ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

Asaram Bapu

ADVERTISEMENT

ಅತ್ಯಾಚಾರಿ ಆಸಾರಾಂ ಬಾಪುಗೆ 6 ತಿಂಗಳ ಜಾಮೀನು

Gujarat High Court: 2013ರ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆಸಾರಾಂ ಬಾಪುಗೆ ವೈದ್ಯಕೀಯ ಕಾರಣದಿಂದ 6 ತಿಂಗಳ ತಾತ್ಕಾಲಿಕ ಜಾಮೀನು ಗುಜರಾತ್ ಹೈಕೋರ್ಟ್‌ ಮಂಜೂರು ಮಾಡಿದೆ.
Last Updated 6 ನವೆಂಬರ್ 2025, 15:48 IST
ಅತ್ಯಾಚಾರಿ ಆಸಾರಾಂ ಬಾಪುಗೆ 6 ತಿಂಗಳ ಜಾಮೀನು

ದೆಹಲಿ ಮೆಟ್ರೊದಲ್ಲಿ ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಜಾಹೀರಾತು ಪ್ರದರ್ಶನ

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡು ದೆಹಲಿ ಮೆಟ್ರೊದ ವಿರುದ್ಧ ಹಲವರು ಕಿಡಿಕಾರಿದ್ದಾರೆ.
Last Updated 7 ಫೆಬ್ರುವರಿ 2025, 14:40 IST
ದೆಹಲಿ ಮೆಟ್ರೊದಲ್ಲಿ ಅತ್ಯಾಚಾರ ಅಪರಾಧಿ ಅಸಾರಾಂ ಬಾಪು ಜಾಹೀರಾತು ಪ್ರದರ್ಶನ

ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?

ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರು ಬೆದರಿಕೆ ಹಾಕುತ್ತಿರುವ ಹಿನ್ನೆಲೆ ‘ಡಿಸ್ಕವರಿ’ ಚಾನೆಲ್‌ನ ಸಿಬ್ಬಂದಿ ಮತ್ತು ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
Last Updated 6 ಫೆಬ್ರುವರಿ 2025, 9:43 IST
ಅಸಾರಾಂ ಬೆಂಬಲಿಗರಿಂದ ಬೆದರಿಕೆ ಎಂದ ಡಿಸ್ಕವರಿ ಚಾನಲ್:ಕರ್ನಾಟಕಕ್ಕೆ ನೋಟಿಸ್ ಜಾರಿ?

2013ರ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

ವೈದ್ಯಕೀಯ ಚಿಕಿತ್ಸೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದಂತೆ ಅವರ ಪರ ವಕೀಲರು ಜೀವಾವಧಿ ಶಿಕ್ಷೆ ಅಮಾನತು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.
Last Updated 14 ಜನವರಿ 2025, 7:29 IST
2013ರ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

ಶಿಕ್ಷೆ ರದ್ದು ಕೋರಿ ಅಸಾರಾಂ ಬಾಪು ಮನವಿ: ಗುಜರಾತ್ ಸರ್ಕಾರಕ್ಕೆ SC ನೋಟಿಸ್

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 86 ವರ್ಷದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು ಸಲ್ಲಿಸಿರುವ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
Last Updated 22 ನವೆಂಬರ್ 2024, 6:57 IST
ಶಿಕ್ಷೆ ರದ್ದು ಕೋರಿ ಅಸಾರಾಂ ಬಾಪು ಮನವಿ: ಗುಜರಾತ್ ಸರ್ಕಾರಕ್ಕೆ SC ನೋಟಿಸ್

ಅತ್ಯಾಚಾರ ಪ್ರಕರಣ | ಶಿಕ್ಷೆ ರದ್ದು ಕೋರಿ ಅಸಾರಾಂ ಬಾಪು ಸುಪ್ರೀಂ ಕೋರ್ಟ್‌ ಮೊರೆ

ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರು, ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 16 ನವೆಂಬರ್ 2024, 13:24 IST
ಅತ್ಯಾಚಾರ ಪ್ರಕರಣ | ಶಿಕ್ಷೆ ರದ್ದು ಕೋರಿ ಅಸಾರಾಂ ಬಾಪು ಸುಪ್ರೀಂ ಕೋರ್ಟ್‌ ಮೊರೆ

‘ಆಸಾರಾಂ ಬಾಪು ವಿರುದ್ಧ ಸುಳ್ಳು ಆರೋಪ’ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೊ

‘ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುವಿನಿಂದ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆಯು ಆಸಾರಾಂ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾಗಿ ಹೇಳಿರುವ ವಿಡಿಯೊವೊಂದು ಹರಿದಾಡುತ್ತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ಬುಧವಾರ ಹೇಳಿದರು.
Last Updated 13 ಮಾರ್ಚ್ 2024, 16:12 IST
‘ಆಸಾರಾಂ ಬಾಪು ವಿರುದ್ಧ ಸುಳ್ಳು ಆರೋಪ’ 
ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೊ
ADVERTISEMENT

ಅನಾರೋಗ್ಯ: ಶಿಕ್ಷೆ ಕಡಿತ ಕೋರಿದ್ದ ಅಸಾರಾಂ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

ಅತ್ಯಾಚಾರ ಪ್ರಕರಣದಲ್ಲಿ ತಮಗೆ ವಿಧಿಸಲಾಗಿರುವ ಜೀವಾವಧಿ ಶಿಕ್ಷೆಯನ್ನು ಅನಾರೋಗ್ಯದ ಕಾರಣದಿಂದಾಗಿ ಕಡಿತಗೊಳಿಸಬೇಕು ಎಂದು ಕೋರಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
Last Updated 1 ಮಾರ್ಚ್ 2024, 11:36 IST
ಅನಾರೋಗ್ಯ: ಶಿಕ್ಷೆ ಕಡಿತ ಕೋರಿದ್ದ ಅಸಾರಾಂ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

ಆರ್‌ಟಿಐ ದಾಖಲೆ ತಿದ್ದಿದ ಆರೋಪ ಪ್ರಕರಣ: ಅಸಾರಾಂಗೆ ಜಾಮೀನು

‘ಗುರುಕುಲ’ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, 2018ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ, ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ, ತಿದ್ದಿದ ಆರ್‌ಟಿಐ ಉತ್ತರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಆರೋಪ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್‌ ಸೋಮವಾರ ಜಾಮೀನು ನೀಡಿದೆ.
Last Updated 1 ಮೇ 2023, 18:30 IST
ಆರ್‌ಟಿಐ ದಾಖಲೆ ತಿದ್ದಿದ ಆರೋಪ ಪ್ರಕರಣ: ಅಸಾರಾಂಗೆ ಜಾಮೀನು

ಅತ್ಯಾಚಾರ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ. ಸೋನಿ ಅವರು ವಾದ– ಪ್ರತಿವಾದ ಆಲಿಸಿದ ನಂತರ, ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.
Last Updated 31 ಜನವರಿ 2023, 12:08 IST
ಅತ್ಯಾಚಾರ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT