ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :

Bangladesh Cricket Board

ADVERTISEMENT

T20 World Cup: ಬಾಂಗ್ಲಾ, ಆಫ್ರಿಕಾ ನಡುವಿನ ರೋಚಕ ಪಂದ್ಯದ ಹೈಲೈಟ್ಸ್ 

Highlights :ಸೋಮವಾರ ನಡೆದ ಟಿ20 ವಿಶ್ವಕಪ್‌ನ ‘ಡಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿತು.
Last Updated 11 ಜೂನ್ 2024, 3:33 IST
T20 World Cup: ಬಾಂಗ್ಲಾ, ಆಫ್ರಿಕಾ ನಡುವಿನ ರೋಚಕ ಪಂದ್ಯದ ಹೈಲೈಟ್ಸ್ 

‘ರೀಮಲ್‌‘ ಚಂಡಮಾರುತದ ಅಬ್ಬರ: 2 ಲಕ್ಷ ಜನ ಅತಂತ್ರ

ಪಶ್ಚಿಮ ಬಂಗಾಳದಲ್ಲಿ 6, ನೆರೆಯ ಬಾಂಗ್ಲಾದಲ್ಲಿ 10 ಸಾವು; ಆಸ್ತಿಗೆ ಭಾರಿ ಹಾನಿ
Last Updated 28 ಮೇ 2024, 1:05 IST
‘ರೀಮಲ್‌‘ ಚಂಡಮಾರುತದ ಅಬ್ಬರ: 2 ಲಕ್ಷ ಜನ ಅತಂತ್ರ

CWC 2023 AUS Vs BAN: ಮಾರ್ಷ್‌ ಆಬ್ಬರದ ಆಟಕ್ಕೆ ಬಾಂಗ್ಲಾ ನಿರುತ್ತರ

ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಅವರ ಭರ್ಜರಿ ಶತಕದ (ಅಜೇಯ 177) ನೆರವಿನಿಂದ ಆಸ್ಟ್ರೇಲಿಯಾ ತಂಡ ಶನಿವಾರ ನಡೆದ ವಿಶ್ವಕಪ್ ಲೀಗ್‌ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿಯಿತು. ಆಸ್ಟ್ರೇಲಿಯಾ ಆ ಮೂಲಕ ಸೆಮಿಫೈನಲ್‌ಗೆ ಸೂಕ್ತ ರೀತಿಯಲ್ಲೇ ಸಜ್ಜಾಯಿತು.
Last Updated 11 ನವೆಂಬರ್ 2023, 12:39 IST
CWC 2023 AUS Vs BAN: ಮಾರ್ಷ್‌ ಆಬ್ಬರದ ಆಟಕ್ಕೆ ಬಾಂಗ್ಲಾ ನಿರುತ್ತರ

Icc World Cup:  ಬಾಂಗ್ಲಾಗೆ 383 ರನ್‌ಗಳ ಗೆಲುವಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರನ್‌ಗಳ ಪ್ರವಾಹವನ್ನೇ ಹರಿಸುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 382 ರನ್‌ ಪೇರಿಸಿದೆ.
Last Updated 24 ಅಕ್ಟೋಬರ್ 2023, 12:32 IST
Icc World Cup:  ಬಾಂಗ್ಲಾಗೆ 383 ರನ್‌ಗಳ ಗೆಲುವಿನ ಗುರಿ ನೀಡಿದ ದಕ್ಷಿಣ ಆಫ್ರಿಕಾ

World Cup | ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ಗಳ ಜಯ

ಚೆನ್ನೈ : ನ್ಯೂಜಿಲೆಂಡ್ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು.
Last Updated 13 ಅಕ್ಟೋಬರ್ 2023, 16:20 IST
World Cup | ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌ಗೆ 8 ವಿಕೆಟ್‌ಗಳ ಜಯ

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೂಚನೆ: ನಿವೃತ್ತಿ ನಿರ್ಧಾರ ಹಿಂಪಡೆದ ತಮೀಮ್ ಇಕ್ಬಾಲ್‌

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್‌ ಇಕ್ಬಾಲ್‌ ಅವರು, ಒಂದೇ ದಿನದಲ್ಲಿ ತಮ್ಮ ನಿರ್ಧಾರ ವಾಪಸ್‌ ಪಡೆದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಸೂಚನೆ ಇದಕ್ಕೆ ಕಾರಣ.
Last Updated 7 ಜುಲೈ 2023, 16:19 IST
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೂಚನೆ: ನಿವೃತ್ತಿ ನಿರ್ಧಾರ ಹಿಂಪಡೆದ ತಮೀಮ್ ಇಕ್ಬಾಲ್‌

Cricket | ಐಪಿಎಲ್ ಬದಲು ರಾಷ್ಟ್ರೀಯ ತಂಡ ಆಯ್ಕೆ ಮಾಡಿಕೊಂಡ ಮೂವರಿಗೆ ಬಾಂಗ್ಲಾ ‘ಪರಿಹಾರ’

ಈ ಋತುವಿನಲ್ಲಿ ಶ್ರೀಮಂತ ಲೀಗ್‌ ಐಪಿಎಲ್‌ ಬದಲು ರಾಷ್ಟ್ರೀಯ ತಂಡಕ್ಕೆ ಆಡಲು ಆದ್ಯತೆ ನೀಡಿದ ಕಾರಣ ಮೂವರು ಹಿರಿಯ ಆಟಗಾರರಿಗೆ ಒಟ್ಟು ₹ 53.30 ಲಕ್ಷ ಮೊತ್ತವನ್ನು ‘ಪರಿಹಾರ’ವಾಗಿ ನೀಡಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 3 ಜುಲೈ 2023, 23:25 IST
Cricket | ಐಪಿಎಲ್ ಬದಲು ರಾಷ್ಟ್ರೀಯ ತಂಡ ಆಯ್ಕೆ ಮಾಡಿಕೊಂಡ ಮೂವರಿಗೆ ಬಾಂಗ್ಲಾ ‘ಪರಿಹಾರ’
ADVERTISEMENT

ಅವಾಚ್ಯ ಪದಗಳಿಂದ ನಿಂದನೆ: ತಮೀಮ್‌ಗೆ ದಂಡ

ವಿಶ್ವಕಪ್ ಸೂಪರ್ ಲೀಗ್ ಸರಣಿಯ ಅಂಗವಾಗಿ ಶ್ರೀಲಂಕಾ ವಿರುದ್ಧ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಅವಾಚ್ಯ ಪದಗಳನ್ನು ಬಳಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಪಂದ್ಯಶುಲ್ಕದ 15 ಶೇಕಡಾ ಮೊತ್ತವನ್ನು ಕಳೆದುಕೊಳ್ಳಲಿದ್ದಾರೆ.
Last Updated 29 ಮೇ 2021, 12:49 IST
ಅವಾಚ್ಯ ಪದಗಳಿಂದ ನಿಂದನೆ: ತಮೀಮ್‌ಗೆ ದಂಡ

ಕ್ರಿಕೆಟ್‌ | ಮುಷ್ಫಿಕುರ್‌ ಮನವಿ ತಿರಸ್ಕರಿಸಿದ ಬಿಸಿಬಿ

ಷೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲು ಅನುಮತಿ ನೀಡುವಂತೆ ಹಿರಿಯ ಆಟಗಾರ ಮುಷ್ಫಿಕುರ್ ರಹೀಮ್‌‌ ಮಾಡಿದ್ದ ಮನವಿಯನ್ನು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ತಿರಸ್ಕರಿಸಿದೆ.
Last Updated 4 ಜೂನ್ 2020, 19:30 IST
ಕ್ರಿಕೆಟ್‌ | ಮುಷ್ಫಿಕುರ್‌ ಮನವಿ ತಿರಸ್ಕರಿಸಿದ ಬಿಸಿಬಿ

ಬಾಂಗ್ಲಾ ಆಟಗಾರರ ಪ್ರತಿಭಟನೆ: ಸಂಧಾನಕ್ಕೆ ಮೊರ್ತಜಾ

ಬಾಂಗ್ಲಾದೇಶ ಕ್ರಿಕೆಟಿಗರ ಜೊತೆ ಸಂಧಾನ ನಡೆಸುವ ಜವಾಬ್ದಾರಿ ಮಷ್ರಫೆ ಮೊರ್ತಜಾಗೆ
Last Updated 23 ಅಕ್ಟೋಬರ್ 2019, 16:21 IST
ಬಾಂಗ್ಲಾ ಆಟಗಾರರ ಪ್ರತಿಭಟನೆ: ಸಂಧಾನಕ್ಕೆ ಮೊರ್ತಜಾ
ADVERTISEMENT
ADVERTISEMENT
ADVERTISEMENT