INTERVIEW | ಉಡುಪುಗಳಿಗೆ ಪರಂಪರೆ ಸ್ಪರ್ಶ ನೀಡಿದ ಅಂಜು ಮೋದಿ
ಖಾದಿ, ಕೈಮಗ್ಗವನ್ನು ಫ್ಯಾಷನ್ ಲೋಕಕ್ಕೆ ಪರಿಚಯಿಸಿದವರಲ್ಲಿ ವಸ್ತ್ರವಿನ್ಯಾಸಕಿ ಅಂಜು ಮೋದಿ ಕೂಡ ಒಬ್ಬರು. ಸಾಂಪ್ರದಾಯಿಕ ವಿನ್ಯಾಸಗಳಿಗೆ ಜನಪ್ರಿಯವಾಗಿರುವ ಅವರು, ಅನೇಕ ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ನಗರದ ಬೀಬಾ ಸ್ಟೋರ್ನಲ್ಲಿ ‘ಬೀಬಾ ಬೈ ಅಂಜು ಮೋದಿ’ ಉಡುಪುಗಳ ಸಂಗ್ರಹವನ್ನು ಅನಾವರಣಗೊಳಿಸಿದ ಬಳಿಕ ‘ಮೆಟ್ರೊ’ ಮಾತಿಗೆ ಸಿಕ್ಕರುLast Updated 15 ಅಕ್ಟೋಬರ್ 2019, 19:45 IST