ಶುಕ್ರವಾರ, 4 ಜುಲೈ 2025
×
ADVERTISEMENT

Al Jazeera

ADVERTISEMENT

ಅಲ್‌ ಜಜೀರಾ ಪ್ರಸಾರಕ್ಕೆ ನಿಷೇಧ ಹೇರಿದ ಪ್ಯಾಲೆಸ್ಟೀನ್‌

ಕತಾರ್ ಮೂಲದ ಸುದ್ದಿ ಸಂಸ್ಥೆ ‘ಅಲ್‌ ಜಜೀರಾ’ ಪ್ರಸಾರ ಸ್ಥಗಿತಗೊಳಿಸುವಂತೆ ಪ್ಯಾಲೆಸ್ಟೀನಿ ಅಧಿಕಾರಿಗಳು ಆದೇಶಿಸಿದ್ದಾರೆ.
Last Updated 2 ಜನವರಿ 2025, 13:12 IST
ಅಲ್‌ ಜಜೀರಾ ಪ್ರಸಾರಕ್ಕೆ ನಿಷೇಧ ಹೇರಿದ ಪ್ಯಾಲೆಸ್ಟೀನ್‌

45 ದಿನ ಅಲ್‌ ಜಜೀರಾ ಸುದ್ದಿವಾಹಿನಿ ಮುಚ್ಚಲು ಇಸ್ರೇಲ್‌ ಪಡೆ ಆದೇಶ

ವೆಸ್ಟ್‌ ಬ್ಯಾಂಕ್‌ನ ರಮಲ್ಲಾದಲ್ಲಿರುವ ತನ್ನ ಕಚೇರಿಯ ಮೇಲೆ ದಾಳಿ ನಡೆಸಿದ ಸಶಸ್ತ್ರ ಮತ್ತು ಮಾಸ್ಕ್‌ ಧರಿಸಿದ್ದ ಇಸ್ರೇಲಿ ಪಡೆಗಳು, 45 ದಿನಗಳವರೆಗೆ ಮುಚ್ಚುವ ಆದೇಶವನ್ನು ಹೊರಡಿಸಿವೆ ಎಂದು ಅಲ್‌ ಜಜೀರಾ ಸುದ್ದಿವಾಹಿನಿ ಹೇಳಿದೆ.
Last Updated 22 ಸೆಪ್ಟೆಂಬರ್ 2024, 15:01 IST
45 ದಿನ ಅಲ್‌ ಜಜೀರಾ ಸುದ್ದಿವಾಹಿನಿ ಮುಚ್ಚಲು ಇಸ್ರೇಲ್‌ ಪಡೆ ಆದೇಶ

ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

ಕತಾರ್ ಮಾಲೀಕತ್ವದ ಅಲ್‌–ಜಜೀರಾ ಸುದ್ದಿವಾಹಿನಿಯ ಸ್ಥಳೀಯ ಕಚೇರಿಗಳನ್ನು ಮುಚ್ಚಲು ಸರ್ಕಾರ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಿಳಿಸಿದ್ದಾರೆ.
Last Updated 5 ಮೇ 2024, 13:00 IST
ಇಸ್ರೇಲ್‌ನಲ್ಲಿನ ಅಲ್–ಜಜೀರಾ ಚಾನಲ್ ಕಚೇರಿ ಮುಚ್ಚಲು ನೇತನ್ಯಾಹು ಸರ್ಕಾರ ನಿರ್ಧಾರ

ಈಜಿಪ್ಟ್‌: ‘ಅಲ್‌ ಜಝೀರಾ’ ವರದಿಗಾರನ ಬಿಡುಗಡೆ

‘ಈಜಿಪ್ಟ್‌ನಲ್ಲಿ 2019ರಿಂದ ಬಂಧನದಲ್ಲಿದ್ದ ತನ್ನ ವಾಹಿನಿಯ ವರದಿಗಾರನನ್ನು ಪೂರ್ವ ವಿಚಾರಣೆಯ ಬಳಿಕ ಬಿಡುಗಡೆಗೊಳಿಸಲಾಗಿದೆ’ ಎಂದು ‘ಅಲ್‌ ಜಝೀರಾ’ ಮಾಧ್ಯಮ ಸಂಸ್ಥೆ ಹೇಳಿದೆ.
Last Updated 1 ಮೇ 2023, 18:50 IST
ಈಜಿಪ್ಟ್‌: ‘ಅಲ್‌ ಜಝೀರಾ’ ವರದಿಗಾರನ ಬಿಡುಗಡೆ

ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಪತ್ರಕರ್ತೆ ಬಂಧನ: ವಿರೋಧದ ನಂತರ ಬಿಡುಗಡೆ

ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದನ್ನು ವರದಿ ಮಾಡುತ್ತಿದ್ದ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆ ಅಲ್‌ ಜಜೀರಾ ಪರ್ತಕರ್ತೆ ಗಿವಾರ ಬುಡೆರಿ ಎಂಬುವವರನ್ನು ಸ್ಥಳೀಯ ಪೊಲೀಸರು ಭಾನುವಾರ ಬಂಧಿಸಿದರು. ಘಟನೆ ಖಂಡಿಸಿ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗುತ್ತಲೇ ಪೊಲೀಸರು ಪತ್ರಕರ್ತೆಯನ್ನು ಬಿಡುಗಡೆ ಮಾಡಿದ್ದಾರೆ.
Last Updated 6 ಜೂನ್ 2021, 8:55 IST
ಇಸ್ರೇಲ್‌ನಲ್ಲಿ ಅಲ್‌ ಜಜೀರಾ ಪತ್ರಕರ್ತೆ ಬಂಧನ: ವಿರೋಧದ ನಂತರ ಬಿಡುಗಡೆ

ಕಾಶ್ಮೀರ: ಬಿಬಿಸಿ,ಅಲ್ ಜಜೀರ, ರಾಯಿಟರ್ಸ್‌ನಲ್ಲಿ ತಪ್ಪು ಸುದ್ದಿ ಪ್ರಕಟವಾಗಿತ್ತೇ?

ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದಕ್ಕಾಗಿ ಶ್ರೀನಗರದ ಸೌರಾದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಬಿಸಿ ನ್ಯೂಸ್ ಪ್ರಕಟಿಸಿದ ವಿಡಿಯೊ ಬಗ್ಗೆ ಫ್ಯಾಕ್ಟ್‌ಚೆಕ್ ಇಲ್ಲಿದೆ.
Last Updated 14 ಆಗಸ್ಟ್ 2019, 16:39 IST
ಕಾಶ್ಮೀರ: ಬಿಬಿಸಿ,ಅಲ್ ಜಜೀರ, ರಾಯಿಟರ್ಸ್‌ನಲ್ಲಿ ತಪ್ಪು ಸುದ್ದಿ ಪ್ರಕಟವಾಗಿತ್ತೇ?
ADVERTISEMENT
ADVERTISEMENT
ADVERTISEMENT
ADVERTISEMENT