ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ananth Kumar

ADVERTISEMENT

ಅನಂತ್ ಇದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ: ಡಿ.ಕೆ. ಶಿವಕುಮಾರ್

‘ಅನಂತ ನಮನ–64’ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ
Last Updated 23 ಸೆಪ್ಟೆಂಬರ್ 2023, 16:15 IST
ಅನಂತ್ ಇದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ: ಡಿ.ಕೆ. ಶಿವಕುಮಾರ್

ಅನಂತಕುಮಾರ್ ಕೇಂದ್ರ ಮಟ್ಟದಲ್ಲಿ ರಾಜ್ಯಕ್ಕೆ ಆಪದ್ಬಾಂಧವರಾಗಿದ್ದರು: ಬೊಮ್ಮಾಯಿ

‘ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ವಿಚಾರ ಬಂದಾಗ ಅನಂತಕುಮಾರ್ ಅವರು ಆಪದ್ಬಾಂಧವರಾಗಿದ್ದರು. ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅವರ ಅಗತ್ಯವಿತ್ತು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಸ್ಮರಿಸಿಕೊಂಡರು.
Last Updated 22 ಸೆಪ್ಟೆಂಬರ್ 2023, 15:55 IST
ಅನಂತಕುಮಾರ್ ಕೇಂದ್ರ ಮಟ್ಟದಲ್ಲಿ ರಾಜ್ಯಕ್ಕೆ ಆಪದ್ಬಾಂಧವರಾಗಿದ್ದರು: ಬೊಮ್ಮಾಯಿ

‘ಅನಂತಕುಮಾರ್‌ಗೆ ಪ್ರಧಾನಿ ಹುದ್ದೆಗೇರುವ ಪ್ರತಿಭೆ ಇತ್ತು’: ಬಾಬು ಕೃಷ್ಣಮೂರ್ತಿ

‘ದೇಶ ಕಂಡ ಪ್ರಚಂಡ ನಾಯಕ ಅನಂತಕುಮಾರ್‌. ಅವರ ಸಂಘಟನಾ ಚತುರತೆ, ಹೋರಾಟದ ಗುಣಗಳು ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಎಲ್‌.ಕೆ ಅಡ್ವಾಣಿ ಅವರನ್ನು ಪ್ರಭಾವಿಸಿದ್ದವು. ಪ್ರಧಾನಿ ಗಾದಿಗೆ ಏರುವ ಸಾಮರ್ಥ್ಯ, ಪ್ರತಿಭೆ ಹಾಗೂ ಚಾಣಾಕ್ಷತೆ ಅವರಿಗಿತ್ತು’ ಎಂದು ಲೇಖಕ ಬಾಬು ಕೃಷ್ಣಮೂರ್ತಿ ತಿಳಿಸಿದರು.
Last Updated 23 ನವೆಂಬರ್ 2021, 3:31 IST
‘ಅನಂತಕುಮಾರ್‌ಗೆ ಪ್ರಧಾನಿ ಹುದ್ದೆಗೇರುವ ಪ್ರತಿಭೆ ಇತ್ತು’: ಬಾಬು ಕೃಷ್ಣಮೂರ್ತಿ

ದೇಶದ ರಾಜಕಾರಣದಲ್ಲಿ ಅನಂತಕುಮಾರ್ ಕೊರತೆ ಎದ್ದುಕಾಣುತ್ತಿದೆ: ಗಡ್ಕರಿ

‘ದೇಶದ ರಾಜಕಾರಣದಲ್ಲಿ ಅನಂತಕುಮಾರ್ ಅವರ ಕೊರತೆ ಎದ್ದು ಕಾಣುತ್ತಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
Last Updated 12 ನವೆಂಬರ್ 2021, 16:38 IST
ದೇಶದ ರಾಜಕಾರಣದಲ್ಲಿ ಅನಂತಕುಮಾರ್ ಕೊರತೆ ಎದ್ದುಕಾಣುತ್ತಿದೆ: ಗಡ್ಕರಿ

‘ಅನಂತ ಕುಮಾರ್‌ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿ’

62ನೇ ಜನ್ಮ ದಿನಾಚರಣೆ ಕಾರ್ಯಕ್ರಮ
Last Updated 22 ಸೆಪ್ಟೆಂಬರ್ 2021, 22:13 IST
‘ಅನಂತ ಕುಮಾರ್‌ ಬಿಜೆಪಿ ಕಾರ್ಯಕರ್ತರಿಗೆ ಸ್ಫೂರ್ತಿ’

ಅನಂತಕುಮಾರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ

ಪದ್ಮನಾಭನಗರ ಕ್ಷೇತ್ರದಲ್ಲಿ ₹25 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಂದಾಯ ಸಚಿವ ಮತ್ತು ಕ್ಷೇತ್ರದ ಶಾಸಕ ಆರ್. ಅಶೋಕ ಬುಧವಾರ ಭೂಮಿಪೂಜೆ ನೆರವೇರಿಸಿದರು.
Last Updated 18 ಆಗಸ್ಟ್ 2021, 19:44 IST
ಅನಂತಕುಮಾರ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಭೂಮಿಪೂಜೆ

ಜೆಡಿಎಸ್ ಕುರಿತ ಹೇಳಿಕೆ ಬಗ್ಗೆ ವಿಜೇತಾ ಅನಂತಕುಮಾರ್‌ ಸ್ಪಷ್ಟನೆ: ಏನಂದ್ರು?

ಜೆಡಿಎಸ್ ಕುರಿತು ಇತ್ತೀಚೆಗೆ ವ್ಯಕ್ತಪಡಿಸಿದ್ದ ಅಭಿಪ್ರಾಯ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಆ ಕುರಿತು ಕೇಂದ್ರದ ಮಾಜಿ ಸಚಿವ, ದಿ. ಅನಂತಕುಮಾರ್ ಪುತ್ರಿ ವಿಜೇತಾ ಅನಂತಕುಮಾರ್ ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.
Last Updated 2 ಆಗಸ್ಟ್ 2021, 17:33 IST
ಜೆಡಿಎಸ್ ಕುರಿತ ಹೇಳಿಕೆ ಬಗ್ಗೆ ವಿಜೇತಾ ಅನಂತಕುಮಾರ್‌ ಸ್ಪಷ್ಟನೆ: ಏನಂದ್ರು?
ADVERTISEMENT

ಜೆಡಿಎಸ್‌ ಪ್ರಬಲ ರಾಜಕೀಯ ಶಕ್ತಿ ಎಂದ ಅನಂತಕುಮಾರ್‌ ಪುತ್ರಿ: ಎಚ್‌ಡಿಕೆ ಅಭಿನಂದನೆ

ಕೇಂದ್ರದ ಮಾಜಿ ಸಚಿವ, ದಿವಂಗತ ಅನಂತಕುಮಾರ್‌ ಅವರ ಪುತ್ರಿ ವಿಜೇತಾ ಅನಂತಕುಮಾರ್‌ ಅವರು ಜೆಡಿಎಸ್‌ ಕುರಿತು ಮಾಡಿರುವ ಟ್ವೀಟ್‌ವೊಂದು ಭಾರಿ ಸಂಚಲನ ಸೃಷ್ಟಿ ಮಾಡಿದೆ.
Last Updated 29 ಜುಲೈ 2021, 14:30 IST
ಜೆಡಿಎಸ್‌ ಪ್ರಬಲ ರಾಜಕೀಯ ಶಕ್ತಿ ಎಂದ ಅನಂತಕುಮಾರ್‌ ಪುತ್ರಿ: ಎಚ್‌ಡಿಕೆ ಅಭಿನಂದನೆ

‘ಅನಂತ’ ನೆನಪುಗಳನ್ನು ಮೆಲುಕು ಹಾಕಿದ ಒಡನಾಡಿಗಳು

ನಗರದ ವಿವಿಧೆಡೆ ಅನಂತ ಕುಮಾರ್ 61ನೇ ಜನ್ಮದಿನ ಆಚರಣೆ
Last Updated 22 ಸೆಪ್ಟೆಂಬರ್ 2020, 22:39 IST
‘ಅನಂತ’ ನೆನಪುಗಳನ್ನು ಮೆಲುಕು ಹಾಕಿದ ಒಡನಾಡಿಗಳು

ಬೇಗ ಭಾಷಣ ತಯಾರಿಸುತ್ತಿದ್ದ ಸ್ನೇಹಿತನಿಲ್ಲ: ಅನಂತಕುಮಾರ್‌ರನ್ನು ನೆನೆದ ಯಡಿಯೂರಪ್ಪ

‘ಅನಂತಕುಮಾರ್ ಅವರ ಹಿಂದಿ ಜ್ಞಾನ ಅದ್ಭುತವಾಗಿತ್ತು. 5 ನಿಮಿಷಗಳಲ್ಲೇ ಅದ್ಭುತವಾಗಿ ಭಾಷಣ ತಯಾರಿಸಿಕೊಡುತ್ತಿದ್ದರು.ನಾನು ಈ ಸ್ಥಾನಕ್ಕೇರಲು ಅವರು ಕೂಡಾ ಮೂಲ ಕಾರಣ’ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
Last Updated 22 ಸೆಪ್ಟೆಂಬರ್ 2019, 19:03 IST
ಬೇಗ ಭಾಷಣ ತಯಾರಿಸುತ್ತಿದ್ದ ಸ್ನೇಹಿತನಿಲ್ಲ: ಅನಂತಕುಮಾರ್‌ರನ್ನು ನೆನೆದ ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT