'ಇನ್ನೂ ಖಾತ್ರಿಯಾಗಿಲ್ಲ'
ವಿಶ್ವಕಪ್‌ನಲ್ಲಿ ಆಡುವುದು ಅಧಿಕೃತವಾಗಿ ಖಾತ್ರಿಯಾಗಿಲ್ಲ ಎಂದು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ. ಆದಾಗ್ಯೂ, ಈ ತಂಡ 'ಸಿ' ಗುಂಪಿನಲ್ಲಿ ಆಡುವ ಸಾಧ್ಯತೆಯಿದೆ. ಗುಂಪಿನಲ್ಲಿರುವ ಇತರ ತಂಡಗಳಾದ ವೆಸ್ಟ್ ಇಂಡೀಸ್, ಇಟಲಿ, ಇಂಗ್ಲೆಂಡ್ ಹಾಗೂ ನೇಪಾಳ ವಿರುದ್ಧ ಕ್ರಮವಾಗಿ ಫೆಬ್ರುವರಿ 7, ಫೆಬ್ರುವರಿ 9, ಫೆಬ್ರುವರಿ 17 ಮತ್ತು ಫೆಬ್ರುವರಿ 17ರಂದು ಆಡಲಿದೆ.