ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Anna Hazare

ADVERTISEMENT

ಅವರ ಕೃತ್ಯವೇ ಅವರಿಗೆ ಮುಳುವಾಗಿದೆ: ಕೇಜ್ರಿವಾಲ್ ಬಂಧನದ ಬಗ್ಗೆ ಅಣ್ಣಾ ಹಜಾರೆ

ದಶಕದ ಹಿಂದೆ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಅಬಕಾರಿ ನೀತಿ ರೂಪಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಎಚ್ಚರಿಸಿದ್ದೆ ಎಂದು ಹೇಳಿದ್ದಾರೆ.
Last Updated 22 ಮಾರ್ಚ್ 2024, 9:37 IST
ಅವರ ಕೃತ್ಯವೇ ಅವರಿಗೆ ಮುಳುವಾಗಿದೆ: ಕೇಜ್ರಿವಾಲ್ ಬಂಧನದ ಬಗ್ಗೆ ಅಣ್ಣಾ ಹಜಾರೆ

ನಾರಾಯಣ ಎ. ಬರೆದ ಲೇಖನ: ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ

ರಾಜ್ಯದಲ್ಲಿ ಕಾಣಿಸುತ್ತಿರುವುದು ಅಭೂತಪೂರ್ವ ಭ್ರಷ್ಟಾಚಾರ ಪರ್ವ
Last Updated 5 ಮಾರ್ಚ್ 2023, 19:31 IST
ನಾರಾಯಣ ಎ. ಬರೆದ ಲೇಖನ: ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಜಾರೆ

ದೇಶದ ಭವಿಷ್ಯಕ್ಕಾಗಿ ಸಾರ್ವಜನಿಕ ಚಳವಳಿ ಅಗತ್ಯ: ಅಣ್ಣಾ ಹಜಾರೆ

ಮುಂಬೈ: ‘ಭವಿಷ್ಯದ ಭಾರತಕ್ಕಾಗಿ ಸಾರ್ವಜನಿಕ ಚಳವಳಿ ಅತ್ಯಗತ್ಯ’ ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.
Last Updated 19 ಫೆಬ್ರುವರಿ 2023, 15:04 IST
ದೇಶದ ಭವಿಷ್ಯಕ್ಕಾಗಿ ಸಾರ್ವಜನಿಕ ಚಳವಳಿ ಅಗತ್ಯ: ಅಣ್ಣಾ ಹಜಾರೆ

ಸಿಬಿಐ ಆಯ್ತು, ಅಣ್ಣಾ ಹಜಾರೆಯನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ: ಕೇಜ್ರಿವಾಲ್

ಅಬಕಾರಿ ನೀತಿಗೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮಗೆ ಪತ್ರ ಬರೆದಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 30 ಆಗಸ್ಟ್ 2022, 15:37 IST
ಸಿಬಿಐ ಆಯ್ತು, ಅಣ್ಣಾ ಹಜಾರೆಯನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ: ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ: ಕೇಜ್ರಿವಾಲ್‌ಗೆ ಅಧಿಕಾರದ ಅಮಲು ಎಂದ ಅಣ್ಣಾ ಹಜಾರೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಅಧಿಕಾರದ ಅಮಲೇರಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಟೀಕಿಸಿದ್ದಾರೆ.
Last Updated 30 ಆಗಸ್ಟ್ 2022, 11:19 IST
ದೆಹಲಿ ಅಬಕಾರಿ ನೀತಿ: ಕೇಜ್ರಿವಾಲ್‌ಗೆ ಅಧಿಕಾರದ ಅಮಲು ಎಂದ ಅಣ್ಣಾ ಹಜಾರೆ

ಮದ್ಯ ನೀತಿ ವಿರೋಧಿಸಿ 14ರಿಂದ ಅಣ್ಣಾ ಹಜಾರೆ ನಿರಶನ

ಸೂಪರ್‌ ಮಾರ್ಕೆಟ್‌ ಮತ್ತು ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮಹಾರಾಷ್ಟ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಇದೇ ತಿಂಗಳ 14 ರಿಂದ ಅನಿರ್ದಿಷ್ಟ ಅವಧಿಯ ತನಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಬುಧವಾರ ಹೇಳಿದ್ದಾರೆ.
Last Updated 9 ಫೆಬ್ರುವರಿ 2022, 14:23 IST
ಮದ್ಯ ನೀತಿ ವಿರೋಧಿಸಿ 14ರಿಂದ ಅಣ್ಣಾ ಹಜಾರೆ ನಿರಶನ

ಸಕ್ಕರೆ ಕಾರ್ಖಾನೆಗಳ ಮಾರಾಟದಲ್ಲಿ ₹ 25000 ಕೋಟಿ ಹಗರಣ:ತನಿಖೆಗೆ ‘ಅಣ್ಣಾ’ ಪತ್ರ

‘ಈ ಹಗರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಿರುವ ಶಂಖೆ ಇದೆ. ಸಹಕಾರ ಸಕ್ಕರೆ ಕಾರ್ಖಾನೆಗಳನ್ನು ಕೈಗೆಟುಕುವ ದರಕ್ಕೆ ಖಾಸಗಿಯವರಿಗೆ ಮಾರಲಾಗಿದೆ. ಈ ಬಗ್ಗೆ ಪಾರದರ್ಶಕ ತನಿಖೆ ಆಗಬೇಕಿದೆ’ ಎಂದಿದ್ದಾರೆ.
Last Updated 25 ಜನವರಿ 2022, 13:01 IST
ಸಕ್ಕರೆ ಕಾರ್ಖಾನೆಗಳ ಮಾರಾಟದಲ್ಲಿ ₹ 25000 ಕೋಟಿ ಹಗರಣ:ತನಿಖೆಗೆ ‘ಅಣ್ಣಾ’ ಪತ್ರ
ADVERTISEMENT

ನೋಡಿ: 2021 ನವೆಂಬರ್‌ 25ರ ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನ

Last Updated 25 ನವೆಂಬರ್ 2021, 14:11 IST
fallback

ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

ಸದ್ಯ, ಅಣ್ಣಾ ಹಜಾರೆ ಅವರನ್ನು ವೈದ್ಯರ ನಿಗಾದಲ್ಲಿ ಇರಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ರೂಬಿ ಆಸ್ಪತ್ರೆಯ ಅಧೀಕ್ಷಕ ಡಾ. ಅವಧೂತ್ ಬೊದಮ್ವಾದ್ ತಿಳಿಸಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.
Last Updated 25 ನವೆಂಬರ್ 2021, 12:57 IST
ಅಣ್ಣಾ ಹಜಾರೆ ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರದಲ್ಲಿ ದೇಗುಲಗಳನ್ನು ತೆರೆದಿಲ್ಲವೇಕೆ: ಅಣ್ಣ ಹಜಾರೆ ಪ್ರಶ್ನೆ

ಜನರು ಕೈಗೊಳ್ಳುವ ಹೋರಾಟಕ್ಕೆ ಬೆಂಬಲ: ಭರವಸೆ
Last Updated 29 ಆಗಸ್ಟ್ 2021, 10:37 IST
ಮಹಾರಾಷ್ಟ್ರದಲ್ಲಿ ದೇಗುಲಗಳನ್ನು ತೆರೆದಿಲ್ಲವೇಕೆ: ಅಣ್ಣ ಹಜಾರೆ ಪ್ರಶ್ನೆ
ADVERTISEMENT
ADVERTISEMENT
ADVERTISEMENT