ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

APMCs

ADVERTISEMENT

APMC ಕಾಯ್ದೆ ಉಲ್ಲಂಘನೆಗೆ 10 ಪಟ್ಟು ದಂಡ: ವಿಧಾನ ಪರಿಷತ್‌ನಲ್ಲಿ ಮಸೂದೆ ಅಂಗೀಕಾರ

ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ಹಿಂದೆ ಇದ್ದುದಕ್ಕಿಂತ 10 ಪಟ್ಟು ದಂಡ ಹಾಗೂ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಪರಿಷ್ಕೃತ ಮಸೂದೆಗೆ ವಿಧಾನಪರಿಷತ್‌ ಶುಕ್ರವಾರ ಅನುಮೋದನೆ ನೀಡಿದೆ.
Last Updated 23 ಫೆಬ್ರುವರಿ 2024, 15:51 IST
APMC ಕಾಯ್ದೆ ಉಲ್ಲಂಘನೆಗೆ 10 ಪಟ್ಟು ದಂಡ: ವಿಧಾನ ಪರಿಷತ್‌ನಲ್ಲಿ ಮಸೂದೆ ಅಂಗೀಕಾರ

ಎಪಿಎಂಸಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

28.31 ಎಕರೆ ವಿಸ್ತೀರ್ಣದ ಚಿಕ್ಕಬಳ್ಳಾಪುರ ಮಾರುಕಟ್ಟೆ
Last Updated 21 ಸೆಪ್ಟೆಂಬರ್ 2022, 6:05 IST
ಎಪಿಎಂಸಿಗೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

31ಕ್ಕೆ ಹೊಸನಗರ ಎಪಿಎಂಸಿ ಉಳಿವಿಗೆ ಪಾದಯಾತ್ರೆ

ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ ಮಾಹಿತಿ
Last Updated 27 ಮೇ 2022, 5:20 IST
31ಕ್ಕೆ ಹೊಸನಗರ ಎಪಿಎಂಸಿ ಉಳಿವಿಗೆ ಪಾದಯಾತ್ರೆ

ಚಾ.ನಗರ ಎಪಿಎಂಸಿ; ಬಿರುಸಿನ ಪೈಪೋಟಿ

12 ಕ್ಷೇತ್ರಗಳಿಗೆ ಚುನಾವಣೆ; ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್‌, ಬಿಜೆಪಿ ಬೆಂಬಲಿತರು
Last Updated 7 ಏಪ್ರಿಲ್ 2022, 22:00 IST
ಚಾ.ನಗರ ಎಪಿಎಂಸಿ; ಬಿರುಸಿನ ಪೈಪೋಟಿ

ಒಳನೋಟ: ಎಪಿಎಂಸಿ ಆದಾಯ ಕುಸಿತ

ಎಪಿಎಂಸಿ ಕಾಯ್ದೆ ತಿದ್ದುಪಡಿಯ ಪರಿಣಾಮ ನಿಧಾನವಾಗಿ ಗೋಚರಿಸತೊಡಗಿದೆ. ರಾಜ್ಯದ ವಿವಿಧೆಡೆ ಎಪಿಎಂಸಿ ಮೂಲಕ ಮಾರಾಟವಾಗುತ್ತಿದ್ದ ಕೃಷಿ ಉತ್ಪನ್ನಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುತ್ತಿವೆ.
Last Updated 6 ನವೆಂಬರ್ 2021, 22:30 IST
ಒಳನೋಟ: ಎಪಿಎಂಸಿ ಆದಾಯ ಕುಸಿತ

ಒಳನೋಟ: ಬಾಡಿಗೆಯಲ್ಲಿ ಎಪಿಎಂಸಿ ನಿರ್ವಹಣೆ

2020–21ನೇ ಸಾಲಿನಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗೆ ₹ 6 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹಿಸುವ ಗುರಿ ಇದ್ದು, ₹ 5.73 ಕೋಟಿ ಸಂಗ್ರಹವಾಗಿತ್ತು.
Last Updated 6 ನವೆಂಬರ್ 2021, 22:30 IST
ಒಳನೋಟ: ಬಾಡಿಗೆಯಲ್ಲಿ ಎಪಿಎಂಸಿ ನಿರ್ವಹಣೆ

ಗಾಯದ ಮೇಲೆ ಬರೆ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಸೆಸ್ ಕಡಿತ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಸೆಸ್ ಕಡಿತ: ಕುಸಿದ ಆದಾಯ
Last Updated 6 ನವೆಂಬರ್ 2021, 22:30 IST
ಗಾಯದ ಮೇಲೆ ಬರೆ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಸೆಸ್ ಕಡಿತ
ADVERTISEMENT

ಒಳನೋಟ: ಆನ್‌ಲೈನ್‌ನತ್ತ ಖಾಸಗಿ ಮಾರುಕಟ್ಟೆ ಒಲವು

ಆನ್‌ಲೈನ್‌ನತ್ತ ಖಾಸಗಿ ಮಾರುಕಟ್ಟೆ ಒಲವು
Last Updated 6 ನವೆಂಬರ್ 2021, 22:00 IST
ಒಳನೋಟ: ಆನ್‌ಲೈನ್‌ನತ್ತ ಖಾಸಗಿ ಮಾರುಕಟ್ಟೆ ಒಲವು

ಒಳನೋಟ: ಎಪಿಎಂಸಿಗಳಲ್ಲಿ ಗೋದಾಮಗಳಲ್ಲಿ ಸೌಲಭ್ಯದ ಕೊರತೆ

ಮೈಸೂರು ಭಾಗದಲ್ಲಿ ಶೈತ್ಯಾಗಾರಕ್ಕಾಗಿ ರೈತರು ಖಾಸಗಿಯವರನ್ನೇ ಅವಲಂಬಿಸಬೇಕಿದೆ.
Last Updated 6 ನವೆಂಬರ್ 2021, 21:37 IST
ಒಳನೋಟ: ಎಪಿಎಂಸಿಗಳಲ್ಲಿ ಗೋದಾಮಗಳಲ್ಲಿ ಸೌಲಭ್ಯದ ಕೊರತೆ

ಎಪಿಎಂಸಿಗಳಿಗೆ ಪೂರಕ ಘಟಕ ಸ್ಥಾಪನೆ, ಸಹಕಾರಿ ಸಂಘಗಳಿಗೆ ನೆರವು: ಕರಂದ್ಲಾಜೆ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕಾರಿ ಸಂಘ– ಸಂಸ್ಥೆಗಳ ಸಹಭಾಗಿತ್ವಕ್ಕೆ ಅವಕಾಶ ನೀಡಲು ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
Last Updated 9 ಜುಲೈ 2021, 21:58 IST
ಎಪಿಎಂಸಿಗಳಿಗೆ ಪೂರಕ ಘಟಕ ಸ್ಥಾಪನೆ, ಸಹಕಾರಿ ಸಂಘಗಳಿಗೆ ನೆರವು: ಕರಂದ್ಲಾಜೆ
ADVERTISEMENT
ADVERTISEMENT
ADVERTISEMENT