ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Bangladesh

ADVERTISEMENT

ಬಾಂಗ್ಲಾದೇಶ ಹಿಂಸಾಚಾರ: 4,500 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್

ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ವಿರೋಧಿಸಿ ಹಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ 4,500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಸ್ವದೇಶಕ್ಕೆ ಮರಳಿದ್ದಾರೆ ಎಂದು ಎಂಇಎ ಭಾನುವಾರ ತಿಳಿಸಿದೆ.
Last Updated 22 ಜುಲೈ 2024, 3:14 IST
ಬಾಂಗ್ಲಾದೇಶ ಹಿಂಸಾಚಾರ: 4,500 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ವಾಪಸ್

ಬಾಂಗ್ಲಾದೇಶ: ಉದ್ಯೋಗದಲ್ಲಿ ಕೋಟಾ ಕಡಿತಗೊಳಿಸಿದ ಸುಪ್ರೀಂ ಕೋರ್ಟ್‌

ಪ್ರತಿಭಟನೆ ನಿರತ ವಿದ್ಯಾರ್ಥಿಗಳಿಗೆ ಭಾಗಶಃ ಗೆಲುವು
Last Updated 21 ಜುಲೈ 2024, 23:30 IST
ಬಾಂಗ್ಲಾದೇಶ: ಉದ್ಯೋಗದಲ್ಲಿ ಕೋಟಾ ಕಡಿತಗೊಳಿಸಿದ ಸುಪ್ರೀಂ ಕೋರ್ಟ್‌

ಬಾಂಗ್ಲಾದೇಶ ಹಿಂಸಾಚಾರ | ಆಶ್ರಯ ಅರಸಿ ಬಂದರೆ ಬಂಗಾಳದಲ್ಲಿ ಅಭಯ: ಮಮತಾ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೆರೆಯ ದೇಶದಿಂದ ಸಂಕಷ್ಟದಲ್ಲಿರುವ ಜನರು ಸಹಾಯ ಕೋರಿ ತಮ್ಮ ರಾಜ್ಯಕ್ಕೆ ಬಂದರೆ ಆಶ್ರಯ ನೀಡುವುದಾಗಿ ತಿಳಿಸಿದ್ದಾರೆ.
Last Updated 21 ಜುಲೈ 2024, 13:35 IST
ಬಾಂಗ್ಲಾದೇಶ ಹಿಂಸಾಚಾರ | ಆಶ್ರಯ ಅರಸಿ ಬಂದರೆ ಬಂಗಾಳದಲ್ಲಿ ಅಭಯ: ಮಮತಾ

ಬಾಂಗ್ಲಾದೇಶ ಮೀಸಲಾತಿ ಹೋರಾಟ: ಕರ್ಫ್ಯೂ ವಿಸ್ತರಣೆ

ಉದ್ಯೋಗ ಮೀಸಲಾತಿ ಸಂಬಂಧ ಇಂದು ಬಾಂಗ್ಲಾದೇಶ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದ್ದು, ಕರ್ಫ್ಯೂವನ್ನು ಭಾನುವಾರವೂ ವಿಸ್ತರಿಸಲಾಗಿದೆ.
Last Updated 21 ಜುಲೈ 2024, 6:06 IST
ಬಾಂಗ್ಲಾದೇಶ ಮೀಸಲಾತಿ ಹೋರಾಟ: ಕರ್ಫ್ಯೂ ವಿಸ್ತರಣೆ

ಬಾಂಗ್ಲಾದೇಶ ಹಿಂಸಾಚಾರ: ತಮಿಳರಿಗಾಗಿ ಸಹಾಯವಾಣಿ ಅರಂಭಿಸಿದ ಸ್ಟಾಲಿನ್ ಸರ್ಕಾರ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಸಿಲುಕಿರುವ ತಮಿಳರಿಗಾಗಿ ತಮಿಳುನಾಡು ಸರ್ಕಾರ ಸಹಾಯವಾಣಿಯನ್ನು ಆರಂಭಿಸಿದೆ.
Last Updated 21 ಜುಲೈ 2024, 4:59 IST
ಬಾಂಗ್ಲಾದೇಶ ಹಿಂಸಾಚಾರ: ತಮಿಳರಿಗಾಗಿ ಸಹಾಯವಾಣಿ ಅರಂಭಿಸಿದ ಸ್ಟಾಲಿನ್ ಸರ್ಕಾರ

ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೆರಿಕ

ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ತನ್ನ ನಾಗರಿಕರು ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಅಮೆರಿಕ ಸೂಚಿಸಿದೆ.
Last Updated 21 ಜುಲೈ 2024, 3:28 IST
ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ನಾಗರಿಕರಿಗೆ ಸಲಹೆ ನೀಡಿದ ಅಮೆರಿಕ

ಬಾಂಗ್ಲಾದಲ್ಲಿ ಹಿಂಸಾಚಾರ: ಮೇಘಾಲಯದ ಮೂಲಕ ಭಾರತ ತಲುಪಿದ 284 ನಾಗರಿಕರು

ಭಾರತ, ನೇಪಾಳ ಮತ್ತು ಕೆನಡಾದಿಂದ 284 ನಾಗರಿಕರು ಹಿಂಸಾಚಾರ ಪೀಡಿತ ಬಾಂಗ್ಲಾದಿಂದ ಮೇಘಾಲಯಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಜುಲೈ 2024, 2:19 IST
ಬಾಂಗ್ಲಾದಲ್ಲಿ ಹಿಂಸಾಚಾರ: ಮೇಘಾಲಯದ ಮೂಲಕ ಭಾರತ ತಲುಪಿದ 284 ನಾಗರಿಕರು
ADVERTISEMENT

ಬಾಂಗ್ಲಾದೇಶ: ನಿಷೇಧಾಜ್ಞೆ ನಡುವೆಯೇ ಪ್ರತಿಭಟನೆ

ಮೀಸಲಾತಿ ವಿರೋಧಿ ಹೋರಾಟ: ಸಾವಿನ ಸಂಖ್ಯೆ ಏರಿಕೆ
Last Updated 20 ಜುಲೈ 2024, 16:08 IST
ಬಾಂಗ್ಲಾದೇಶ: ನಿಷೇಧಾಜ್ಞೆ ನಡುವೆಯೇ ಪ್ರತಿಭಟನೆ

ಬಾಂಗ್ಲಾದೇಶದಿಂದ ತಾಯ್ನಾಡಿಗೆ ಮರಳಿದ 778 ಭಾರತೀಯ ವಿದ್ಯಾರ್ಥಿಗಳು

ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ವಿರೋಧಿಸಿ ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ವಿವಿಧ ಭೂ ಸಾರಿಗೆ ಕೇಂದ್ರಗಳ ಮೂಲಕ ಒಟ್ಟು 778 ಭಾರತೀಯ ವಿದ್ಯಾರ್ಥಿಗಳು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿದ್ದಾರೆ ಎಂದು ಎಂಇಎ ಶನಿವಾರ ತಿಳಿಸಿದೆ.
Last Updated 20 ಜುಲೈ 2024, 11:23 IST
ಬಾಂಗ್ಲಾದೇಶದಿಂದ ತಾಯ್ನಾಡಿಗೆ ಮರಳಿದ 778 ಭಾರತೀಯ ವಿದ್ಯಾರ್ಥಿಗಳು

ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು

ಭಾರತ, ನೇಪಾಳ ಮತ್ತು ಭೂತಾನ್‌ನ 360ಕ್ಕೂ ಹೆಚ್ಚು ನಾಗರಿಕರು ಶುಕ್ರವಾರ ಹಿಂಸಾಚಾರ ಪೀಡಿತ ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಬಂದಿದ್ದಾರೆ. ಇದರೊಂದಿಗೆ ರಾಜ್ಯಕ್ಕೆ ಆಶ್ರಯ ಅರಸಿ ಬಂದವರ ಸಂಖ್ಯೆ 670ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಜುಲೈ 2024, 2:10 IST
ಬಾಂಗ್ಲಾದಲ್ಲಿ ಹಿಂಸಾಚಾರ: ಭಾರತಕ್ಕೆ ಆಶ್ರಯ ಅರಸಿ ಬಂದ 360ಕ್ಕೂ ಹೆಚ್ಚು ನಾಗರಿಕರು
ADVERTISEMENT
ADVERTISEMENT
ADVERTISEMENT