ಪಂಜಾಬ್ | ಅಮೃತಸರದಲ್ಲಿ ಸ್ಫೋಟ: ಶಂಕಿತ ಖಲಿಸ್ತಾನಿ ಉಗ್ರ ಸಾವು
Punjab Blast | ಬಯಲು ಪ್ರದೇಶದಲ್ಲಿ ಇರಿಸಲಾಗಿದ್ದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸುವಾಗ ಸ್ಫೋಟ ಸಂಭವಿಸಿ ಶಂಕಿತ ಖಲಿಸ್ತಾನಿ ಉಗ್ರನೊಬ್ಬ ಮೃತಪಟ್ಟಿದ್ದಾನೆ. ಪಂಜಾಬ್ನ ಅಮೃತಸರದಲ್ಲಿ ಮಜಿತಾ ರಸ್ತೆಯಲ್ಲಿ ಮಂಗಳವಾರ ಘಟನೆ ನಡೆದಿದೆ.Last Updated 27 ಮೇ 2025, 9:09 IST