ಮೂರನೇ ಮಗುವಿಗೆ ಜನ್ಮ ನೀಡಿದ ಖ್ಯಾತ ಗಾಯಕಿ ರಿಹಾನ: ಹೆಸರು ಬಹಿರಂಗ
Rihanna Baby News: ಪಾಪ್ ತಾರೆ ಮತ್ತು ಫ್ಯಾಷನ್ ಮಾಡೆಲ್ ರಿಹಾನ ಅವರು ಸೆಪ್ಟೆಂಬರ್ 13ರಂದು ತಮ್ಮ ಮೂರನೇ ಮಗುವಿಗೆ ಜನ್ಮ ನೀಡಿ, ಅದಕ್ಕೆ ರಾಕಿ ಐರಿಶ್ ಮೇಯರ್ಸ್ ಎಂದು ಹೆಸರಿಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.Last Updated 25 ಸೆಪ್ಟೆಂಬರ್ 2025, 10:45 IST