ಪ್ರಪಂಚದ ಅತೀ ಎತ್ತರ ಅಗ್ರ–5 ಜಲಪಾತಗಳು ಯಾವುವು? ಇಲ್ಲಿದೆ ಮಾಹಿತಿ
Tallest Waterfalls: ವಿಶ್ವದ ಅತಿ ಎತ್ತರದ ಜಲಪಾತಗಳ ಪಟ್ಟಿಯಲ್ಲಿ ವೆನೆಜುವೆಲಾದ ಏಂಜೆಲ್ಸ್ ಜಲಪಾತ, ದಕ್ಷಿಣ ಆಫ್ರಿಕಾದ ಟುಗ್ಲೆ, ಪೆರುವಿನ ಟ್ರೆಸ್ ಹರ್ಮನಾಸ್, ಹವಾಯಿಯ ಓಲೋಉಪೆನಾ ಹಾಗೂ ಅಮೆಜಾನ್ ಪ್ರದೇಶದ ಯುಂಬಿಲ್ಲಾ ಸೇರಿವೆ.Last Updated 10 ನವೆಂಬರ್ 2025, 10:09 IST