ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Article 35 A

ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ 370, 35ಎ ವಿಧಿಯಿಂದಾಗಿ ಭಯೋತ್ಪಾದನೆ: ಲೆ.ಗರ್ವನರ್

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ಹಾಗೂ 35ಎ ವಿಧಿಗಳು ಪ್ರತ್ಯೇಕತಾವಾದ, ಭಯೋತ್ಪಾದನೆ, ಸ್ವಜನಪಕ್ಷಪಾತ ಮತ್ತು ಬೃಹತ್ ಪ್ರಮಾಣದ ಭ್ರಷ್ಟಾಚಾರವನ್ನು ಮಾತ್ರ ನೀಡಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.
Last Updated 7 ಜುಲೈ 2021, 5:29 IST
ಜಮ್ಮು ಮತ್ತು ಕಾಶ್ಮೀರದಲ್ಲಿ 370, 35ಎ ವಿಧಿಯಿಂದಾಗಿ ಭಯೋತ್ಪಾದನೆ: ಲೆ.ಗರ್ವನರ್

ಜಮ್ಮು–ಕಾಶ್ಮೀರ | 370ನೇ ವಿಧಿ ರದ್ಧತಿಗೆ 1 ವರ್ಷ: ಓದಲೇಬೇಕಾದ 10 ಸುದ್ದಿಗಳು

ಕಾಶ್ಮೀರದ ಚರಿತ್ರೆ ಎಂದರೆ ‘ಭೂಸ್ವರ್ಗ’ವನ್ನು ‘ನರಕ’ ಮಾಡುತ್ತಲೇ ಹೋದ ಅವಕಾಶವಾದಿ ರಾಜಕಾರಣದ ಕತೆಯಾಗಿದೆ. ಭಾರತ ವಿಭಜನೆಯ ಕಾಲದಿಂದ, 370ನೇ ವಿಧಿ ರದ್ದುಗೊಳಿಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡ ಕಾಲಘಟ್ಟದವರೆಗಿನ ಸಮಗ್ರ ಮಾಹಿತಿಯ ಸಂಕಲನವಿದು. ಜಮ್ಮು ಮತ್ತು ಕಾಶ್ಮೀರ ಕುರಿತು ಓದಲೇಬೇಕಾದ 10 ಸುದ್ದಿಗಳು ಇಲ್ಲಿವೆ...
Last Updated 5 ಆಗಸ್ಟ್ 2020, 5:03 IST
ಜಮ್ಮು–ಕಾಶ್ಮೀರ | 370ನೇ ವಿಧಿ ರದ್ಧತಿಗೆ 1 ವರ್ಷ: ಓದಲೇಬೇಕಾದ 10 ಸುದ್ದಿಗಳು

ಜಮ್ಮು ಕಾಶ್ಮೀರಕ್ಕೆ ಜಾಗತಿಕ ನಿಯೋಗ: ಕೇಂದ್ರದ ಆಯೋಜನೆ

ವಿವಿಧ ರಾಷ್ಟ್ರಗಳ 16 ರಾಜತಾಂತ್ರಿಕರ ಈ ನಿಯೋಗದಿಂದ ಐರೋಪ್ಯ ರಾಷ್ಟ್ರಗಳು ಹೊರಗುಳಿದಿವೆ.
Last Updated 9 ಜನವರಿ 2020, 4:45 IST
ಜಮ್ಮು ಕಾಶ್ಮೀರಕ್ಕೆ ಜಾಗತಿಕ ನಿಯೋಗ: ಕೇಂದ್ರದ ಆಯೋಜನೆ

ಜಮ್ಮು ಕಾಶ್ಮೀರ| ‘ ಜನರ ಚಲನವಲನಗಳ ಮೇಲಿನ ಬಹುಪಾಲು ನಿರ್ಬಂಧ ತೆರವು’

ಜಮ್ಮು ಮತ್ತು ಕಾಶ್ಮೀರ: ನಾಯಕರ ಬಿಡುಗಡೆಗೆ ಕ್ರಮ
Last Updated 12 ಅಕ್ಟೋಬರ್ 2019, 20:15 IST
ಜಮ್ಮು ಕಾಶ್ಮೀರ| ‘ ಜನರ ಚಲನವಲನಗಳ ಮೇಲಿನ ಬಹುಪಾಲು ನಿರ್ಬಂಧ ತೆರವು’

ಫಾರೂಕ್‌, ಒಮರ್‌ ಭೇಟಿಯಾದ ಎನ್‌ಸಿ ನಿಯೋಗ

ಬಂಧನದಲ್ಲಿರುವ ನಾಯಕರಾದ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್‌ ಅಬ್ದುಲ್ಲಾ ಅವರನ್ನು ನ್ಯಾಷನಲ್‌ ಕಾನ್ಫರೆನ್ಸ್‌ನ (ಎನ್‌ಸಿ) 15 ಮುಖಂಡರ ನಿಯೋಗವು ಭಾನುವಾರ ಭೇಟಿಯಾಗಿದೆ
Last Updated 6 ಅಕ್ಟೋಬರ್ 2019, 19:45 IST
ಫಾರೂಕ್‌, ಒಮರ್‌ ಭೇಟಿಯಾದ ಎನ್‌ಸಿ ನಿಯೋಗ

ಬೆದರಿಕೆ ನಡುವೆಯೂ ಸಹಜಸ್ಥಿತಿಯತ್ತ ಕಾಶ್ಮೀರ

ವಿಶೇಷಾಧಿಕಾರ ರದ್ದತಿಯನ್ನು ಖಂಡಿಸಿ ಸಂಪೂರ್ಣ ಬಂದ್‌ ನಡೆಸಬೇಕು, ಯಾವುದೇ ವ್ಯವಹಾರ ನಡೆಯಬಾರದು ಎಂಬ ಒತ್ತಡವನ್ನು ಉಗ್ರಗಾಮಿ ಸಂಘಟನೆಗಳು ಹೇರುತ್ತಲೇ ಇವೆ. ಕಲ್ಲುತೂರಾಟದ ಘಟನೆಗಳೂ ನಡೆಯುತ್ತಿವೆ. ಹಾಗಿದ್ದರೂ ಕಾಶ್ಮೀರವು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದೆ. ಸರ್ಕಾರಿ ಕಚೇರಿಗಳು ಸಹಜವಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ.
Last Updated 19 ಸೆಪ್ಟೆಂಬರ್ 2019, 19:35 IST
ಬೆದರಿಕೆ ನಡುವೆಯೂ ಸಹಜಸ್ಥಿತಿಯತ್ತ ಕಾಶ್ಮೀರ

‘ಕಾಶ್ಮೀರಿಗಳ ರಕ್ಷಣೆಗಾಗಿ ದೃಢನಿರ್ಧಾರ’

370ನೇ ವಿಧಿ ರದ್ದತಿ ಸಮರ್ಥಿಸಿಕೊಂಡ ಪ್ರಧಾನಿ * ಪವಾರ್ ಹೇಳಿಕೆಗೆ ತಿರುಗೇಟು
Last Updated 19 ಸೆಪ್ಟೆಂಬರ್ 2019, 19:34 IST
‘ಕಾಶ್ಮೀರಿಗಳ ರಕ್ಷಣೆಗಾಗಿ ದೃಢನಿರ್ಧಾರ’
ADVERTISEMENT

‘370ನೇ ವಿಧಿ ರದ್ದತಿಗೆ ಪಟೇಲ್‌ ಸ್ಫೂರ್ತಿ’

ಹುಟ್ಟುಹಬ್ಬದ ದಿನ ಕಲ್ಯಾಣ ಕರ್ನಾಟಕ ಉತ್ಸವ ಪ್ರಸ್ತಾಪಿಸಿದ ಪ್ರಧಾನಿ
Last Updated 17 ಸೆಪ್ಟೆಂಬರ್ 2019, 20:23 IST
‘370ನೇ ವಿಧಿ ರದ್ದತಿಗೆ ಪಟೇಲ್‌ ಸ್ಫೂರ್ತಿ’

ಕಾಶ್ಮೀರ ಸ್ಥಿತಿ ಭಯಾನಕ

ಸಹಜ ಸ್ಥಿತಿಗೆ ಬರಲು ಕ್ರಮ ಕೈಗೊಳ್ಳಿ: ‘ಸುಪ್ರೀಂ’ ಸೂಚನೆ
Last Updated 16 ಸೆಪ್ಟೆಂಬರ್ 2019, 19:32 IST
ಕಾಶ್ಮೀರ ಸ್ಥಿತಿ ಭಯಾನಕ

ವಿಶೇಷಾಧಿಕಾರ ರದ್ದತಿಗೆ ಕಾಶ್ಮೀರಿಗಳ ಬೆಂಬಲ: ಡೊಭಾಲ್

ಹಂತ ಹಂತವಾಗಿ ನಿರ್ಬಂಧ ಸಡಿಲಿಸುವ ಭರವಸೆ
Last Updated 7 ಸೆಪ್ಟೆಂಬರ್ 2019, 19:45 IST
ವಿಶೇಷಾಧಿಕಾರ ರದ್ದತಿಗೆ ಕಾಶ್ಮೀರಿಗಳ ಬೆಂಬಲ: ಡೊಭಾಲ್
ADVERTISEMENT
ADVERTISEMENT
ADVERTISEMENT