ಮೈಕ್ರೊಸಾಫ್ಟ್ ಬೆನ್ನಲ್ಲೇ ಅಮೆಜಾನ್ ಘೋಷಣೆ: ಭಾರತದಲ್ಲಿ ₹3.14 ಲಕ್ಷ ಕೋಟಿ ಹೂಡಿಕೆ
AI Investment: ‘ಭಾರತದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಸಾಮರ್ಥ್ಯದ ವಿಸ್ತರಣೆಗಾಗಿ ₹3.14 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಇ–ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ಮುಖ್ಯಸ್ಥ ಅಮಿತ್ ಅಗರ್‌ವಾಲ್ ತಿಳಿಸಿದ್ದಾರೆ.Last Updated 10 ಡಿಸೆಂಬರ್ 2025, 10:45 IST