ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

amritpal singh

ADVERTISEMENT

ಜೈಲಿನಲ್ಲಿ ಅತ್ಯುತ್ಸಾಹದಿಂದ ಇದ್ದೇನೆ: ವಕೀಲರಿಗೆ ಅಮೃತಪಾಲ್‌ ಸಿಂಗ್ ಪತ್ರ

ಜೈಲಿನಲ್ಲಿ ಅತ್ಯುತ್ಸಾಹದಿಂದ ಇದ್ದೇನೆ: ವಕೀಲರಿಗೆ ಅಮೃತಪಾಲ್‌ ಸಿಂಗ್ ಪತ್ರ
Last Updated 27 ಏಪ್ರಿಲ್ 2023, 20:05 IST
ಜೈಲಿನಲ್ಲಿ ಅತ್ಯುತ್ಸಾಹದಿಂದ ಇದ್ದೇನೆ:
ವಕೀಲರಿಗೆ ಅಮೃತಪಾಲ್‌ ಸಿಂಗ್ ಪತ್ರ

ಅಮೃತ್‌ಪಾಲ್‌ ಬಂಧನ ಅಕ್ರಮ ಎಂದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರ ಪ್ರತಿಪಾದಕ ಮತ್ತು ಸಿಖ್‌ ಮೂಲಭೂತವಾದಿ ಅಮೃತ್‌ಪಾಲ್‌ ಸಿಂಗ್‌ ಅವರನ್ನು ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದಾರೆಂದು ದೂರಿ ಮಾರ್ಚ್‌ 19ರಂದು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ.
Last Updated 24 ಏಪ್ರಿಲ್ 2023, 18:49 IST
ಅಮೃತ್‌ಪಾಲ್‌ ಬಂಧನ ಅಕ್ರಮ ಎಂದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಿಖ್‌ ಮೂಲಭೂತವಾದಿ, ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಬಂಧನ

ಸಿಖ್‌ ಮೂಲಭೂತವಾದಿ, ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
Last Updated 23 ಏಪ್ರಿಲ್ 2023, 2:25 IST
ಸಿಖ್‌ ಮೂಲಭೂತವಾದಿ, ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಬಂಧನ

ಲಂಡನ್‌ಗೆ ತೆರಳಲು ಮುಂದಾಗಿದ್ದ ಅಮೃತಪಾಲ್ ಸಿಂಗ್ ಪತ್ನಿ ಕಿರಣ್‌ದೀಪ್ ಕೌರ್ ಬಂಧನ

ಸಿಖ್‌ ಮೂಲಭೂತವಾದಿ ಪ್ರಚಾರಕ ಅಮೃತಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
Last Updated 20 ಏಪ್ರಿಲ್ 2023, 9:12 IST
ಲಂಡನ್‌ಗೆ ತೆರಳಲು ಮುಂದಾಗಿದ್ದ ಅಮೃತಪಾಲ್ ಸಿಂಗ್ ಪತ್ನಿ ಕಿರಣ್‌ದೀಪ್ ಕೌರ್ ಬಂಧನ

ಪಂಜಾಬ್: ಅಮೃತ್‌ಪಾಲ್‌ ಪತ್ತೆಗೆ ಅಡಗುತಾಣಗಳಲ್ಲಿ ಶೋಧ

ಸಿಖ್‌ ಮೂಲಭೂತವಾದಿ ಪ್ರಚಾರಕ ಅಮೃತಪಾಲ್ ಸಿಂಗ್ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಮೂರು ದಿನಗಳ ಹಿಂದೆ ಶಂಕಿತ ವ್ಯಕ್ತಿಗಳು ತಮ್ಮ ಕಾರುಗಳನ್ನು ಬಿಟ್ಟು ಪರಾರಿಯಾಗಿರುವ ಹಿನ್ನಲೆಯಲ್ಲಿ ಡೇರಾಗಳು ಮತ್ತು ಅಡಗುತಾಣಗಳಲ್ಲಿ ಪಂಜಾಬ್ ಪೊಲೀಸರು ಶೋಧ ನಡೆಸಿದರು.
Last Updated 31 ಮಾರ್ಚ್ 2023, 14:30 IST
ಪಂಜಾಬ್: ಅಮೃತ್‌ಪಾಲ್‌ ಪತ್ತೆಗೆ ಅಡಗುತಾಣಗಳಲ್ಲಿ ಶೋಧ

ಅಮೃತಸರ: ಮುಗ್ಧ ಸಿಖ್‌ ಯುವಕರ ಬಿಡುಗಡೆಗೆ ಆಗ್ರಹಿಸಿ ಎಸ್‌ಜಿಪಿಸಿ ಪ್ರತಿಭಟನೆ

ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ ಪತ್ತೆಗೆ ನಡೆಸಿದ ಕಾರ್ಯಾಚರಣೆ ವೇಳೆ ಬಂಧಿಸಿರುವ ಮುಗ್ಧ ಸಿಖ್‌ ಯುವಕರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ (ಎಸ್‌ಜಿಪಿಸಿ) ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.
Last Updated 31 ಮಾರ್ಚ್ 2023, 13:59 IST
ಅಮೃತಸರ: ಮುಗ್ಧ ಸಿಖ್‌ ಯುವಕರ ಬಿಡುಗಡೆಗೆ ಆಗ್ರಹಿಸಿ ಎಸ್‌ಜಿಪಿಸಿ ಪ್ರತಿಭಟನೆ

ಅಮೃತಪಾಲ್‌ ಸಿಂಗ್ ಪತ್ತೆಗಾಗಿ ಡ್ರೋನ್‌ ನಿಯೋಜಿಸಿದ ಪೊಲೀಸರು

ಸಿಖ್‌ ಮೂಲಭೂತವಾದಿ ಪ್ರಚಾರಕ ಅಮೃತಪಾಲ್‌ ಸಿಂಗ್‌ ಇನ್ನೂ ಪತ್ತೆಯಾಗಿಲ್ಲ. ಈ ನಡುವೆ, ಕೆಲ ಶಂಕಿತ ವ್ಯಕ್ತಿಗಳು ತಮ್ಮ ಕಾರುಗಳನ್ನು ಬಿಟ್ಟು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮವೊಂದರಲ್ಲಿ ಗುರುವಾರ ಡ್ರೋನ್‌ ನಿಯೋಜನೆ ಮಾಡಿದ್ದಾರೆ.
Last Updated 30 ಮಾರ್ಚ್ 2023, 13:28 IST
ಅಮೃತಪಾಲ್‌ ಸಿಂಗ್ ಪತ್ತೆಗಾಗಿ ಡ್ರೋನ್‌ ನಿಯೋಜಿಸಿದ ಪೊಲೀಸರು
ADVERTISEMENT

ಖಾಲಿಸ್ತಾನ ಪರ ಹೋರಾಟಗಾರ ಅಮೃತ್‌ಪಾಲ್‌ಗೆ ಆಶ್ರಯ: ಪಟಿಯಾಲ ಮಹಿಳೆ ಬಂಧನ

ಖಾಲಿಸ್ತಾನದ ಪರ ಮುಂದಾಳು ಅಮೃತ್‌ಪಾಲ್‌ ಸಿಂಗ್‌ ಮತ್ತು ಆತನ ಸಹಚರನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಪಟಿಯಾಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ‍ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 26 ಮಾರ್ಚ್ 2023, 8:52 IST
ಖಾಲಿಸ್ತಾನ ಪರ ಹೋರಾಟಗಾರ ಅಮೃತ್‌ಪಾಲ್‌ಗೆ ಆಶ್ರಯ: ಪಟಿಯಾಲ ಮಹಿಳೆ ಬಂಧನ

ಅಮೃತ್‌ಪಾಲ್‌ ಸಿಂಗ್ ಓಡಾಟದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ

ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಹಾಗೂ ಖಾಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್, ಮೊಬೈಲ್‌ನಲ್ಲಿ ಮಾತನಾಡುತ್ತಾ ಏಕಾಂಗಿಯಾಗಿ ಓಡಾಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದೆ.
Last Updated 25 ಮಾರ್ಚ್ 2023, 15:51 IST
ಅಮೃತ್‌ಪಾಲ್‌ ಸಿಂಗ್ ಓಡಾಟದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ
ADVERTISEMENT
ADVERTISEMENT
ADVERTISEMENT