ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anu Prabhakar

ADVERTISEMENT

‘ಭೂಮಿಕಾ ಕ್ಲಬ್‌’ ಇಂದು: ನಟಿ ಅನು ಪ್ರಭಾಕರ್‌ ಚಾಲನೆ

‘ಫ್ರೀಡಂ ಆಯಿಲ್‌’ ಪ್ರಸ್ತುತಿ ಮತ್ತು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದ ಸಹಯೋಗದೊಂದಿಗೆ ‘ಭೂಮಿಕಾ ಕ್ಲಬ್‌’ ಮಹಿಳೆಯರ ವಿಶೇಷ ಕಾರ್ಯಕ್ರಮ ಶನಿವಾರ (ಅಕ್ಟೋಬರ್ 7) ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.
Last Updated 6 ಅಕ್ಟೋಬರ್ 2023, 16:59 IST
‘ಭೂಮಿಕಾ ಕ್ಲಬ್‌’ ಇಂದು: ನಟಿ ಅನು ಪ್ರಭಾಕರ್‌ ಚಾಲನೆ

Prajavani Celebrity Live: ಚಿತ್ರನಟಿ ಅನು ಪ್ರಭಾಕರ್‌ ಜತೆ ಮಾತುಕತೆ

Prajavani Celebrity Live: ಚಿತ್ರನಟಿ ಅನು ಪ್ರಭಾಕರ್‌ ಜತೆ ಮಾತುಕತೆ
Last Updated 6 ಆಗಸ್ಟ್ 2022, 10:37 IST
Prajavani Celebrity Live: ಚಿತ್ರನಟಿ ಅನು ಪ್ರಭಾಕರ್‌ ಜತೆ ಮಾತುಕತೆ

ಸಾರಾ ವಜ್ರ ಸಿನಿಮಾ ವಿಮರ್ಶೆ: ತಲಾಖ್‌... ಶಕ್ತಿಗಳ ಅಂತರಂಗಕ್ಕೊಂದು ಪ್ರಶ್ನೆ

ಹೆಣ್ಣುಮಕ್ಕಳನ್ನು ಹೂವಿನಂತೆ ನೋಡುತ್ತೇವೆ, ವಜ್ರದಂತೆ ಕಾಪಾಡುತ್ತೇವೆ ಎಂದು ಹೇಳುವ ಮುಸ್ಲಿಂ ಧ್ವನಿಗಳು ವಾಸ್ತವದಲ್ಲಿ ಹಾಗಿವೆಯೇ ಎಂಬುದನ್ನು ವಿಸ್ತಾರವಾಗಿ ತೆರೆದಿಟ್ಟಿದೆ ಈ ‘ಸಾರಾ ವಜ್ರ’ ಚಿತ್ರ.
Last Updated 20 ಮೇ 2022, 6:08 IST
ಸಾರಾ ವಜ್ರ ಸಿನಿಮಾ ವಿಮರ್ಶೆ: ತಲಾಖ್‌... ಶಕ್ತಿಗಳ ಅಂತರಂಗಕ್ಕೊಂದು ಪ್ರಶ್ನೆ

ನಾಳೆ 11 ಕನ್ನಡ ಚಿತ್ರಗಳು ತೆರೆಗೆ: ಸಾರಾ ವಜ್ರ, ಪ್ರಾರಂಭ, ಟ್ವೆಂಟಿವನ್‌ ಅವರ್ಸ್‌

ನಾಳೆ ಚಂದನವನದಲ್ಲಿ 9 ಸಿನಿಮಾಗಳು ತೆರೆಗೆ ಬರಲಿವೆ. ಸಾಹಿತಿ ಸಾರಾ ಅಬೂಬಕ್ಕರ್‌ ಅವರ ಕಾದಂಬರಿ ‘ವಜ್ರಗಳು’ ಆಧಾರಿತ ‘ಸಾರಾ ವಜ್ರ’ ಸಿನಿಮಾ ಕೂಡ ತೆರೆಗೆ ಬರಲಿದೆ.
Last Updated 19 ಮೇ 2022, 13:10 IST
ನಾಳೆ 11 ಕನ್ನಡ ಚಿತ್ರಗಳು ತೆರೆಗೆ: ಸಾರಾ ವಜ್ರ, ಪ್ರಾರಂಭ, ಟ್ವೆಂಟಿವನ್‌ ಅವರ್ಸ್‌

ತಲಾಖ್ ಬಗ್ಗೆ ಚರ್ಚಿಸಿರುವ ಸಿನಿಮಾ ‘ಸಾರಾ ವಜ್ರ’

ಸಾಹಿತಿ ಸಾರಾ ಅಬೂಬಕ್ಕರ್‌ ಅವರ ಕಾದಂಬರಿ ‘ವಜ್ರಗಳು’ ಆಧಾರಿತ ‘ಸಾರಾ ವಜ್ರ’ ಸಿನಿಮಾ ಮೇ 20ರಂದು ತೆರೆಕಾಣಲಿದೆ. ನಫೀಸಾ ಎಂಬ ಪಾತ್ರದಲ್ಲಿ ಅನು ಪ್ರಭಾಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಆರ್ನಾ ಸಾಧ್ಯ (ಶ್ವೇತಾ) ನಿರ್ದೇಶಿಸಿದ್ದಾರೆ.
Last Updated 15 ಮೇ 2022, 11:46 IST
ತಲಾಖ್ ಬಗ್ಗೆ ಚರ್ಚಿಸಿರುವ ಸಿನಿಮಾ ‘ಸಾರಾ ವಜ್ರ’

ನಟಿ ಅನು ಪ್ರಭಾಕರ್‌ಗೆ ಕೋವಿಡ್‌ ದೃಢ

ನಟಿ ಅನುಪ್ರಭಾಕರ್‌ ಅವರಿಗೆ ಕೋವಿಡ್‌–19 ದೃಢಪಟ್ಟಿದ್ದು, ಈ ಕುರಿತು ಅವರು ಇನ್‌ಸ್ಟಾಗ್ರಾಂ ಮುಖಾಂತರ ಅವರು ಮಾಹಿತಿ ನೀಡಿದ್ದಾರೆ.
Last Updated 21 ಏಪ್ರಿಲ್ 2021, 9:52 IST
ನಟಿ ಅನು ಪ್ರಭಾಕರ್‌ಗೆ ಕೋವಿಡ್‌ ದೃಢ

ನಿಮಗೆ ವಯಸ್ಸಾಗಿದೆ ಎಂದ ನೆಟ್ಟಿಗನಿಗೆ ಅನು ಪ್ರಭಾಕರ್ ನೀಡಿದ ಉತ್ತರವೇನು?

ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಟ, ನಟಿಯರನ್ನು ನೆಟ್ಟಿಗರು ಟೀಕಿಸುವುದು, ಹೊಗಳುವುದು ಸರ್ವೇ ಸಾಮಾನ್ಯ. ಕೆಲವು ಬಾರಿ ಕಲಾವಿದರು ನೆಟ್ಟಿಗರ ಟೀಕೆಗಳಿಗೆ ಅಷ್ಟೇ ಖಾರವಾಗಿ ಉತ್ತರಿಸುತ್ತಾರೆ. ಈಗ ಖಾರವಾಗಿ ಉತ್ತರಿಸುವ ಸರದಿ ನಟಿ ಅನು ಪ್ರಭಾಕರ್‌ ಅವರದ್ದು. ನೆಟ್ಟಿಗರೊಬ್ಬರ ಪ್ರತಿಕ್ರಿಯೆಗೆ ಅವರು ಖಡಕ್‌ ಆಗಿ ಉತ್ತರಿಸಿದ್ದಾರೆ.
Last Updated 29 ಫೆಬ್ರುವರಿ 2020, 10:14 IST
ನಿಮಗೆ ವಯಸ್ಸಾಗಿದೆ ಎಂದ ನೆಟ್ಟಿಗನಿಗೆ ಅನು ಪ್ರಭಾಕರ್ ನೀಡಿದ ಉತ್ತರವೇನು?
ADVERTISEMENT

‘ಸಾರಾವಜ್ರ’ ಸಿನಿಮಾ ಮೂಲಕ ಅನು ಕಮ್‌ಬ್ಯಾಕ್‌

ಸಂಸಾರದ ಜವಾಬ್ದಾರಿಯ ಕಾರಣ ನಟನೆಗೆ ಕೆಲವು ವರ್ಷಗಳ ಬಿಡುವು ನೀಡಿದ್ದ ನಟಿ ಅನು ಪ್ರಭಾಕರ್, ಮತ್ತೆ ಪೂರ್ಣ ಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Last Updated 19 ಫೆಬ್ರುವರಿ 2020, 19:30 IST
‘ಸಾರಾವಜ್ರ’ ಸಿನಿಮಾ ಮೂಲಕ ಅನು ಕಮ್‌ಬ್ಯಾಕ್‌

ಅನುಗೆ ಅಮ್ಮನ ಸುಳಿವು ನೀಡಿದ ಉಂಗುರ

‘ನಾನು ಒಳ್ಳೆಯ ಹುಡುಗಿ ಎನಿಸಿಕೊಳ್ಳಲು ಅಮ್ಮನೇ ಕಾರಣ. ನನ್ನ ಪ್ರತಿಯೊಂದು ಯಶಸ್ಸಿನ ಹೆಜ್ಜೆಯ ಹಿಂದೆ ಅವರ ಪರಿಶ್ರಮವಿದೆ. ಆಕೆಯೊಂದಿಗೆ ಇರುವ ಪ್ರತಿಕ್ಷಣವೂ ನನಗೆ ಮಧುರವಾದುದು. ಅವರಿಲ್ಲದ ನನ್ನ ಸಿನಿಮಾ ಬದುಕು ಅಪೂರ್ಣ’ ಎಂದು ಒಂದೇ ಉಸಿರಿಗೆ ಹೇಳಿ ನಕ್ಕರು ನಟಿ ಅನು ಪ್ರಭಾಕರ್‌.
Last Updated 11 ಮೇ 2019, 16:33 IST
ಅನುಗೆ ಅಮ್ಮನ ಸುಳಿವು ನೀಡಿದ ಉಂಗುರ

‘ಅನುಕ್ತ’ ಪಯಣ

‘ಮಗಳು ಹುಟ್ಟಿದ ನಂತರ ಬರುತ್ತಿರುವ ಚಿತ್ರವಿದು. ನನಗೂ ಹೆಚ್ಚಿನ ನಿರೀಕ್ಷೆಗಳಿವೆ’ ಎಂದಿದ್ದಾರೆ ಅನು ಪ್ರಭಾಕರ್‌. ‘ಅನುಕ್ತ’ ಚಿತ್ರ, ನಿರೀಕ್ಷೆಗಳು... ಹೀಗೆ ಹಲವು ವಿಚಾರಗಳ ಬಗ್ಗೆ ‘ಸಿನಿಮಾ ಪುರವಣಿ’ಯ ಜೊತೆ ಅವರು ಮಾತನಾಡಿದ್ದಾರೆ...
Last Updated 31 ಜನವರಿ 2019, 19:30 IST
‘ಅನುಕ್ತ’ ಪಯಣ
ADVERTISEMENT
ADVERTISEMENT
ADVERTISEMENT