ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Andhrapradesha

ADVERTISEMENT

ಉದ್ದೇಶಪೂರ್ವಕವಾಗಿ ಬಂಧನ: ಆಂಧ್ರ ಸಿಎಂ ಜಗನ್ ವಿರುದ್ಧ ಗುಡುಗಿದ ಚಂದ್ರಬಾಬು ಪುತ್ರ

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿರುವುದಕ್ಕೆ ಪುತ್ರ ನಾರಾ ಲೋಕೇಶ್ ಖಂಡನೆ ವ್ಯಕ್ತಪಡಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 14:37 IST
ಉದ್ದೇಶಪೂರ್ವಕವಾಗಿ ಬಂಧನ: ಆಂಧ್ರ ಸಿಎಂ ಜಗನ್ ವಿರುದ್ಧ ಗುಡುಗಿದ ಚಂದ್ರಬಾಬು ಪುತ್ರ

ಸಹಾಯವಾಣಿಗೆ ಕರೆ ಮಾಡಿದ ಬಾಲಕಿ: ಬಾಲ್ಯವಿವಾಹ ರದ್ದು

ಇಲ್ಲಿನ ವೆಂಕಟಪುರಂ ಗ್ರಾಮದ ಬಾಲಕಿಯೊಬ್ಬಳು ಪೊಲೀಸ್‌ ಸಹಾಯವಾಣಿ ‘ದಿಶಾ’ಗೆ ಸಕಾಲಕ್ಕೆ ಕರೆ ಮಾಡಿದ ಕಾರಣ ಆಕೆಯ ಬಾಲ್ಯವಿವಾಹವು ರದ್ದುಗೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 5 ಜೂನ್ 2023, 16:15 IST
ಸಹಾಯವಾಣಿಗೆ ಕರೆ ಮಾಡಿದ ಬಾಲಕಿ: ಬಾಲ್ಯವಿವಾಹ ರದ್ದು

ವಿಶಾಖಪಟ್ಟಣ ದುರಂತ: ಒದ್ದೆ ಬಟ್ಟೆ ಮಾಸ್ಕ್ ಬಳಸುವಂತೆ ಪಾಲಿಕೆ ಎಚ್ಚರಿಕೆ

ರಾಸಾಯನಿಕ ಸ್ಥಾವರದಲ್ಲಿ ಅನಿಲ ಸೋರಿಕೆಯಕಾರಣ ಈ ಸ್ಥಾವರದ ಸುತ್ತಮುತ್ತ ವಾಸಿಸುವ ಜನರು ಒದ್ದೆ ಬಟ್ಟೆಯಿಂದ ಬಾಯಿ ಹಾಗೂ ಮೂಗು ಮುಚ್ಚಿಕೊಂಡು ಮನೆಯೊಳಗೆ ಇರುವಂತೆ ವಿಶಾಖಪಟ್ಟಣ ಮಹಾನಗರಪಾಲಿಕೆ ಜನರಿಗೆ ಎಚ್ಚರಿಕೆ ನೀಡಿದೆ.
Last Updated 7 ಮೇ 2020, 11:00 IST
ವಿಶಾಖಪಟ್ಟಣ ದುರಂತ: ಒದ್ದೆ ಬಟ್ಟೆ ಮಾಸ್ಕ್ ಬಳಸುವಂತೆ ಪಾಲಿಕೆ ಎಚ್ಚರಿಕೆ

ಒಡಿಶಾ ಕರಾವಳಿಗೆ ಅಪ್ಪಳಿಸಿತು ಅತ್ಯುಗ್ರ ತಿತ್ಲಿ ಚಂಡಮಾರುತ

ಭಾರೀ ಮಳೆ ನಿರೀಕ್ಷಿತ, ಜನಜೀವನ ಸ್ಥಗಿತ, ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ
Last Updated 11 ಅಕ್ಟೋಬರ್ 2018, 1:58 IST
ಒಡಿಶಾ ಕರಾವಳಿಗೆ ಅಪ್ಪಳಿಸಿತು ಅತ್ಯುಗ್ರ ತಿತ್ಲಿ ಚಂಡಮಾರುತ

ವಾಹನವಿಲ್ಲದೆ ಗರ್ಭಿಣಿಯನ್ನು 4 ಕಿ.ಮೀಟರ್‌ವರೆಗೂ ಹೊತ್ತು ಸಾಗಿದ ಸಂಬಂಧಿಕರು

ಸರಿಯಾದ ರಸ್ತೆ ಮತ್ತು ವಾಹನ ಸಂಪರ್ಕ ಇಲ್ಲದೇ ಇರುವುದರಿಂದ ಗರ್ಭಿಣಿಯೊಬ್ಬರನ್ನು ಅವರ ಸಂಬಂಧಿಕರು ಕಾಡು ದಾರಿಯಲ್ಲೇ ನಾಲ್ಕು ಕಿ.ಮೀಟರ್‌ಗಳವರೆಗೆ ಹೊತ್ತುಕೊಂಡು ಹೋಗಿರುವ ಘಟನೆ ವರದಿಯಾಗಿದೆ.
Last Updated 7 ಸೆಪ್ಟೆಂಬರ್ 2018, 10:24 IST
ವಾಹನವಿಲ್ಲದೆ ಗರ್ಭಿಣಿಯನ್ನು 4 ಕಿ.ಮೀಟರ್‌ವರೆಗೂ ಹೊತ್ತು ಸಾಗಿದ ಸಂಬಂಧಿಕರು
ADVERTISEMENT
ADVERTISEMENT
ADVERTISEMENT
ADVERTISEMENT