ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

alibaba

ADVERTISEMENT

ಪೇಟಿಎಂನ ₹1,019 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ ಅಲಿಬಾಬ

ಪೇಟಿಎಂನಲ್ಲಿ ಅಲಿಬಾಬ ಸಂಸ್ಥೆಯು ಶೇಕಡ 6.26ರಷ್ಟು ಷೇರು ಹೊಂದಿದ್ದು, ಪ್ರತಿ ಷೇರಿಗೆ ₹536.95ನಂತೆ ಶೇಕಡಾ 3.1ರಷ್ಟನ್ನು ಮಾರಾಟ ಮಾಡಿದೆ.
Last Updated 12 ಜನವರಿ 2023, 11:33 IST
ಪೇಟಿಎಂನ ₹1,019 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ ಅಲಿಬಾಬ

ಚೀನಾ: ಅಲಿಬಾಬಾ ಗ್ರೂಪ್‌ ಸೇರಿ ತಂತ್ರಜ್ಞಾನ ದೈತ್ಯ ಕಂಪನಿಗಳಿಗೆ ಭಾರಿ ದಂಡ

ನಿಯಮ ಉಲ್ಲಂಘನೆ
Last Updated 20 ನವೆಂಬರ್ 2021, 7:06 IST
ಚೀನಾ: ಅಲಿಬಾಬಾ ಗ್ರೂಪ್‌ ಸೇರಿ ತಂತ್ರಜ್ಞಾನ ದೈತ್ಯ ಕಂಪನಿಗಳಿಗೆ ಭಾರಿ ದಂಡ

ಅಲಿಬಾಬಾಗೆ ₹ 20,075 ಕೋಟಿ ದಂಡ ವಿಧಿಸಿದ ಚೀನಾ

ಸ್ಪರ್ಧೆಗೆ ವಿರುದ್ಧವಾದ ತಂತ್ರಗಳನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಅಲಿಬಾಬಾ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ ಚೀನಾದ ನಿಯಂತ್ರಣ ಸಂಸ್ಥೆ ಸ್ಟೇಟ್‌ ಅಡ್ಮಿನಿಸ್ಟ್ರೇಷನ್‌ ಫಾರ್‌ ಮಾರ್ಕೆಟ್‌ ರೆಗ್ಯುಲೇಷನ್‌ (ಎಸ್‌ಎಎಂಆರ್‌) ₹ 20,075 ಕೋಟಿ ದಂಡ ವಿಧಿಸಿದೆ.
Last Updated 10 ಏಪ್ರಿಲ್ 2021, 15:15 IST
ಅಲಿಬಾಬಾಗೆ ₹ 20,075 ಕೋಟಿ ದಂಡ ವಿಧಿಸಿದ ಚೀನಾ

ಚೀನಾದಲ್ಲಿ ಯುಸಿ ಬ್ರೌಸರ್‌ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಔಟ್!

ಚೀನಾದಲ್ಲಿ ಯುಸಿ ಬ್ರೌಸರ್ ಅನ್ನು ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.
Last Updated 16 ಮಾರ್ಚ್ 2021, 14:40 IST
ಚೀನಾದಲ್ಲಿ ಯುಸಿ ಬ್ರೌಸರ್‌ ಆಂಡ್ರಾಯ್ಡ್ ಆ್ಯಪ್ ಸ್ಟೋರ್‌ನಿಂದ ಔಟ್!

Podcast ಪ್ರಚಲಿತ: ನಾಪತ್ತೆ ನಾಡು ಚೀನಾ

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್
Last Updated 6 ಜನವರಿ 2021, 3:45 IST
Podcast ಪ್ರಚಲಿತ: ನಾಪತ್ತೆ ನಾಡು ಚೀನಾ

ಆಳ–ಅಗಲ: ನಾಪ‍ತ್ತೆ ನಾಡು ಚೀನಾ

ಅಲಿಬಾಬಾ ಸ್ಥಾಪಕ ಜಾಕ್‌ ಮಾ ಎರಡು ತಿಂಗಳಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ
Last Updated 5 ಜನವರಿ 2021, 21:24 IST
ಆಳ–ಅಗಲ: ನಾಪ‍ತ್ತೆ ನಾಡು ಚೀನಾ

ಚೀನಾ ಕೋಟ್ಯಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿನಿಂದ ಕಣ್ಮರೆ

ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಕೋಟ್ಯಧಿಪತಿ ಜಾಕ್ ಮಾ ಎರಡು ತಿಂಗಳುಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಅವರು ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಶಾಂಘೈ ಮತ್ತು ಹಾಂಕಾಂಗ್‌ಗಳಲ್ಲಿ ಜಾಕ್ ಮಾ ಅವರ ‘ಆಂಟ್‌’ ಗ್ರೂಪ್‌ನ 3,700 ಕೋಟಿ ಡಾಲರ್ ಐಪಿಒಗಳನ್ನು ಈಚೆಗೆ ಅಮಾನತುಗೊಳಿಸಲಾಗಿತ್ತು.
Last Updated 5 ಜನವರಿ 2021, 9:46 IST
ಚೀನಾ ಕೋಟ್ಯಧಿಪತಿ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿನಿಂದ ಕಣ್ಮರೆ
ADVERTISEMENT

ಏಷ್ಯಾದ ಬಡ ರಾಷ್ಟ್ರಗಳಿಗೆ 18 ಲಕ್ಷ ಮಾಸ್ಕ್ ಪೂರೈಕೆ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

ರಕ್ಷಣಾ ಸ್ಯೂಟ್‌ಗಳು, ವೆಂಟಿಲೇಟರ್‌ಗಳು ಹಾಗೂ ಥರ್ಮೊಮೀಟರ್‌ಗಳನ್ನೂ ಒದಗಿಸುವುದಾಗಿ ತಿಳಿಸಿದ್ದಾರೆ.
Last Updated 21 ಮಾರ್ಚ್ 2020, 9:57 IST
ಏಷ್ಯಾದ ಬಡ ರಾಷ್ಟ್ರಗಳಿಗೆ 18 ಲಕ್ಷ ಮಾಸ್ಕ್ ಪೂರೈಕೆ: ಅಲಿಬಾಬಾ ಸಂಸ್ಥಾಪಕ ಜಾಕ್ ಮಾ

30 ನಿಮಿಷಗಳಲ್ಲಿ ₹71,362 ಕೋಟಿ ಮೌಲ್ಯದ ವಹಿವಾಟು ನಡೆಸಿದ ಅಲಿಬಾಬಾ

11.11 ಶಾಪಿಂಗ್‌ ಫೆಸ್ಟಿವಲ್‌
Last Updated 11 ನವೆಂಬರ್ 2019, 6:11 IST
30 ನಿಮಿಷಗಳಲ್ಲಿ ₹71,362 ಕೋಟಿ ಮೌಲ್ಯದ ವಹಿವಾಟು ನಡೆಸಿದ ಅಲಿಬಾಬಾ

ಅಲಿಬಾಬಾ: ಜಾಕ್‌ ಮಾ ನಿವೃತ್ತಿ

55ನೇ ವಯಸ್ಸಿನಲ್ಲಿ ಪದತ್ಯಾಗ ಮಾಡಿದ ಚೀನಾದ ಕಾರ್ಪೊರೇಟ್‌ ದಿಗ್ಗಜ
Last Updated 10 ಸೆಪ್ಟೆಂಬರ್ 2019, 20:12 IST
ಅಲಿಬಾಬಾ: ಜಾಕ್‌ ಮಾ ನಿವೃತ್ತಿ
ADVERTISEMENT
ADVERTISEMENT
ADVERTISEMENT