ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Art work

ADVERTISEMENT

ಮಹಿಳೆಯರ 20 ವರ್ಷಗಳ ಮಧುಬನಿ ಕಲಾಕೃತಿ: 100 ಕ್ಯಾನ್ವಾಸ್‌ಗಳ ಮೇಲೆ ಅರಳಿದ ರಾಮಾಯಣ

ಮಧುಬನಿ ಕಲಾಶೈಲಿಯಲ್ಲಿ ರಚಿಸಲಾದ ಹಿಂದೂ ಪುರಾಣದ ಮಹಾಕಾವ್ಯ ರಾಮಾಯಣದ ನೂರು ಕಲಾಕೃತಿಗಳು ಲಲಿತ ಕಲಾ ಅಕಾಡೆಮಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.
Last Updated 12 ಏಪ್ರಿಲ್ 2024, 12:20 IST
ಮಹಿಳೆಯರ 20 ವರ್ಷಗಳ ಮಧುಬನಿ ಕಲಾಕೃತಿ: 100 ಕ್ಯಾನ್ವಾಸ್‌ಗಳ ಮೇಲೆ ಅರಳಿದ ರಾಮಾಯಣ

Video: ಬೆಂಗಳೂರಿನಲ್ಲಿ ‘ಸೋಕ್‌’ ಕರಕುಶಲ ಮೇಳದ ಆಕರ್ಷಣೆ

Last Updated 20 ಸೆಪ್ಟೆಂಬರ್ 2022, 15:55 IST
Video: ಬೆಂಗಳೂರಿನಲ್ಲಿ ‘ಸೋಕ್‌’ ಕರಕುಶಲ ಮೇಳದ ಆಕರ್ಷಣೆ

‘ಕ್ರಿಯೇಟಿವ್ ಎನ್‌ಕೌಂಟರ್ಸ್‌’ ಕಲಾ ಶಿಬಿರ

ಸಾರ್ವಜನಿಕರಿಗೆ ಕಲಾವಿದರೊಂದಿಗೆ ಬೆರೆಯಲು ಮತ್ತು ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಿಎಂಆರ್ ಯೂನಿವರ್ಸಿಟಿ ‘ಕ್ರಿಯೇಟಿವ್ ಎನ್‌ಕೌಂಟರ್ಸ್‌’ ಕಲಾ ಶಿಬಿರವನ್ನು ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಆಯೋಜಿಸಿತ್ತು.
Last Updated 21 ನವೆಂಬರ್ 2019, 19:45 IST
‘ಕ್ರಿಯೇಟಿವ್ ಎನ್‌ಕೌಂಟರ್ಸ್‌’ ಕಲಾ ಶಿಬಿರ

ಕಂಬದ ಮ್ಯಾಲಿನ ಗೊಂಬೆಯೇ...

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕು ಗೊಟಗೋಡಿಯ ಉತ್ಸವ ರಾಕ್‍ಗಾರ್ಡನ್‌ನಲ್ಲಿ ಪ್ರವೇಶ ದ್ವಾರದ ಸಮೀಪದಲ್ಲೇ ನಿರ್ಮಾಣಗೊಂಡ ಕಂಬಗಳ ಮೇಲೆ ಗ್ರಾಮೀಣ ಬದುಕಿಗೆ ತುಂಬಾ ಹತ್ತಿರವಾಗುವಂತಹ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ. ಅದರಲ್ಲಿ ಮಹಿಳೆಯ ದೈನಂದಿನ ಬದುಕಿನ ಚಟುವಟಿಕೆಗಳನ್ನು ಗೊಂಬೆಗಳಾಗಿ ಪ್ರತಿಬಿಂಬಿಸಲಾಗಿದೆ.
Last Updated 1 ಜುಲೈ 2019, 19:30 IST
ಕಂಬದ ಮ್ಯಾಲಿನ ಗೊಂಬೆಯೇ...

ಬಿಸಿಲೂರಿನಲ್ಲೂ ಚಿತ್ರಸಂತೆ ಸಂಭ್ರಮ

ಕಲಾವಿದರ ಕಲಾಕೃತಿಗಳನ್ನು ಕಲಾಸಕ್ತರಿಗೆ ತಲುಪಿಸುವ ಮತ್ತು ಅವುಗಳ ಮೂಲಕ ಸಂವಹನ ನಡೆಸುವ ಉದ್ದೇಶ ದಿಂದ ಕಲಾವಿದರು ಮತ್ತು ಕಲಾ ಪರಿಣಿತರು ಜೊತೆಗೂಡಿ ಕಲಬುರ್ಗಿಯಲ್ಲಿ ಜನವರಿ 13ರಂದು 6ನೇ ಚಿತ್ರಸಂತೆ ಆಯೋಜಿಸಿದ್ದಾರೆ.
Last Updated 7 ಜನವರಿ 2019, 19:45 IST
ಬಿಸಿಲೂರಿನಲ್ಲೂ ಚಿತ್ರಸಂತೆ ಸಂಭ್ರಮ

ಹಳೆ ಚಮಚ, ಕತ್ತರಿಯಿಂದ ಕಲಾಕೃತಿ

ಹಳೆ ವಸ್ತುಗಳನ್ನು ಮರುಬಳಕೆ ಮಾಡಿ, ನಾನಾ ಬಗೆಯ ಕಲಾಕೃತಿಗಳನ್ನು ರಚಿಸುವವರು ನೂರಾರು ಮಂದಿಯಿದ್ದಾರೆ. ಕೀನ್ಯಾದ ಕಲಾವಿದರೊಬ್ಬರು ಇದೇ ಸಾಲಿಗೆ ಸೇರುತ್ತಾರೆ. ಹಾಳಾದ ಕತ್ತರಿ ಹಾಗೂ ಮರದ ಚಮಚ, ಹಳೆ ಚೂರಿ ಹೀಗೆ ನಾನಾ ವಸ್ತುಗಳನ್ನು ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿ ತಂದು ಮನೆಸೆಳೆಯುವ ಕಲಾಕೃತಿಗಳನ್ನು ರಚಿಸುತ್ತಾರೆ. ಪರಿಸರ ಸಂರಕ್ಷಣೆ ಬಗ್ಗೆಯೂ ಕಾಳಜಿಯುಳ್ಳ ಅವರು, ತಮ್ಮ ಕಲಾಕೃತಿ ಪ್ರದರ್ಶನದ ಮೂಲಕ ವನ್ಯಜೀವಿಗಳ ರಕ್ಷಣೆ ಬಗ್ಗೆಯೂ ಧ್ವನಿಯೆತ್ತಿದ್ದಾರೆ.
Last Updated 4 ಸೆಪ್ಟೆಂಬರ್ 2018, 19:30 IST
ಹಳೆ ಚಮಚ, ಕತ್ತರಿಯಿಂದ ಕಲಾಕೃತಿ
ADVERTISEMENT
ADVERTISEMENT
ADVERTISEMENT
ADVERTISEMENT