ಇಂದಿರಾ ಆಹಾರ ಕಿಟ್ | ಅಕ್ಕಿ ಜತೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ: ಸಂಪುಟ ಸಭೆ
Food Security Scheme: ಎಎವೈ ಮತ್ತು ಪಿಎಚ್‌ಎಚ್ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ಬದಲಿಗೆ ಇಂದಿರಾ ಆಹಾರ ಕಿಟ್‌ನಲ್ಲಿ ತೊಗರಿಬೇಳೆ, ಎಣ್ಣೆ, ಸಕ್ಕರೆ, ಉಪ್ಪು ವಿತರಿಸಲು ₹61.19 ಕೋಟಿ ನಿಗದಿ ಮಾಡಲಾಗಿದೆ.Last Updated 9 ಅಕ್ಟೋಬರ್ 2025, 11:41 IST