ’ ಗರಂ

ಅಕ್ಷಯ ತೃತೀಯ ಹಬ್ಬದಂದು ಚಿನ್ನದ ಖರೀದಿ ಮಾಡುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.
Last Updated 30 ಏಪ್ರಿಲ್ 2025, 10:35 IST
ಅಕ್ಷಯ ತೃತೀಯ| ಚಿನ್ನ ಖರೀದಿಸುವವರಿಗೆ ಬೆಲೆ ಏರಿಕೆ ಬಿಸಿ; BJP ವಿರುದ್ಧ ‘ಕೈ’ ಗರಂ

ಅಕ್ಷಯ ತೃತೀಯ: ಪೇಟಿಎಂನಿಂದ ‘ಗೋಲ್ಡನ್‌ ರಶ್‌’ ಅಭಿಯಾನ

ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಡಿಜಿಟಲ್ ಚಿನ್ನದ ಉಳಿತಾಯ ಉತ್ತೇಜಿಸಲು ಪೇಟಿಎಂನಿಂದ ‘ಗೋಲ್ಡನ್‌ ರಶ್‌’ ಅಭಿಯಾನ ಪ್ರಾರಂಭಿಸಲಾಗಿದೆ.
Last Updated 29 ಏಪ್ರಿಲ್ 2025, 18:00 IST
ಅಕ್ಷಯ ತೃತೀಯ: ಪೇಟಿಎಂನಿಂದ ‘ಗೋಲ್ಡನ್‌ ರಶ್‌’ ಅಭಿಯಾನ

Akshaya Tritiya: ಅಕ್ಷಯ ತೃತೀಯ.. ಚಿನ್ನದ ಆಗಮನ..

‘ಚಿನ್ನ’... ಈ ಪದ ಕಿವಿಗೆ ಬೀಳುತ್ತಲೇ ಬಹುತೇಕ ಲಲನೆಯರ ಕಣ್ಣರಳುತ್ತವೆ. ಮೃದು ಲೋಹ, ಹಳದಿ ಲೋಹ, ರಾಜಲೋಹವಾಗಿ ಜನಪ್ರಿಯವಾಗಿರುವ ‘ಕನಕ’ ಕಾಲ, ಗಡಿಗಳ ಮಿತಿಯಿಲ್ಲದೆ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.
Last Updated 27 ಏಪ್ರಿಲ್ 2025, 8:21 IST
Akshaya Tritiya: ಅಕ್ಷಯ ತೃತೀಯ.. ಚಿನ್ನದ ಆಗಮನ..

ತುಮಕೂರು | ಅಕ್ಷಯ ತೃತೀಯ: ಚಿನ್ನ ಖರೀದಿ ಜೋರು

ಅಕ್ಷಯ ತೃತೀಯ ಪ್ರಯುಕ್ತ ಶುಕ್ರವಾರ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
Last Updated 11 ಮೇ 2024, 6:12 IST
ತುಮಕೂರು | ಅಕ್ಷಯ ತೃತೀಯ: ಚಿನ್ನ ಖರೀದಿ ಜೋರು
ADVERTISEMENT

ಮಂಗಳೂರು: ಸ್ವರ್ಣ ಸಂಭ್ರಮ ತಂದ ‘ಅಕ್ಷಯ ತೃತೀಯಾ’

ಶುಕ್ರವಾರ ನಗರದ ಎಲ್ಲ ಚಿನ್ನಾಭರಣ ಮಳಿಗೆಗಳ ಎದುರು ವಾಹನಗಳ ಸಾಲು. ಹವಾನಿಯಂತ್ರಿತ ಮಳಿಗೆಯ ಒಳಗೆ ಜನದಟ್ಟಣೆ, ನವೀನ ವಿನ್ಯಾಸದ ಆಭರಣಗಳನ್ನು ನೋಡುವ ತವಕ. ಹತ್ತಾರು ಹಾರಗಳನ್ನು ಕೊರಳಿಗೆ ಧರಿಸಿ, ಕನ್ನಡಿಯೆದುರು ಸಂಭ್ರಮಿಸುವ ಪರಿ, ಕೊನೆಯಲ್ಲಿ ಆಯ್ದ ಒಂದೆರಡನ್ನು ಖರೀದಿಸಿದ ಖುಷಿ..
Last Updated 11 ಮೇ 2024, 5:53 IST
ಮಂಗಳೂರು: ಸ್ವರ್ಣ ಸಂಭ್ರಮ ತಂದ ‘ಅಕ್ಷಯ ತೃತೀಯಾ’

ಅಕ್ಷಯ ತೃತೀಯ: ‘ಹಳದಿ ಲೋಹ’ ಮೇಲೆ ಗ್ರಾಹಕರ ಮೋಹ, ಬಂಗಾರಕ್ಕೂ ಬೆಲೆ ಏರಿಕೆ ಬಿಸಿ

ಶುಕ್ರವಾರ (ಮೇ 10) ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬಂಗಾರ ಖರೀದಿಯತ್ತ ಸ್ತ್ರೀಯರ ಚಿತ್ತ ಹರಿದಿದೆ. ಆದರೆ, ಹಳದಿ ಲೋಹದ ಬೆಲೆ ವಿಪರೀತ ಏರಿದ್ದು, ಆಭರಣ ಪ್ರಿಯರು ಹಿಂದೇಟು ಹಾಕುವಂತೆ ಮಾಡಿದೆ.
Last Updated 10 ಮೇ 2024, 4:52 IST
ಅಕ್ಷಯ ತೃತೀಯ: ‘ಹಳದಿ ಲೋಹ’ ಮೇಲೆ ಗ್ರಾಹಕರ ಮೋಹ, ಬಂಗಾರಕ್ಕೂ ಬೆಲೆ ಏರಿಕೆ ಬಿಸಿ

ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು

ಅಕ್ಷಯ ತದಿಗೆಯ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ಸರ ವಿಶೇಷಗಳ ಮಾಹಿತಿಯನ್ನು ಸೌಮ್ಯರಾಜಗುರು ಇಲ್ಲಿ ನೀಡಿದ್ದಾರೆ.
Last Updated 3 ಮೇ 2024, 23:30 IST
ಸರಗಳ ಸರಮಾಲೆ: ಅಕ್ಷಯವಾಗಲಿ ನಗದೊಂದಿಗೆ ನಗು
ADVERTISEMENT
ADVERTISEMENT
ADVERTISEMENT