ಮಂಗಳವಾರ, 18 ನವೆಂಬರ್ 2025
×
ADVERTISEMENT

America VISA

ADVERTISEMENT

ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಸಿಗುತ್ತಂತೆ ಅಮೆರಿಕದ H1B ವೀಸಾ

ಅಮೆರಿಕ H1B ಅಥವಾ L1 ವೀಸಾ ಬಯಸುವವರು ದೇವರ ಮೊರೆ ಹೋಗುವ ‘ವೀಸಾ ದೇವಸ್ಥಾನಗಳು’ ಭಾರತದಲ್ಲಿವೆ. ಕಾಣಿಪಾಕಂ ಗಣೇಶ, ಚಿಲ್ಕೂರು ಬಾಲಾಜಿ, ಚಮತ್ಕಾರಿ ಹನುಮಾನ್, ಲಕ್ಷ್ಮಿ ವೀಸಾ ಗಣಪತಿ ಸೇರಿದಂತೆ ಪ್ರಸಿದ್ಧ ದೇವಾಲಯಗಳ ವಿವರ ಇಲ್ಲಿದೆ.
Last Updated 23 ಸೆಪ್ಟೆಂಬರ್ 2025, 11:40 IST
ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಸಿಗುತ್ತಂತೆ ಅಮೆರಿಕದ H1B ವೀಸಾ

ಹಮಾಸ್‌ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು; ಸ್ವಯಂ ಗಡೀಪಾರು

ಹಮಾಸ್‌ ಸಂಘಟನೆಯನ್ನು ಬೆಂಬಲಿಸಿದ್ದಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿನಿಯ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದರಿಂದ ಸ್ವಯಂ ಗಡೀಪಾರಾಗಿದ್ದಾಳೆ ಎಂದು ವರದಿಯಾಗಿದೆ.
Last Updated 15 ಮಾರ್ಚ್ 2025, 5:20 IST
ಹಮಾಸ್‌ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು; ಸ್ವಯಂ ಗಡೀಪಾರು

ಗೂಢಚಾರ ತಂತ್ರಾಂಶ ದುರ್ಬಳಕೆ ತಡೆ: ವೀಸಾ ಮೇಲೆ ನಿರ್ಬಂಧ ಜಾರಿಗೆ ಮುಂದಾದ ಅಮೆರಿಕ

ಗೂಢಚಾರ ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಳ್ಳುವ ವಿದೇಶಿ ಪ್ರಜೆಗಳ ವೀಸಾ ಮೇಲೆ ನಿರ್ಬಂಧ ವಿಧಿಸಲು ಅವಕಾಶ ಕಲ್ಪಿಸುವ ಹೊಸ ನೀತಿಯನ್ನು ಜಾರಿಗೊಳಿಸುವುದಾಗಿ ಅಮೆರಿಕ ಹೇಳಿದೆ.
Last Updated 6 ಫೆಬ್ರುವರಿ 2024, 13:26 IST
ಗೂಢಚಾರ ತಂತ್ರಾಂಶ ದುರ್ಬಳಕೆ ತಡೆ: ವೀಸಾ ಮೇಲೆ ನಿರ್ಬಂಧ ಜಾರಿಗೆ ಮುಂದಾದ ಅಮೆರಿಕ

ಅಮೆರಿಕದ ವೀಸಾ ವಿಳಂಬ; ಭಾರತ ಕಳವಳ

ದೇಶದ ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ಕಾಲಮಿತಿಯಲ್ಲಿ ಅಮೆರಿಕದಿಂದ ವೀಸಾ ಸಿಗುತ್ತಿಲ್ಲ. ಇದರಿಂದ ದೇಶೀಯ ವ್ಯವಹಾರದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಟ್ರೇಡ್‌ ಪಾಲಿಸಿ ಪೋರಂ (ಟಿಪಿಎಫ್‌) ಸಭೆಯಲ್ಲಿ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
Last Updated 13 ಜನವರಿ 2024, 15:51 IST
ಅಮೆರಿಕದ ವೀಸಾ ವಿಳಂಬ; ಭಾರತ ಕಳವಳ

‘ಎಚ್‌–1ಬಿ ವೀಸಾ: 60 ದಿನದ ಗಡುವು, ತಪ್ಪು ಗ್ರಹಿಕೆ

ಕೆಲಸ ಕಳೆದುಕೊಂಡ ಎಚ್‌–1ಬಿ ವೀಸಾ ಉಳ್ಳವರ ವಾಸ್ತವ್ಯ – ಅಮೆರಿಕ ಹೇಳಿಕೆ
Last Updated 28 ಮಾರ್ಚ್ 2023, 19:34 IST
‘ಎಚ್‌–1ಬಿ ವೀಸಾ: 60 ದಿನದ ಗಡುವು, ತಪ್ಪು ಗ್ರಹಿಕೆ

ಅಮೆರಿಕದ ದೀರ್ಘಾವಧಿ ವೀಸಾ: ಹೊಸ ಬದಲಾವಣೆಯಿಂದ ಭಾರತೀಯರಿಗೆ ಅನುಕೂಲ

ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್‌) ದೀರ್ಘ ಕಾಲದ ಬೇಡಿಕೆಯನ್ನು ಪರಿಗಣಿಸಿ, ಈ ನೀತಿಯನ್ನು ಅಧಿಕೃತವಾಗಿ ಈ ಬದಲಾಯಿಸಿದೆ. ಇದು 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಇಂಪ್ರೂವ್‌ದಿಡ್ರೀಮ್‌.ಆರ್ಗ್‌ನ ದೀಪ್‌ ಪಟೆಲ್‌ ಹೇಳಿದ್ದಾರೆ.
Last Updated 16 ಫೆಬ್ರುವರಿ 2023, 3:31 IST
ಅಮೆರಿಕದ ದೀರ್ಘಾವಧಿ ವೀಸಾ: ಹೊಸ ಬದಲಾವಣೆಯಿಂದ ಭಾರತೀಯರಿಗೆ ಅನುಕೂಲ

ವೀಸಾ ನಿಯಮ ಉಲ್ಲಂಘಿಸಿದ 150 ಭಾರತೀಯರು ಅಮೆರಿಕದಿಂದ ಗಡಿಪಾರು

ವೀಸಾ ನಿಯಮ ಉಲ್ಲಂಘಿಸಿ ಕಾನೂನುಬಾಹಿರವಾಗಿ ನೆಲೆಸಿದ್ದಸುಮಾರು 150 ಮಂದಿ ಭಾರತೀಯರನ್ನು ಅಮೆರಿಕ ಗಡಿಪಾರು ಮಾಡಿದೆ. ಗಡಿಪಾರಾದ ಭಾರತೀಯರು ಬುಧವಾರ ಭಾರತಕ್ಕೆ ತಲುಪಿದ್ದಾರೆ.
Last Updated 20 ನವೆಂಬರ್ 2019, 10:42 IST
ವೀಸಾ ನಿಯಮ ಉಲ್ಲಂಘಿಸಿದ 150 ಭಾರತೀಯರು ಅಮೆರಿಕದಿಂದ ಗಡಿಪಾರು
ADVERTISEMENT

ವೀಸಾಕ್ಕೆ ಸಾಮಾಜಿಕ ಜಾಲತಾಣದ ವಿವರ ಅಗತ್ಯ: ಅಮೆರಿಕ

ಅಮೆರಿಕ ವೀಸಾ ಪಡೆಯಲು ಬಯಸುವವರು ಇನ್ನು ಮುಂದೆ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು ಎಂಬ ಹೊಸ ನಿಯಮವನ್ನು ಅಮೆರಿಕ ಜಾರಿಗೆ ತಂದಿದೆ.
Last Updated 2 ಜೂನ್ 2019, 20:00 IST
ವೀಸಾಕ್ಕೆ ಸಾಮಾಜಿಕ ಜಾಲತಾಣದ ವಿವರ ಅಗತ್ಯ: ಅಮೆರಿಕ
ADVERTISEMENT
ADVERTISEMENT
ADVERTISEMENT