ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು
Indian Space Program: 1979ರ ಜುಲೈನಲ್ಲಿ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಕಕ್ಷೆಗೆ ಕಳಿಸಲು ಸಿದ್ಧತೆ ನಡೆಸಿತ್ತು. ಅದರಂತೆ, ರೋಹಿಣಿ ಎಂಬ ಉಪಗ್ರಹ ಹೊತ್ತ SLV ರಾಕೆಟ್ ನಭಕ್ಕೆ ಹಾರಿತ್ತು. ಆದರೆ ಕಕ್ಷೆಗೆ ಸೇರಬೇಕಿದ್ದ ಉಪಗ್ರಹ ವೈಫಲ್ಯ ಅನುಭವಿಸಿತ್ತು.Last Updated 3 ಜನವರಿ 2026, 11:27 IST