ಚೆಸ್: ಆರುಷ್, ನಿವಾನ್ ಸಾಧನೆ
ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಪುಣೆಯ ಚಿಣ್ಣರು ದಾಖಲೆ ಬರೆದಿದ್ದಾರೆ. ಆರು ವರ್ಷದ ಆರುಷ್ ಧೋಲಸ್ ಮತ್ತು ನಿವಾನ್ ಖಂದಾಡಿಯಾ ಟರ್ಕಿಯ ಅಂತಾಲ್ಯಾದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.Last Updated 29 ಏಪ್ರಿಲ್ 2019, 18:30 IST