ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Aramco

ADVERTISEMENT

ತೈಲ–ರಾಸಾಯನಿಕ ವಹಿವಾಟು: ರಿಲಯನ್ಸ್–ಆರಾಮ್ಕೊ ಒಪ್ಪಂದ ರದ್ದು?

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ತೈಲ–ರಾಸಾಯನಿಕ ವಹಿವಾಟಿನಲ್ಲಿ ಒಂದು ಪಾಲನ್ನು ಖರೀದಿಸಲು, ರಿಲಯನ್ಸ್ ಮತ್ತು ಸೌದಿ ಆರಾಮ್ಕೊ ಕಂಪನಿಗಳ ನಡುವೆ ಆಗಿದ್ದ ಒಪ್ಪಂದ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 25 ನವೆಂಬರ್ 2021, 14:28 IST
ತೈಲ–ರಾಸಾಯನಿಕ ವಹಿವಾಟು: ರಿಲಯನ್ಸ್–ಆರಾಮ್ಕೊ ಒಪ್ಪಂದ ರದ್ದು?

ಎಕ್ಸಾನ್‌ ಹಿಂದಿಟ್ಟ ರಿಲಯನ್ಸ್: ಜಗತ್ತಿನ 2ನೇ ಅತಿ ದೊಡ್ಡ ಇಂಧನ ಸಂಸ್ಥೆ

ಅಮೆರಿಕ ಮೂಲದ ಎಕ್ಸಾನ್‌ ಮೊಬೈಲ್‌ ಕಾರ್ಪೊರೇಷನ್‌ ಹಿಂದಿಟ್ಟಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಸೌದಿ ಅರಾಮ್ಕೊ ಕಂಪನಿಯ ನಂತರದ ಸ್ಥಾನಕ್ಕೇರಿದೆ
Last Updated 27 ಜುಲೈ 2020, 10:54 IST
ಎಕ್ಸಾನ್‌ ಹಿಂದಿಟ್ಟ ರಿಲಯನ್ಸ್: ಜಗತ್ತಿನ 2ನೇ ಅತಿ ದೊಡ್ಡ ಇಂಧನ ಸಂಸ್ಥೆ

ಶೇ 2ರಷ್ಟು ಕುಸಿದ ರಿಲಯನ್ಸ್‌ ಷೇರು; ಅರಾಮ್ಕೊಗೆ ಪಾಲು ಮಾರಲು ಸರ್ಕಾರ ಅಡ್ಡಿ

ಪನ್ನಾ–ಮುಕ್ತ ಮತ್ತು ತಪತಿ (ಪಿಎಂಟಿ) ತೈಲ ಮತ್ತು ಅನಿಲ ವಲಯ ವ್ಯವಹಾರದಲ್ಲಿಬಾಕಿ ಇರುವ ₹24,909 ಕೋಟಿ ಪಾವತಿ ಬಗ್ಗೆ ಸರ್ಕಾರ ಕೋರ್ಟ್‌ ಮೊರೆ ಹೋಗಿದೆ.
Last Updated 23 ಡಿಸೆಂಬರ್ 2019, 7:04 IST
ಶೇ 2ರಷ್ಟು ಕುಸಿದ ರಿಲಯನ್ಸ್‌ ಷೇರು; ಅರಾಮ್ಕೊಗೆ ಪಾಲು ಮಾರಲು ಸರ್ಕಾರ ಅಡ್ಡಿ

ಅರಾಮ್ಕೊ: ₹ 1.79 ಲಕ್ಷ ಕೋಟಿ ಮೌಲ್ಯದ ಐಪಿಒ

ಸೌದಿ ಅರೇಬಿಯಾದ ದೈತ್ಯ ತೈಲ ಕಂಪನಿ ಅರಾಮ್ಕೊದ ಒಟ್ಟಾರೆ ಮಾರುಕಟ್ಟೆ ಮೌಲ್ಯವನ್ನು ₹ 123 ಲಕ್ಷ ಕೋಟಿ ಎಂದು ನಿಗದಿಪಡಿಸಲಾಗಿದೆ.
Last Updated 17 ನವೆಂಬರ್ 2019, 15:39 IST
fallback

ಸೌದಿ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ: ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ

ಸೌದಿ ಅರೇಬಿಯಾದಲ್ಲಿನ ಎರಡು ತೈಲ ಸಂಸ್ಕರಣಾ ಘಟಕಗಳ ಮೇಲೆ ಯೆಮನ್‌ನ ಹೌತಿ ಬಂಡುಕೋರರು ಡ್ರೋನ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೈಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.
Last Updated 15 ಸೆಪ್ಟೆಂಬರ್ 2019, 5:30 IST
ಸೌದಿ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ: ತೈಲ ಉತ್ಪಾದನೆ ತಾತ್ಕಾಲಿಕ ಸ್ಥಗಿತ
ADVERTISEMENT
ADVERTISEMENT
ADVERTISEMENT
ADVERTISEMENT