ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

arrests

ADVERTISEMENT

ದೆಹಲಿ | ರಸ್ತೆಬದಿ ಓಡಾಡುವ ಯುವತಿಯರಿಗೆ ಲೈಂಗಿಕ ಕಿರುಕುಳ: ಸ್ಕೂಟರ್ ಸವಾರನ ಬಂಧನ

Delhi Crime: ರಸ್ತೆಬದಿ ಓಡಾಡುವ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಆರೋಪಿಯೊಬ್ಬನನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 10:14 IST
ದೆಹಲಿ | ರಸ್ತೆಬದಿ ಓಡಾಡುವ ಯುವತಿಯರಿಗೆ ಲೈಂಗಿಕ ಕಿರುಕುಳ: ಸ್ಕೂಟರ್ ಸವಾರನ ಬಂಧನ

ಮದ್ದೂರು ಗಲಭೆ: 7 ಆರೋಪಿಗಳು ವಶಕ್ಕೆ

Police Custody: ಮಂಡ್ಯ: ಮದ್ದೂರು ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿ ನ್ಯಾಯಾಂಗ ವಶದಲ್ಲಿದ್ದ 22 ಆರೋಪಿಗಳಲ್ಲಿ ಪ್ರಮುಖ ಆರೋಪಿ ಇರ್ಫಾನ್ ಸೇರಿದಂತೆ 7 ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
Last Updated 13 ಸೆಪ್ಟೆಂಬರ್ 2025, 5:09 IST
ಮದ್ದೂರು ಗಲಭೆ: 7 ಆರೋಪಿಗಳು ವಶಕ್ಕೆ

ಅಪರಾಧ ಕೃತ್ಯಗಳಲ್ಲಿ ಭಾಗಿ: ಪುನೀತ್‌ ಕೆರೆಹಳ್ಳಿ ಬಂಧನ

Puneet Kerehalli Arrested: ಅಪರಾಧ ಕೃತ್ಯಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಿರುವ ಆರೋಪದಡಿ ರಾಷ್ಟ್ರರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್ ಕೆರೆಹಳ್ಳಿ ಅವರನ್ನು ಬಸವನಗುಡಿ ಠಾಣೆಯ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ.
Last Updated 10 ಸೆಪ್ಟೆಂಬರ್ 2025, 17:34 IST
ಅಪರಾಧ ಕೃತ್ಯಗಳಲ್ಲಿ ಭಾಗಿ: ಪುನೀತ್‌ ಕೆರೆಹಳ್ಳಿ ಬಂಧನ

‌ಚಂಡೀಗಢ: ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಮಜಿಠಿಯಾ ಬಂಧನ

25 ಸ್ಥಳಗಳಲ್ಲಿ ಶೋಧ ನಡೆಸಿದ ಪಂಜಾಬ್‌ ವಿಚಕ್ಷಣಾ ದಳ
Last Updated 25 ಜೂನ್ 2025, 14:22 IST
‌ಚಂಡೀಗಢ: ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಮಜಿಠಿಯಾ ಬಂಧನ

ನಟರಾದ ಮುಷ್ತಾಕ್ ಖಾನ್, ಸುನೀಲ್ ಪಾಲ್ ಅಪಹರಣ: ಮಾಸ್ಟರ್ ಮೈಂಡ್ ಬಂಧನ

ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ನೆಪದಲ್ಲಿ ನಟ ಮುಷ್ತಾಕ್ ಖಾನ್ ಮತ್ತು ಹಾಸ್ಯನಟ ಸುನೀಲ್ ಪಾಲ್ ಅವರ ಅಪಹರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2024, 10:04 IST
ನಟರಾದ ಮುಷ್ತಾಕ್ ಖಾನ್, ಸುನೀಲ್ ಪಾಲ್ ಅಪಹರಣ: ಮಾಸ್ಟರ್ ಮೈಂಡ್ ಬಂಧನ

ಅಕ್ರಮವಾಗಿ ₹20 ಲಕ್ಷ ನಗದು ಸಾಗಣೆ | ನೇಪಾಳದಲ್ಲಿ ಭಾರತೀಯರಿಬ್ಬರ ಬಂಧನ

ಅಕ್ರಮವಾಗಿ ₹20 ಲಕ್ಷ ನಗದನ್ನು ಕೊಂಡೊಯ್ಯುತ್ತಿದ್ದ ಭಾರತೀಯರಿಬ್ಬರನ್ನು ನೇಪಾಳ ಪೊಲೀಸರು ಕಪಿಲವಸ್ತು ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ.
Last Updated 22 ಅಕ್ಟೋಬರ್ 2024, 14:00 IST
ಅಕ್ರಮವಾಗಿ ₹20 ಲಕ್ಷ ನಗದು ಸಾಗಣೆ | ನೇಪಾಳದಲ್ಲಿ ಭಾರತೀಯರಿಬ್ಬರ ಬಂಧನ

ಹಲ್ಲೆ ಮಾಡಿ ಪರಾರಿ: 10 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ

ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಆರೋಪಿ ಬಿ.ಆರ್. ನಟರಾಜ್ (51) ಎಂಬುವವರನ್ನು 10 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.
Last Updated 31 ಮೇ 2024, 16:16 IST
ಹಲ್ಲೆ ಮಾಡಿ ಪರಾರಿ: 10 ವರ್ಷಗಳ ಬಳಿಕ ಸಿಕ್ಕಿಬಿದ್ದ ಆರೋಪಿ
ADVERTISEMENT

ಗೂಢಚರ್ಯೆ: ಅಮೆರಿಕ ಪತ್ರಕರ್ತನ ಬಂಧನ ಸರಿ ಎಂದ ರಷ್ಯಾ ನ್ಯಾಯಾಧೀಶ

ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಬೇಹುಗಾರಿಕೆ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯ ಪತ್ರಕರ್ತ ಇವಾನ್ ಗೆರ್ಷ್‌ಕೋವಿಚ್‌ ಬಂಧನವನ್ನು ರಷ್ಯಾ ಎತ್ತಿಹಿಡಿದಿದೆ.
Last Updated 18 ಏಪ್ರಿಲ್ 2023, 14:37 IST
ಗೂಢಚರ್ಯೆ: ಅಮೆರಿಕ ಪತ್ರಕರ್ತನ ಬಂಧನ ಸರಿ ಎಂದ ರಷ್ಯಾ ನ್ಯಾಯಾಧೀಶ

ಜಮ್‌ಷೆಡ್‌ಪುರ ಹಿಂಸಾಚಾರ: ಬಿಜೆಪಿ ನಾಯಕ ಸೇರಿದಂತೆ ಮೂವರ ಬಂಧನ

‘ಜೆಮ್‌ಷೆಡ್‌ಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜಮ್‌ಷೆಡ್‌ಪುರ ಮಹಾನಗರ ಸಮಿತಿಯ ಉಪಾಧ್ಯಕ್ಷ ಸುಧಾಂಶು ಓಝಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 12 ಏಪ್ರಿಲ್ 2023, 11:48 IST
ಜಮ್‌ಷೆಡ್‌ಪುರ ಹಿಂಸಾಚಾರ: ಬಿಜೆಪಿ ನಾಯಕ ಸೇರಿದಂತೆ ಮೂವರ ಬಂಧನ

ಐಎಸ್ ಜೊತೆ ನಂಟು: ಭಯೋತ್ಪಾದಕ ಕೃತ್ಯಗಳಿಗೆ ಸಂಚು, ಮತ್ತಿಬ್ಬರನ್ನು ಬಂಧಿಸಿದ ಎನ್ಐಎ

ಬಂಧಿತರ ಸಂಖ್ಯೆ 6ಕ್ಕೆ ಏರಿಕೆ
Last Updated 11 ಜನವರಿ 2023, 18:37 IST
ಐಎಸ್ ಜೊತೆ ನಂಟು: ಭಯೋತ್ಪಾದಕ ಕೃತ್ಯಗಳಿಗೆ ಸಂಚು, ಮತ್ತಿಬ್ಬರನ್ನು ಬಂಧಿಸಿದ ಎನ್ಐಎ
ADVERTISEMENT
ADVERTISEMENT
ADVERTISEMENT