ಭಾನುವಾರ, 10 ಆಗಸ್ಟ್ 2025
×
ADVERTISEMENT

Anti Terrorist Squad

ADVERTISEMENT

ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚುರುಕು: ಲೆಫ್ಟಿನೆಂಟ್‌ ಜನರಲ್‌

Kulgam Encounter Update: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯು ಏಳನೇ ದಿನಕ್ಕೆ ಕಾಲಿಟ್ಟಿದೆ.
Last Updated 7 ಆಗಸ್ಟ್ 2025, 10:55 IST
ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚುರುಕು: ಲೆಫ್ಟಿನೆಂಟ್‌ ಜನರಲ್‌

India-Pakistan Tensions | ವಿಡಿಯೊ: ಗಡಿಯಲ್ಲಿ ಪಾಕ್ ನೆಲೆಗಳ ಧ್ವಂಸದ ದೃಶ್ಯ

India-Pakistan Tensions: ನಮ್ಮ ಹೆಮ್ಮೆಯ ಭಾರತೀಯ ಸೈನಿಕರು ಅಮಿತೋತ್ಸಾಹದ, ಯೋಜಿತ ಕಾರ್ಯಾಚರಣೆಯಲ್ಲಿ ಉಲ್ಲಾಸದಿಂದಲೇ ಭಾಗವಹಿಸುತ್ತಾ, ಪಾಕಿಸ್ತಾನಿ ನೆಲೆಗಳನ್ನು ನಾಶಪಡಿಸುತ್ತಾ, ದಾಳಿಯ ಪ್ರಯತ್ನಗಳನ್ನೆಲ್ಲ ವಿಫಲಗೊಳಿಸುತ್ತಿರುವ ದೃಶ್ಯಗಳಿರುವ ವಿಡಿಯೊವನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದೆ.
Last Updated 10 ಮೇ 2025, 7:42 IST
India-Pakistan Tensions | ವಿಡಿಯೊ: ಗಡಿಯಲ್ಲಿ ಪಾಕ್ ನೆಲೆಗಳ ಧ್ವಂಸದ ದೃಶ್ಯ

ಜಾರ್ಖಂಡ್ | ಅಲ್-ಖೈದಾದೊಂದಿಗೆ ಸಂಪರ್ಕ: 7 ಮಂದಿ ಬಂಧನ

ಭಾರತ ಉಪಖಂಡದಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಖೈದಾ ಸಂಘಟನೆಯೊಂದಿಗೆ (AQIS) ಸಂಪರ್ಕ ಹೊಂದಿದ್ದ 7 ಜನರನ್ನು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 22 ಆಗಸ್ಟ್ 2024, 7:25 IST
ಜಾರ್ಖಂಡ್ | ಅಲ್-ಖೈದಾದೊಂದಿಗೆ ಸಂಪರ್ಕ: 7 ಮಂದಿ ಬಂಧನ

ಉ.ಪ್ರದೇಶ: ಭಯೋತ್ಪಾದಕರಿಗೆ ವರ್ಚುವಲ್ ಐಡಿ ಮಾಡಿಕೊಡುತ್ತಿದ್ದ ಜೆಇಎಂ ಉಗ್ರನ ಬಂಧನ

ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳವು (ಎಟಿಎಸ್), ಭಾನುವಾರ ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರನನ್ನು ಬಂಧಿಸಿದೆ.
Last Updated 14 ಆಗಸ್ಟ್ 2022, 9:38 IST
ಉ.ಪ್ರದೇಶ: ಭಯೋತ್ಪಾದಕರಿಗೆ ವರ್ಚುವಲ್ ಐಡಿ ಮಾಡಿಕೊಡುತ್ತಿದ್ದ ಜೆಇಎಂ ಉಗ್ರನ ಬಂಧನ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಗುಜರಾತ್‌ ಎಟಿಎಸ್‌ ವಶಕ್ಕೆ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರನ್ನು ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್‌) ಶನಿವಾರ ಮುಂಬೈನಲ್ಲಿ ವಶಕ್ಕೆ ಪಡೆದಿದೆ. ಅಹಮದಾಬಾದ್‌ ನಗರ ಕ್ರೈಂ ಬ್ರಾಂಚ್‌ನಲ್ಲಿ ಅವರ ವಿರುದ್ಧ ಶನಿವಾರ ಬೆಳಿಗ್ಗೆ 11 ಗಂಟೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ತೀಸ್ತಾ ಅವರು ಕೂಡ ಮುಂಬೈನ ಸಾಂತಾಕ್ರೂಜ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Last Updated 25 ಜೂನ್ 2022, 19:02 IST
ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಗುಜರಾತ್‌ ಎಟಿಎಸ್‌ ವಶಕ್ಕೆ

ಬೆಂಗಳೂರು ಸರಣಿ ಬಾಂಬ್ ಸ್ಫೋಟ; 12 ವರ್ಷಗಳ ನಂತರ ಸಿಕ್ಕಿಬಿದ್ದ ಆರೋಪಿ

ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು, ಖಚಿತ ಮಾಹಿತಿ ಮೇರೆಗೆ ಕೇರಳದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 21 ಸೆಪ್ಟೆಂಬರ್ 2020, 16:43 IST
ಬೆಂಗಳೂರು ಸರಣಿ ಬಾಂಬ್ ಸ್ಫೋಟ; 12 ವರ್ಷಗಳ ನಂತರ ಸಿಕ್ಕಿಬಿದ್ದ ಆರೋಪಿ

ಉಗ್ರನಿಗ್ರಹ ದಳ ಕಾರ್ಯಾಚರಣೆ;ಜೈಷ್‌ ಸಂಪರ್ಕ ಹೊಂದಿರುವ ಇಬ್ಬರು ಶಂಕಿತ ಉಗ್ರರ ಬಂಧನ

ಉತ್ತರ ಪ್ರದೇಶ
Last Updated 22 ಫೆಬ್ರುವರಿ 2019, 10:19 IST
ಉಗ್ರನಿಗ್ರಹ ದಳ ಕಾರ್ಯಾಚರಣೆ;ಜೈಷ್‌ ಸಂಪರ್ಕ ಹೊಂದಿರುವ ಇಬ್ಬರು ಶಂಕಿತ ಉಗ್ರರ ಬಂಧನ
ADVERTISEMENT
ADVERTISEMENT
ADVERTISEMENT
ADVERTISEMENT