ಶನಿವಾರ, 5 ಜುಲೈ 2025
×
ADVERTISEMENT

Amarnath yatra

ADVERTISEMENT

ಅಮರನಾಥ ಯಾತ್ರೆ ವೇಳೆ ಸರಣಿ ಅಪಘಾತ: ಬಸ್‌ನಲ್ಲಿದ್ದ 36 ಮಂದಿಗೆ ಗಾಯ

Pilgrim Bus Crash: ಅಮರನಾಥ ಯಾತ್ರಿಕರಿದ್ದ ಐದು ಬಸ್‌ಗಳು ರಾಮಬನ್‌ ಜಿಲ್ಲೆಯಲ್ಲಿ ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಕನಿಷ್ಠ 36 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಜುಲೈ 2025, 6:06 IST
ಅಮರನಾಥ ಯಾತ್ರೆ ವೇಳೆ ಸರಣಿ ಅಪಘಾತ: ಬಸ್‌ನಲ್ಲಿದ್ದ 36 ಮಂದಿಗೆ ಗಾಯ

ಅಮರನಾಥ ಯಾತ್ರೆ: ನೋಂದಣಿಗಾಗಿ ಜಮ್ಮುವಿನಲ್ಲಿ ಸರತಿಯಲ್ಲಿ ನಿಂತ ಯಾತ್ರಿಗಳು

Pilgrim Rush: ಅಮರನಾಥ ಯಾತ್ರೆಗೆ ಜಮ್ಮುವಿನಲ್ಲಿ ನೋಂದಣಿಗಾಗಿ ಭಕ್ತರು ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಿಕೊಂಡರು. ಯಾತ್ರೆಯುದ್ದಕ್ಕೂ ಭಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
Last Updated 1 ಜುಲೈ 2025, 9:44 IST
ಅಮರನಾಥ ಯಾತ್ರೆ: ನೋಂದಣಿಗಾಗಿ ಜಮ್ಮುವಿನಲ್ಲಿ ಸರತಿಯಲ್ಲಿ ನಿಂತ ಯಾತ್ರಿಗಳು

ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಜಮ್ಮುವಿನಲ್ಲಿ ಬಿಗಿ ಭದ್ರತೆ

ಜುಲೈ 3 ರಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆ ಹಿನ್ನೆಲೆ ಜಮ್ಮುವಿನಲ್ಲಿ ಪೊಲೀಸ್‌ ಬಿಗಿ ಭದ್ರತೆ ಕೈಗೊಂಡಿದ್ದು, ತಪಾಸಣೆ ನಡೆಸಲು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.
Last Updated 30 ಜೂನ್ 2025, 2:57 IST
ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಜಮ್ಮುವಿನಲ್ಲಿ ಬಿಗಿ ಭದ್ರತೆ

ಅಮರನಾಥ ಯಾತ್ರೆ: 50 ಸಾವಿರ ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ

ಜುಲೈ3ರಿಂದ ಶುರುವಾಗಲಿರುವ ಅಮರನಾಥ ಯಾತ್ರೆಗಾಗಿ 50 ಸಾವಿರ ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಿರುವುದಾಗಿ ಜಮ್ಮು–ಕಾಶ್ಮೀರ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜೂನ್ 2025, 14:07 IST
ಅಮರನಾಥ ಯಾತ್ರೆ: 50 ಸಾವಿರ ಯಾತ್ರಾರ್ಥಿಗಳಿಗೆ ವಸತಿ ವ್ಯವಸ್ಥೆ

ಅಮರನಾಥ ಯಾತ್ರೆಯ ಮಾರ್ಗಗಳನ್ನು 'ಹಾರಾಟ ನಿಷೇಧ ವಲಯ' ಎಂದು ಘೋಷಣೆ

ವಾರ್ಷಿಕ ಯಾತ್ರೆಗಾಗಿ ಬಿಗಿ ಭದ್ರತಾ ಕ್ರಮಗಳ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಂಗಳವಾರ ಅಮರನಾಥ ಯಾತ್ರೆಯ ಮಾರ್ಗಗಳನ್ನು 'ಹಾರಾಟ ನಿಷೇಧ ವಲಯ' ಎಂದು ಘೋಷಿಸಿದೆ.
Last Updated 17 ಜೂನ್ 2025, 6:54 IST
ಅಮರನಾಥ ಯಾತ್ರೆಯ ಮಾರ್ಗಗಳನ್ನು 'ಹಾರಾಟ ನಿಷೇಧ ವಲಯ' ಎಂದು ಘೋಷಣೆ

Amarnath Yatra | ಸುರಕ್ಷಿತ ಅಮರನಾಥ ಯಾತ್ರೆಗೆ ‘ಆಪರೇಷನ್‌ ಶಿವ’

ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬೆನ್ನಲ್ಲೇ, ಅಮರನಾಥ ಯಾತ್ರಿಕರಿಗೆ ಬಹು ಪದರದ ಗರಿಷ್ಠ ಭದ್ರತೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಜಂಟಿಯಾಗಿ ‘ಆಪರೇಷನ್‌ ಶಿವ’ ಯೋಜನೆಯನ್ನು ಜಾರಿಗೆ ತಂದಿದೆ.
Last Updated 6 ಜೂನ್ 2025, 23:30 IST
Amarnath Yatra | ಸುರಕ್ಷಿತ ಅಮರನಾಥ ಯಾತ್ರೆಗೆ ‘ಆಪರೇಷನ್‌ ಶಿವ’

ಅಮರನಾಥ ಯಾತ್ರೆಗೆ ಸಿಎಪಿಎಫ್‌ನ 580 ಕಂಪನಿಗಳ ನಿಯೋಜನೆ

ಅಮರನಾಥ ಯಾತ್ರೆಗೆ ಭದ್ರತೆಯನ್ನು ಒದಗಿಸುವ ಸಲುವಾಗಿ 42,000 ಯೋಧರನ್ನು ಒಳಗೊಂಡ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯ (ಸಿಎಪಿಎಫ್‌) 580 ಕಂಪನಿಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
Last Updated 29 ಮೇ 2025, 14:23 IST
ಅಮರನಾಥ ಯಾತ್ರೆಗೆ ಸಿಎಪಿಎಫ್‌ನ 580 ಕಂಪನಿಗಳ ನಿಯೋಜನೆ
ADVERTISEMENT

Pahalgam Attack: ಅಮರನಾಥ ಯಾತ್ರೆಗೆ ಧಕ್ಕೆಯಿಲ್ಲ: ಜಮ್ಮು ಡಿಸಿಎಂ ಸುರೀಂದರ್

Amarnath Yatra impact: ಪಹಲ್ಗಾಮ್‌ ಭಯೋತ್ಪಾದಕ ದಾಳಿಯಿಂದ ಅಮರನಾಥ ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಸುರೀಂದರ್‌ ಚೌಧರಿ ಹೇಳಿದ್ದಾರೆ
Last Updated 25 ಏಪ್ರಿಲ್ 2025, 11:08 IST
Pahalgam Attack: ಅಮರನಾಥ ಯಾತ್ರೆಗೆ ಧಕ್ಕೆಯಿಲ್ಲ: ಜಮ್ಮು ಡಿಸಿಎಂ ಸುರೀಂದರ್

ಅಮರನಾಥ ಯಾತ್ರೆ ಹೊರಟ 1,700ಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 30ನೇ ತಂಡ

ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ 1,700ಕ್ಕೂ ಹೆಚ್ಚು ಯಾತ್ರಿಗಳನ್ನು ಒಳಗೊಂಡ 30ನೇ ತಂಡ ಇಲ್ಲಿನ ಮೂಲಶಿಬಿರದಿಂದ ಶನಿವಾರ ಮುಂಜಾನೆ ಪ್ರಯಾಣ ಬೆಳೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜುಲೈ 2024, 5:23 IST
ಅಮರನಾಥ ಯಾತ್ರೆ ಹೊರಟ 1,700ಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 30ನೇ ತಂಡ

ಅಮರನಾಥ ಯಾತ್ರೆ ಹೊರಟ 3,200ಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 25ನೇ ತಂಡ

3,200ಕ್ಕೂ ಹೆಚ್ಚು ಯಾತ್ರಿಗಳನ್ನು ಒಳಗೊಂಡ 25ನೇ ತಂಡವು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ ಇಂದು (ಸೋಮವಾರ) ಮುಂಜಾನೆ ಪ್ರಯಾಣ ಬೆಳೆಸಿದೆ.
Last Updated 22 ಜುಲೈ 2024, 5:06 IST
ಅಮರನಾಥ ಯಾತ್ರೆ ಹೊರಟ 3,200ಕ್ಕೂ ಹೆಚ್ಚು ಯಾತ್ರಿಕರನ್ನು ಒಳಗೊಂಡ 25ನೇ ತಂಡ
ADVERTISEMENT
ADVERTISEMENT
ADVERTISEMENT