ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Arms Supply

ADVERTISEMENT

ಭಾರತದ ಅನಿಯಂತ್ರಿತ ಶಸ್ತ್ರಾಸ್ತ್ರ ಸಂಗ್ರಹದಿಂದ ಶಾಂತಿ, ಸ್ಥಿರತೆಗೆ ಭಂಗ: ಪಾಕ್

ಭಾರತ ಅನಿಯಂತ್ರಿತವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿರುವುದರಿಂದ ಶಾಂತಿ ಮತ್ತು ಸ್ಥಿರತೆಗೆ ಭಂಗ ಉಂಟಾಗಿದೆ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ
Last Updated 20 ಆಗಸ್ಟ್ 2022, 7:29 IST
ಭಾರತದ ಅನಿಯಂತ್ರಿತ ಶಸ್ತ್ರಾಸ್ತ್ರ ಸಂಗ್ರಹದಿಂದ ಶಾಂತಿ, ಸ್ಥಿರತೆಗೆ ಭಂಗ: ಪಾಕ್

ಪಾಕ್ ಡ್ರೋನ್‌ಗಳಿಂದ ಶಸ್ತ್ರಾಸ್ತ್ರ ಪೂರೈಕೆ: ಜಮ್ಮು–ಕಾಶ್ಮೀರದ 8 ಕಡೆ ಎನ್ಐಎ ಶೋಧ

ಪಾಕಿಸ್ತಾನದ ಡ್ರೋನ್‌ಗಳ ಮೂಲಕ ಅಂತರರಾಷ್ಟ್ರೀಯ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಜಮ್ಮು ಮತ್ತು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶೋಧ ನಡೆಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಆಗಸ್ಟ್ 2022, 6:59 IST
ಪಾಕ್ ಡ್ರೋನ್‌ಗಳಿಂದ ಶಸ್ತ್ರಾಸ್ತ್ರ ಪೂರೈಕೆ: ಜಮ್ಮು–ಕಾಶ್ಮೀರದ 8 ಕಡೆ ಎನ್ಐಎ ಶೋಧ

ಉಕ್ರೇನ್‌ಗೆ ಶಸ್ತ್ರಾಸ್ತ್ರ ಸರಬರಾಜು: ಅಮೆರಿಕಕ್ಕೆ ಎಚ್ಚರಿಕೆ ನೀಡಿದ ರಷ್ಯಾ

ಉಕ್ರೇನ್‌ಗೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿರುವುದರ ವಿರುದ್ಧ ಕಿಡಿಕಾರಿರುವ ರಷ್ಯಾ, ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ ಎಂದು ವಾಷಿಂಗ್ಟನ್‌ನಲ್ಲಿರುವ ರಷ್ಯಾದ ರಾಯಭಾರಿ ರಷ್ಯಾದ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
Last Updated 25 ಏಪ್ರಿಲ್ 2022, 9:57 IST
ಉಕ್ರೇನ್‌ಗೆ ಶಸ್ತ್ರಾಸ್ತ್ರ ಸರಬರಾಜು: ಅಮೆರಿಕಕ್ಕೆ ಎಚ್ಚರಿಕೆ ನೀಡಿದ ರಷ್ಯಾ

ಪಾಕ್ ಡ್ರೋನ್‌ನಲ್ಲಿ ಇಳಿಸಿರುವ ಶಂಕೆ: ಅಂತರರಾಷ್ಟ್ರೀಯ ಗಡಿ ಬಳಿ ಶಸ್ತ್ರಾಸ್ತ್ರ ವಶ

ಪಾಕಿಸ್ತಾನದಿಂದ ಡ್ರೋನ್‌ ಮೂಲಕ ಇಳಿಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರಗಳನ್ನು ಇಲ್ಲಿಯ ಅಂತರಾಷ್ಟ್ರೀಯ ಗಡಿ ಬಳಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2021, 5:27 IST
ಪಾಕ್ ಡ್ರೋನ್‌ನಲ್ಲಿ ಇಳಿಸಿರುವ ಶಂಕೆ: ಅಂತರರಾಷ್ಟ್ರೀಯ ಗಡಿ ಬಳಿ ಶಸ್ತ್ರಾಸ್ತ್ರ ವಶ

ನಕ್ಸಲರಿಗೆ ಶಸ್ತ್ರಾಸ್ತ್ರ, ಮದ್ದುಗುಂಡು ಪೂರೈಕೆ; ಆರೋಪಿ ಬಂಧನ

ಅಪರಾಧಿಗಳು ಮತ್ತು ನಕ್ಸಲಿಗರಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರ ವಿಶೇಷ ವಿಭಾಗವು ಬಂಧಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದರು.
Last Updated 3 ಸೆಪ್ಟೆಂಬರ್ 2021, 5:54 IST
ನಕ್ಸಲರಿಗೆ ಶಸ್ತ್ರಾಸ್ತ್ರ, ಮದ್ದುಗುಂಡು ಪೂರೈಕೆ; ಆರೋಪಿ ಬಂಧನ

ಶಸ್ತ್ರಾಸ್ತ್ರ ಆಮದು: ಭಾರತಕ್ಕೆ 2ನೇ ಸ್ಥಾನ

ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ.
Last Updated 9 ಮಾರ್ಚ್ 2020, 22:00 IST
ಶಸ್ತ್ರಾಸ್ತ್ರ ಆಮದು: ಭಾರತಕ್ಕೆ 2ನೇ ಸ್ಥಾನ

ಜಮ್ಮು ಮತ್ತು ಕಾಶ್ಮೀರ | ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್ ವಶ

ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್‌ ಹಾಗು ಮೂವರು ಶಂಕಿತ ಉಗ್ರರನ್ನು ಜಮ್ಮು–ಕಾಶ್ಮೀರ ಹಾಗೂ ಪಂಜಾಬ್‌ ಗಡಿಯಲ್ಲಿರುವ ಕಠುವಾ ಜಿಲ್ಲೆಯ ಲಖನ್‌ಪುರ್‌ ಎಂಬಲ್ಲಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
Last Updated 12 ಸೆಪ್ಟೆಂಬರ್ 2019, 10:31 IST
ಜಮ್ಮು ಮತ್ತು ಕಾಶ್ಮೀರ | ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್ ವಶ
ADVERTISEMENT

ಪಾಕ್‌ಗೆ ರಕ್ಷಣಾ ಸಾಮಗ್ರಿ ಮಾರಾಟಕ್ಕೆ ಅಮೆರಿಕ ಅಸ್ತು

ಎಫ್‌–16 ಯುದ್ಧ ವಿಮಾನಗಳ ಮೇಲ್ವಿಚಾರಣೆ ಅಬಾಧಿತ
Last Updated 27 ಜುಲೈ 2019, 19:55 IST
fallback
ADVERTISEMENT
ADVERTISEMENT
ADVERTISEMENT