ಇಲಿಯಾನಾ ಡಿಕ್ರೂಸ್ ಮತ್ತು ಆ್ಯಂಡ್ರೂ ನೀಬೋನ್ ನಡುವಿನ ಸಂಬಂಧ ಬ್ರೇಕಪ್ ಆಯ್ತಾ?
ಬಹುಭಾಷ ನಟಿ ಇಲಿಯಾನಾ ಡಿಕ್ರೂಸ್ ತಮ್ಮ ಬಹುಕಾಲದ ಗೆಳೆಯ ಹಾಗೂ ಫೋಟೊಗ್ರಾಫರ್ ಆ್ಯಂಡ್ರೂ ನೀಬೋನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.Last Updated 30 ಆಗಸ್ಟ್ 2019, 6:10 IST