ಬುಧವಾರ, 31 ಡಿಸೆಂಬರ್ 2025
×
ADVERTISEMENT

Anna Bhagya

ADVERTISEMENT

ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

PDS Rice Smuggling: ಹಾವೇರಿಯ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹14.68 ಲಕ್ಷ ಮೌಲ್ಯದ ಪಡಿತರ ಅಕ್ಕಿ ಮತ್ತು ಗೋಧಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ಸಚಿನ್ ಕಬ್ಬೂರ ವಿರುದ್ಧ ಪ್ರಕರಣ ದಾಖಲಾಗಿದೆ.
Last Updated 27 ಡಿಸೆಂಬರ್ 2025, 3:43 IST
ಹಾವೇರಿ: 633 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ

ಅಕ್ರಮ ಸಾಗಣೆ | 2024-25ನೇ ಸಾಲಿನಲ್ಲಿ 2,960 ಟನ್‌ ಪಡಿತರ ಅಕ್ಕಿ ವಶ: ಮುನಿಯಪ್ಪ

Public Distribution Scam: ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣಗಳಲ್ಲಿ 2,960 ಟನ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
Last Updated 8 ಡಿಸೆಂಬರ್ 2025, 14:43 IST
ಅಕ್ರಮ ಸಾಗಣೆ | 2024-25ನೇ ಸಾಲಿನಲ್ಲಿ 2,960 ಟನ್‌ ಪಡಿತರ ಅಕ್ಕಿ ವಶ: ಮುನಿಯಪ್ಪ

ಕಲಬುರಗಿ |ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಸುಗ್ಗಿ: ನಾಲ್ಕೇ ತಿಂಗಳಲ್ಲಿ 27 ಕೇಸ್

56 ಆರೋಪಿಗಳ ವಿರುದ್ಧ ಪ್ರಕರಣ ದಾಖಲು
Last Updated 14 ಆಗಸ್ಟ್ 2025, 6:02 IST
ಕಲಬುರಗಿ |ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಸುಗ್ಗಿ: ನಾಲ್ಕೇ ತಿಂಗಳಲ್ಲಿ 27 ಕೇಸ್

ಅನ್ನಭಾಗ್ಯ ಜಾಗೃತಿಗೆ ನಾಲ್ಕು ಹಂತದ ಸಮಿತಿ: ಸಚಿವ ಕೆ.ಎಚ್‌. ಮುನಿಯಪ್ಪ

Food Security Committees: ‘ಅನ್ನಭಾಗ್ಯ’ ಯೋಜನೆಯ ಜಾಗೃತಿ ಹೆಚ್ಚಿಸಲು ನಾಲ್ಕು ಹಂತಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪಡಿತರ ದುರುಪಯೋಗ ತಡೆಯಲು ನಿಯಮ ರೂಪಿಸಲಾಗಿದೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.
Last Updated 10 ಜುಲೈ 2025, 14:52 IST
ಅನ್ನಭಾಗ್ಯ ಜಾಗೃತಿಗೆ ನಾಲ್ಕು ಹಂತದ ಸಮಿತಿ: ಸಚಿವ ಕೆ.ಎಚ್‌. ಮುನಿಯಪ್ಪ

ನಂಜನಗೂಡು: ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ

ಚಾಮರಾಜನಗರ ಬೈಪಾಸ್ ರಸ್ತೆಯ ಸಮುದಾಯ ಭವನದ ಬಳಿ ಸೋಮವಾರ ತಡ ರಾತ್ರಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 1 ಜುಲೈ 2025, 15:19 IST
ನಂಜನಗೂಡು: ಪಡಿತರ ಅಕ್ಕಿ ಕಳ್ಳ ಸಾಗಾಣಿಕೆ

ಮಸ್ಕಿ | ಪಡಿತರ ಅಕ್ಕಿ ಅಕ್ರಮ ಸಾಗಣೆ: ಲಾರಿ ವಶಕ್ಕೆ

ಪಡಿತರದಾರರಿಗೆ ವಿತರಣೆಯಾದ ಅಕ್ಕಿಯನ್ನು ಖರೀದಿಸಿ ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು‌ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭಾನುವಾರ ರಾತ್ರಿ ಪಟ್ಟಣದ ಕವಿತಾಳ ಕ್ರಾಸ್‌ ಬಳಿ ವಶಪಡಿಸಿಕೊಂಡಿದ್ದಾರೆ.
Last Updated 7 ಏಪ್ರಿಲ್ 2025, 11:27 IST
ಮಸ್ಕಿ | ಪಡಿತರ ಅಕ್ಕಿ ಅಕ್ರಮ ಸಾಗಣೆ: ಲಾರಿ ವಶಕ್ಕೆ

ಅರಕಲಗೂಡು: ಅನ್ನಭಾಗ್ಯ ಅಕ್ಕಿ ವಿತರಣೆಗೆ ಎಚ್.ಪಿ. ಶ್ರೀಧರಗೌಡ ಚಾಲನೆ

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಣೆಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರಗೌಡ ಗುರುವಾರ ಚಾಲನೆ ನೀಡಿದರು.
Last Updated 13 ಮಾರ್ಚ್ 2025, 12:27 IST
ಅರಕಲಗೂಡು: ಅನ್ನಭಾಗ್ಯ ಅಕ್ಕಿ ವಿತರಣೆಗೆ ಎಚ್.ಪಿ. ಶ್ರೀಧರಗೌಡ ಚಾಲನೆ
ADVERTISEMENT

ಅನ್ನಭಾಗ್ಯ: ಹಣದ ಬದಲು ಅಕ್ಕಿ; ಪ್ರತಿ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ

ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆ ವ್ಯವಸ್ಥೆ ಅಡಿ ಇದೇ ಫೆಬ್ರುವರಿಯಿಂದ ಪ್ರತಿ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ ಸಿಗಲಿದೆ.
Last Updated 19 ಫೆಬ್ರುವರಿ 2025, 11:35 IST
ಅನ್ನಭಾಗ್ಯ: ಹಣದ ಬದಲು ಅಕ್ಕಿ; ಪ್ರತಿ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ

ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ತಕ್ಷಣ ಬಿಡುಗಡೆ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಯಾವುದೇ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
Last Updated 17 ಫೆಬ್ರುವರಿ 2025, 15:49 IST
ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ತಕ್ಷಣ ಬಿಡುಗಡೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅನ್ನಭಾಗ್ಯ ಕಸಿದುಕೊಂಡು ಬಡವರ ಜೀವನ ನರಕ ಮಾಡಿದ ಸಿಎಂ ಸಿದ್ದರಾಮಯ್ಯ: ಬೊಮ್ಮಾಯಿ

‘ಅನ್ನಭಾಗ್ಯ’ ಎಂದು ಜನರ ಅನ್ನ ಕಸಿದುಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಜನರ ಜೀವನ ನರಕ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
Last Updated 21 ನವೆಂಬರ್ 2024, 15:24 IST
ಅನ್ನಭಾಗ್ಯ ಕಸಿದುಕೊಂಡು ಬಡವರ ಜೀವನ ನರಕ ಮಾಡಿದ ಸಿಎಂ ಸಿದ್ದರಾಮಯ್ಯ: ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT