ಗುರುವಾರ, 3 ಜುಲೈ 2025
×
ADVERTISEMENT

AR Rahman

ADVERTISEMENT

AR Rahman Health: ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲು; ಮನೆಗೆ ಮರಳಿದ ರೆಹಮಾನ್

ನಿರ್ಜಲೀಕರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆರೋಗ್ಯವಂತರಾಗಿದ್ದು, ಮನೆಗೆ ಮರಳಿದ್ದಾರೆ ಎಂದು ಕುಟುಂಬದವರು ಇಂದು (ಭಾನುವಾರ) ತಿಳಿಸಿದ್ದಾರೆ.
Last Updated 16 ಮಾರ್ಚ್ 2025, 9:49 IST
AR Rahman Health: ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲು; ಮನೆಗೆ ಮರಳಿದ ರೆಹಮಾನ್

Mysuru Dasara | ರಂಜಿಸಿದ ರೆಹಮಾನ್ ಗಾನ ಗಾರುಡಿ

ಯುವ ದಸರಾ: ಅದ್ದೂರಿ ಸಂಗೀತ, ಹಿಟ್ ಹಾಡುಗಳಿಂದ ಹೆಚ್ಚಿದ ಕಳೆ
Last Updated 10 ಅಕ್ಟೋಬರ್ 2024, 5:28 IST
Mysuru Dasara | ರಂಜಿಸಿದ ರೆಹಮಾನ್ ಗಾನ ಗಾರುಡಿ

ಮೈಸೂರು ಯುವ ದಸರಾ: ರಂಜಿಸಿದ ರೆಹಮಾನ್ ಗಾನ ಗಾರುಡಿ

ದಸರಾ ಮಹೋತ್ಸವ ಅಂಗವಾಗಿ ಉತ್ತನಹಳ್ಳಿ ಬಳಿ ನಡೆಯುತ್ತಿರುವ ಯುವ ದಸರಾದ 4ನೇ ದಿನವಾದ ಬುಧವಾರ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಹಾಡುಗಳ‌ ಮೂಲಕ ರಂಗು ತುಂಬಿದರು.
Last Updated 9 ಅಕ್ಟೋಬರ್ 2024, 17:39 IST
ಮೈಸೂರು ಯುವ ದಸರಾ: ರಂಜಿಸಿದ ರೆಹಮಾನ್ ಗಾನ ಗಾರುಡಿ

ರೆಹಮಾನ್‌ ಸಂಗೀತ ಕಛೇರಿ ಆಯೋಜಕರ ವಿರುದ್ಧ ಪ್ರಕರಣ

ಸಂಗೀತ ಸಂಯೋಜಕ ಎ.ಆರ್‌.ರೆಹಮಾನ್‌ ಅವರ ಸಂಗೀತ ಕಛೇರಿ ‘ಮರಕ್ಕುಮ ನೆಂಜಮ್‌’ ಏರ್ಪಡಿಸಿದ್ದ ಆಯೋಜಕರ ವಿರುದ್ಧ ತಮಿಳುನಾಡು ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.
Last Updated 22 ಸೆಪ್ಟೆಂಬರ್ 2023, 14:26 IST
ರೆಹಮಾನ್‌ ಸಂಗೀತ ಕಛೇರಿ ಆಯೋಜಕರ ವಿರುದ್ಧ ಪ್ರಕರಣ

PHOTOS | ಐಪಿಎಲ್ ಸಮಾರೋಪ ಸಮಾರಂಭದಲ್ಲಿ ತಾರೆಯರ ರಂಗು

ಐಪಿಎಲ್ 2022 ಫೈನಲ್‌ಗೂ ಮುನ್ನ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕಲಾವಿದರು ಸಮಾರೋಪ ಸಮಾರಂಭಕ್ಕೆ ಮೆರಗು ತುಂಬಿದ್ದಾರೆ.
Last Updated 29 ಮೇ 2022, 15:28 IST
PHOTOS | ಐಪಿಎಲ್ ಸಮಾರೋಪ ಸಮಾರಂಭದಲ್ಲಿ ತಾರೆಯರ ರಂಗು
err

ರೆಹಮಾನ್ ಪುತ್ರಿ ಮದುವೆ ಸಂಭ್ರಮ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖತೀಜಾ–ರಿಯಾಸ್ದೀನ್

ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಪುತ್ರಿ ಖತೀಜಾ ರೆಹಮಾನ್ ಅವರು ಉದ್ಯಮಿ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 6 ಮೇ 2022, 7:03 IST
ರೆಹಮಾನ್ ಪುತ್ರಿ ಮದುವೆ ಸಂಭ್ರಮ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖತೀಜಾ–ರಿಯಾಸ್ದೀನ್

ಇಂಗ್ಲಿಷ್‌ಗೆ ಪರ್ಯಾಯ ಹಿಂದಿ: ಅಮಿತ್ ಶಾ ಹೇಳಿಕೆಗೆ ಎ.ಆರ್. ರೆಹಮಾನ್ ತಿರುಗೇಟು?

ಆಸ್ಕರ್, ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ಭಾರತದ ಅಗ್ರ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಎ.ಆರ್. ರೆಹಮಾನ್ ಅವರು ತಮಿಳಿನ ಮಹತ್ವ ಮತ್ತು ತಮಿಳಿಗರಿಗೆ ಭಾಷೆ ಎಂಬುದು ಏನಾಗಿದೆ ಎಂಬುದರ ಅರ್ಥವನ್ನು ಎತ್ತಿ ತೋರಿಸುವ ಪೋಸ್ಟರ್ ಅನ್ನು ಟ್ವೀಟ್ ಮಾಡಿದ್ದಾರೆ.
Last Updated 9 ಏಪ್ರಿಲ್ 2022, 8:48 IST
ಇಂಗ್ಲಿಷ್‌ಗೆ ಪರ್ಯಾಯ ಹಿಂದಿ: ಅಮಿತ್ ಶಾ ಹೇಳಿಕೆಗೆ ಎ.ಆರ್. ರೆಹಮಾನ್ ತಿರುಗೇಟು?
ADVERTISEMENT

ನಿತ್ಯ ಎದ್ದ ಕೂಡಲೇ ಲತಾ ಭಾವಚಿತ್ರ ನೋಡಿ ಸ್ಫೂರ್ತಿ ಪಡೆಯುತ್ತಿದ್ದೆವು: ರೆಹಮಾನ್‌

ಲತಾ ಮಂಗೇಶ್ಕರ್‌ ಅವರು ಭಾರತೀಯ ಸಂಗೀತ ಮತ್ತು ಕಾವ್ಯದ ಭಾಗ ಎಂದು ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ಕೊಂಡಾಡಿದ್ದಾರೆ. ಅಲ್ಲದೆ, ಅವರು ತಮಗೆ ಸ್ಫೂರ್ತಿದಾಯಕರಾಗಿದ್ದರು ಎಂದೂ ಅವರು ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2022, 10:46 IST
ನಿತ್ಯ ಎದ್ದ ಕೂಡಲೇ ಲತಾ ಭಾವಚಿತ್ರ ನೋಡಿ ಸ್ಫೂರ್ತಿ ಪಡೆಯುತ್ತಿದ್ದೆವು: ರೆಹಮಾನ್‌

ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್​ಗೆ 55ನೇ ಹುಟ್ಟುಹಬ್ಬದ ಸಂಭ್ರಮ

ಸಂಗೀತ ಸಂಯೋಜಕ, ಗಾಯಕ ಎ. ಆರ್. ರೆಹಮಾನ್ ಅವರಿಗೆ ಇಂದು (ಗುರುವಾರ) 55ನೇ ಹುಟ್ಟುಹಬ್ಬದ ಸಂಭ್ರಮ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಿಗೆ ಸಂಗೀತ ಸಂಯೋಜನೆ, ನಿರ್ದೇಶನದ ಜತೆಗೆ ಹಾಡಿನ ಸಾಹಿತ್ಯ ಕೂಡಾ ಬರೆದು ಸೈ ಎನಿಸಿಕೊಂಡಿದ್ದಾರೆ ರೆಹಮಾನ್.
Last Updated 6 ಜನವರಿ 2022, 5:29 IST
ಸಂಗೀತ ಮಾಂತ್ರಿಕ ಎ. ಆರ್. ರೆಹಮಾನ್​ಗೆ 55ನೇ ಹುಟ್ಟುಹಬ್ಬದ ಸಂಭ್ರಮ

ಹಿಂದಿ‌ಯಲ್ಲಿ ಸ್ವಾಗತ: ತಮಿಳು‌ ನಿರೂಪಕಿಗೆ ಎ.ಆರ್. ರೆಹಮಾನ್ ಹೇಳಿದ್ದೇನು?

ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ಎ ​​ಆರ್ ರೆಹಮಾನ್ ಅವರ ಮೊದಲ ನಿರ್ಮಾಣದ ‘99 ಸಾಂಗ್ಸ್’ ಚಿತ್ರದ ಕಾರ್ಯಕ್ರಮದ ವಿಡಿಯೊವೊಂದು ವೈರಲ್ ಆಗಿದೆ.
Last Updated 27 ಮಾರ್ಚ್ 2021, 4:37 IST
ಹಿಂದಿ‌ಯಲ್ಲಿ ಸ್ವಾಗತ: ತಮಿಳು‌ ನಿರೂಪಕಿಗೆ ಎ.ಆರ್. ರೆಹಮಾನ್ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT