ಈಶಾನ್ಯ ನೆಲದ ಹುಡುಗಿಗೆ ಕನ್ನಡ ನಾಡಿನ ಬಲ
ಜರ್ಮನಿಯ ವಿಲಿಂಜೆನ್ನಲ್ಲಿ ಕಳೆದ ವಾರ ನಡೆದ ಬ್ಲ್ಯಾಕ್ ಫಾರೆಸ್ಟ್ ಕಪ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಬಾಲಕಿಯರು ಅಮೋಘ ಸಾಧನೆ ಮಾಡಿದರು. ಐದು ಚಿನ್ನ ಸೇರಿದಂತೆ ಏಳು ಪದಕಗಳನ್ನು ಭಾರತದ ಯುವ ಬಾಕ್ಸರ್ಗಳು ಬಗಲಿಗೆ ಹಾಕಿಕೊಂಡರು.Last Updated 30 ಜೂನ್ 2019, 19:30 IST