ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anil Lad

ADVERTISEMENT

ಬಳ್ಳಾರಿ ನಗರ: ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಅನಿಲ್ ಲಾಡ್ ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಸುವ ಮೊದಲು ಲಾಡ್ ಕೋಟೆ ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆ ಮಹಾನಗರ ಪಾಲಿಕೆ ಕಚೇರಿಗೆ ಧಾವಿಸಿ ಚುನಾವಣಾಧಿಕಾರಿ, ಪಾಲಿಕೆ ಆಯುಕ್ತ ಎಸ್.ಎನ್.ರುದ್ರೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
Last Updated 20 ಏಪ್ರಿಲ್ 2023, 12:41 IST
ಬಳ್ಳಾರಿ ನಗರ: ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಅನಿಲ್ ಲಾಡ್ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಅನಿಲ್ ಲಾಡ್

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಅನಿಲ್ ಲಾಡ್
Last Updated 17 ಏಪ್ರಿಲ್ 2023, 17:18 IST
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಅನಿಲ್ ಲಾಡ್

ಉಪಚುನಾವಣೆ ಮುಗಿಯುತ್ತಿದ್ದರೂ ಬಿಜೆಪಿಗೆ ಸೇರಿಸಿಕೊಂಡಿಲ್ಲ: ಅನಿಲ್‌ ಲಾಡ್‌

ಜಿಂದಾಲ್‌ ವಿಷಯದಲ್ಲಿ ನಾನು ಮೋಸ ಹೋದೆ–ಅನಿಲ್‌ ಲಾಡ್‌
Last Updated 3 ಡಿಸೆಂಬರ್ 2019, 9:43 IST
ಉಪಚುನಾವಣೆ ಮುಗಿಯುತ್ತಿದ್ದರೂ ಬಿಜೆಪಿಗೆ  ಸೇರಿಸಿಕೊಂಡಿಲ್ಲ: ಅನಿಲ್‌ ಲಾಡ್‌

ಜಿಂದಾಲ್‌ಗೆ‌ ಭೂಮಿ ಮಾರಾಟ: ಕಾಂಗ್ರೆಸ್‌ ಮುಖಂಡರ ದ್ವಂದ್ವ ನಿಲುವು

ಆನಂದ್‌ಸಿಂಗ್‌– ಅನಿಲ್‌ ಲಾಡ್‌ ಭಿನ್ನ ಹೇಳಿಕೆ
Last Updated 17 ಜೂನ್ 2019, 20:15 IST
ಜಿಂದಾಲ್‌ಗೆ‌ ಭೂಮಿ ಮಾರಾಟ: ಕಾಂಗ್ರೆಸ್‌ ಮುಖಂಡರ ದ್ವಂದ್ವ ನಿಲುವು

ಜಿಂದಾಲ್‌ಗೆ‌ ಭೂಮಿ ಮಾರಾಟ, ಉಪಸಮಿತಿ‌ ಸ್ಥಳ ಪರಿಶೀಲಿಸಲಿ: ಆನಂದ್, ಅನಿಲ್ ಲಾಡ್

ಜಿಂದಾಲ್‌ಗೆ 3666 ಎಕರೆ ಭೂಮಿ ಮಾರಾಟ ಮಾಡುವ ಕುರಿತು‌ ಶಿಫಾರಸು ನೀಡುವ ಮು‌ನ್ನ ಸಂಪುಟ ಉಪಸಮಿತಿಯು ಬಳ್ಳಾರಿಗೆ ಬಂದು ಸ್ಥಳ ಪರಿಶೀಲಿಸಬೇಕು ಎಂದು ಶಾಸಕ‌ ಆನಂದ್‌ಸಿಂಗ್ ಹಾಗೂ ಕಾಂಗ್ರೆಸ್ ಮುಖಂಡ ‌ಅನಿಲ್‌ ಲಾಡ್‌ ಆಗ್ರಹಿಸಿದರು.
Last Updated 17 ಜೂನ್ 2019, 7:43 IST
ಜಿಂದಾಲ್‌ಗೆ‌ ಭೂಮಿ ಮಾರಾಟ, ಉಪಸಮಿತಿ‌ ಸ್ಥಳ ಪರಿಶೀಲಿಸಲಿ: ಆನಂದ್, ಅನಿಲ್ ಲಾಡ್

ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌ ಮೇಲೆ ಐಟಿ ದಾಳಿ ‌

ಮಂಡ್ಯ, ಹಾಸನದ ಜೆಡಿಎಸ್‌ ಮುಖಂಡರ ಮೇಲೆ ಐಟಿ ದಾಳಿ ನಡೆದು ಪ್ರತಿಭಟನೆಗಳಾದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕನ ಅನಿಲ್‌ ಲಾಡ್‌ ಅವರ ಮೇಲೂ ಐಟಿ ದಾಳಿ ನಡೆದಿದೆ.
Last Updated 30 ಏಪ್ರಿಲ್ 2019, 17:05 IST
ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌ ಮೇಲೆ ಐಟಿ ದಾಳಿ ‌

ಅನಿಲ್ ಲಾಡ್‌ಗೆ ಬೆದರಿಕೆ: ಆರೋಪಿಗೆ ನೋಟಿಸ್‌

ಮಾಜಿ ಶಾಸಕ ಅನಿಲ್ ಲಾಡ್‌ಗೆ ರವಿ ಪೂಜಾರಿ ಹೆಸರಿನಲ್ಲಿ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಹೈಗ್ರೌಂಡ್ ಠಾಣೆಯ ಪೊಲೀಸರು, ಆರ್.ಶಿವಕುಮಾರ್‌ ಎಂಬುವರಿಗೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದ್ದಾರೆ.
Last Updated 5 ಜನವರಿ 2019, 20:27 IST
ಅನಿಲ್ ಲಾಡ್‌ಗೆ ಬೆದರಿಕೆ: ಆರೋಪಿಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT
ADVERTISEMENT