ಗುರುವಾರ, 3 ಜುಲೈ 2025
×
ADVERTISEMENT

Anil kumble

ADVERTISEMENT

Bangalore Stampede: ದಿಗ್ಭ್ರಮೆಗೊಂಡ ಸಚಿನ್, ಕುಂಬ್ಳೆ, ಎಬಿಡಿ, ಯುವಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ಘಟನೆ ನಿಜಕ್ಕೂ ದುರಂತ ಎಂದು ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 5 ಜೂನ್ 2025, 7:40 IST
Bangalore Stampede: ದಿಗ್ಭ್ರಮೆಗೊಂಡ ಸಚಿನ್, ಕುಂಬ್ಳೆ, ಎಬಿಡಿ, ಯುವಿ

ಪರಿಸರ ಜಾಗೃತಿ: ಖಂಡ್ರೆ–ಕುಂಬ್ಳೆ ಚರ್ಚೆ

ವನ್ಯಜೀವಿ, ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆ ಕುರಿತು ಅರಣ್ಯ ಇಲಾಖೆ ರಾಯಭಾರಿಯಾಗಿರುವ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರ ಜತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಂಗಳವಾರ ಸಮಾಲೋಚನೆ ನಡೆಸಿದರು.
Last Updated 3 ಜೂನ್ 2025, 15:45 IST
ಪರಿಸರ ಜಾಗೃತಿ: ಖಂಡ್ರೆ–ಕುಂಬ್ಳೆ ಚರ್ಚೆ

IPL | ಫೈನಲ್‌ಗೆ ಆರ್‌ಸಿಬಿ; ವಿರಾಟ್, ಕುಂಬ್ಳೆ, ವೆಟೊರಿ ಸಾಲಿಗೆ ಪಾಟೀದಾರ್

RCB Captain Patidar | ರಜತ್ ಪಾಟೀದಾರ್ ನಾಯಕತ್ವದಲ್ಲಿ ಆರ್‌ಸಿಬಿ ಐಪಿಎಲ್ ಫೈನಲ್‌ಗೆ ತಲುಪಿದ್ದು, ಕುಂಬ್ಳೆ-ವಿರಾಟ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.
Last Updated 30 ಮೇ 2025, 4:26 IST
IPL | ಫೈನಲ್‌ಗೆ ಆರ್‌ಸಿಬಿ; ವಿರಾಟ್, ಕುಂಬ್ಳೆ, ವೆಟೊರಿ ಸಾಲಿಗೆ ಪಾಟೀದಾರ್

ರೋಹಿತ್-ಕೊಹ್ಲಿಗೆ ಅಭಿಮಾನಿಗಳ ಎದುರು ಬೀಳ್ಕೊಡುಗೆ ನೀಡಬೇಕು: ಅನಿಲ್ ಕುಂಬ್ಳೆ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಿಢೀರ್ ನಿವೃತ್ತಿಗೆ ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Last Updated 13 ಮೇ 2025, 14:33 IST
ರೋಹಿತ್-ಕೊಹ್ಲಿಗೆ ಅಭಿಮಾನಿಗಳ ಎದುರು ಬೀಳ್ಕೊಡುಗೆ ನೀಡಬೇಕು: ಅನಿಲ್ ಕುಂಬ್ಳೆ

ಕ್ರೀಡಾಪಟುವಿಗೆ ಶಿಕ್ಷಣವೂ ಮುಖ್ಯ: ಕುಂಬ್ಳೆ

ಮಾಹೆಯೊಂದಿಗೆ ಟೆನ್ವಿಕ್‌ ಸ್ಪೋರ್ಟ್ಸ್‌ ಒಪ್ಪಂದ
Last Updated 3 ಮಾರ್ಚ್ 2025, 16:17 IST
ಕ್ರೀಡಾಪಟುವಿಗೆ ಶಿಕ್ಷಣವೂ ಮುಖ್ಯ: ಕುಂಬ್ಳೆ

PHOTOS | ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಸೆಲೆಬ್ರಿಟಿಗಳ ಸಂಭ್ರಮ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಆಯೋಜನೆಗೊಂಡಿರುವ ಮಹಾಕುಂಭ ಮೇಳದಲ್ಲಿ ಪವಿತ್ರ ಸಂಗಮಕ್ಕೆ ಭೇಟಿ ನೀಡಿರುವ ಕೆಲ ಸೆಲೆಬ್ರಿಟಿಗಳು ಪವಿತ್ರ ಸ್ನಾನ ಕೈಗೊಂಡು ಪೂಜೆ ಸಲ್ಲಿಸಿದರು
Last Updated 18 ಫೆಬ್ರುವರಿ 2025, 14:16 IST
PHOTOS | ಮಹಾಕುಂಭ ಮೇಳದಲ್ಲಿ ಪಾಲ್ಗೊಂಡ ಸೆಲೆಬ್ರಿಟಿಗಳ ಸಂಭ್ರಮ
err

ಮಹಾ ಕುಂಭಮೇಳ: ಸಂಗಮದಲ್ಲಿ ಮಿಂದೆದ್ದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ

ಮಾಘ ಪೂರ್ಣಿಮೆ ದಿನವಾದ ಇಂದು(ಬುಧವಾರ) ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ಅವರ ಪತ್ನಿ ಚೇತನಾ ರಾಮತೀರ್ಥ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
Last Updated 12 ಫೆಬ್ರುವರಿ 2025, 14:11 IST
ಮಹಾ ಕುಂಭಮೇಳ: ಸಂಗಮದಲ್ಲಿ ಮಿಂದೆದ್ದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ದಂಪತಿ
ADVERTISEMENT

Border–Gavaskar Trophy: ಒಂದೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್; ಬೂಮ್ರಾ ದಾಖಲೆ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌–ಗವಾಸ್ಕರ್‌ ಟ್ರೋಫಿ (ಬಿಜಿಟಿ) ಟೆಸ್ಟ್ ಕ್ರಿಕೆಟ್‌ ಸರಣಿಯಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿರುವ ಭಾರತದ ಜಸ್‌ಪ್ರೀತ್‌ ಬೂಮ್ರಾ, ಒಂದೇ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ.
Last Updated 4 ಜನವರಿ 2025, 6:27 IST
Border–Gavaskar Trophy: ಒಂದೇ ಆವೃತ್ತಿಯಲ್ಲಿ ಹೆಚ್ಚು ವಿಕೆಟ್; ಬೂಮ್ರಾ ದಾಖಲೆ
err

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

ಕೇರಂ ಬಾಲ್ ತಜ್ಞ ಎಂದೇ ಕರೆಯಲಾಗುವ ಭಾರತದ ಸ್ಪಿನ್ನರ್ ರವಿಚಂದ್ರನ್‌ ಅಶ್ವಿನ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ಜಗತ್ತು ಅವರ ನಿವೃತ್ತಿಯ ಕುರಿತು ಪ್ರತಿಕ್ರಿಯಿಸಿದೆ.
Last Updated 18 ಡಿಸೆಂಬರ್ 2024, 10:02 IST
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ: ವಿಶ್ವದ ಪ್ರತಿಕ್ರಿಯೆ ಹೀಗಿತ್ತು..

ಮೂವರಿಗೆ ಅವಕಾಶ ಸಿಗಲಿ: ವೈಶಾಖ, ಯಶ್, ರಮಣದೀಪ್ ಬಗ್ಗೆ ಕುಂಬ್ಳೆ ಮೆಚ್ಚುಗೆ

ಯಶ್ ದಯಾಳ್, ವೈಶಾಖ ವಿಜಯಕುಮಾರ್ ಮತ್ತು ರಮಣದೀಪ್ ಸಿಂಗ್ ಅವರು ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಕಠಿಣ ಶ್ರಮವನ್ನು ಗುರುತಿಸಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಉತ್ತಮ ಅವಕಾಶಗಳನ್ನು ನೀಡಬೇಕು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದಾರೆ.
Last Updated 7 ನವೆಂಬರ್ 2024, 15:30 IST
ಮೂವರಿಗೆ ಅವಕಾಶ ಸಿಗಲಿ: ವೈಶಾಖ, ಯಶ್, ರಮಣದೀಪ್ ಬಗ್ಗೆ ಕುಂಬ್ಳೆ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT