ಶುಕ್ರವಾರ, 4 ಜುಲೈ 2025
×
ADVERTISEMENT

Asia Market

ADVERTISEMENT

ಅಮೆರಿಕದಿಂದ 90 ದಿನಗಳ ಸುಂಕ ವಿರಾಮ: ಏಷ್ಯಾ ಷೇರುಪೇಟೆಗಳಲ್ಲಿ ಜಿಗಿತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ 75 ದೇಶಗಳಿಗೆ ವಿಧಿಸಿರುವ ಪ್ರತೀಕಾರ ಸುಂಕಗಳ ಮೇಲೆ 90 ದಿನಗಳ ವಿರಾಮ ಘೋಷಿಸಿದ ನಂತರ ಗುರುವಾರ ಏಷ್ಯಾದ ಷೇರು ಮಾರುಕಟ್ಟೆಗಳು ಏರಿಕೆ ಕಂಡವು.
Last Updated 10 ಏಪ್ರಿಲ್ 2025, 3:16 IST
ಅಮೆರಿಕದಿಂದ 90 ದಿನಗಳ ಸುಂಕ ವಿರಾಮ: ಏಷ್ಯಾ ಷೇರುಪೇಟೆಗಳಲ್ಲಿ ಜಿಗಿತ

ಮಾರುಕಟ್ಟೆ ಮಹಾಪತನ: ಹೂಡಿಕೆದಾರರಿಗೆ ಕೆಲವೇ ನಿಮಿಷಗಳಲ್ಲಿ ₹20 ಲಕ್ಷ ಕೋಟಿ ನಷ್ಟ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಸುಂಕ ನೀತಿಯ ಪರಿಣಾಮವಾಗಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಬಹುದು, ಅಲ್ಲಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಲೆಕ್ಕಾಚಾರವು ಭಾರತದ ಷೇರುಪೇಟೆ ಹೂಡಿಕೆದಾರರಲ್ಲಿ ನಡುಕ ಸೃಷ್ಟಿಸಿದೆ.
Last Updated 7 ಏಪ್ರಿಲ್ 2025, 6:29 IST
ಮಾರುಕಟ್ಟೆ ಮಹಾಪತನ: ಹೂಡಿಕೆದಾರರಿಗೆ ಕೆಲವೇ ನಿಮಿಷಗಳಲ್ಲಿ ₹20 ಲಕ್ಷ ಕೋಟಿ ನಷ್ಟ

ಇರಾನ್ ಸೇನಾ ಕಮಾಂಡರ್ ಹತ್ಯೆ ಬೆನ್ನಲ್ಲೇ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ

ಇರಾನ್‌ ಸೇನೆಯ ಕಮಾಂಡರ್ ಖಾಸಿಂ ಸೋಲೆಮನಿ ಹತ್ಯೆಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಏಷಿಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಕಂಡಿದೆ.
Last Updated 3 ಜನವರಿ 2020, 7:23 IST
ಇರಾನ್ ಸೇನಾ ಕಮಾಂಡರ್ ಹತ್ಯೆ ಬೆನ್ನಲ್ಲೇ ಏಷ್ಯಾ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT