ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Asian Games

ADVERTISEMENT

ಏಷ್ಯನ್ ಗೇಮ್ಸ್: ಯಾದವ್ ಚೆಫ್ ಡಿ ಮಿಷನ್

ಭಾರತ ಒಲಿಂಪಿಕ್ ಸಂಸ್ಥೆಯ ಖಜಾಂಚಿ ಸಹದೇವ್ ಯಾದವ್ ಅವರು ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಚೆಫ್ ಡಿ ಮಿಷನ್ ಆಗಿ ಕಾರ್ಯನಿರ್ವಹಿಸುವರು.
Last Updated 6 ಡಿಸೆಂಬರ್ 2025, 0:50 IST
ಏಷ್ಯನ್ ಗೇಮ್ಸ್: ಯಾದವ್ ಚೆಫ್ ಡಿ ಮಿಷನ್

Asian Games: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಸೀಮಾಗೆ 16 ತಿಂಗಳ ನಿಷೇಧ

ಏಷ್ಯನ್ ಕ್ರೀಡೆಗಳ ಡಿಸ್ಕಸ್‌ ಥ್ರೊ ಸ್ಪರ್ಧೆಯ ಮಾಜಿ ಸ್ವರ್ಣ ವಿಜೇತೆ ಸೀಮಾ ಪೂನಿಯಾ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಕಾರಣ ಅವರಿಗೆ 16 ತಿಂಗಳ ನಿಷೇಧ ವಿಧಿಸಲಾಗಿದೆ.
Last Updated 5 ಡಿಸೆಂಬರ್ 2025, 19:05 IST
Asian Games: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಲುಕಿದ ಸೀಮಾಗೆ 16 ತಿಂಗಳ ನಿಷೇಧ

ಯೂತ್‌ ಗೇಮ್ಸ್‌: ಭಾರತದ ಆರು ಬಾಕ್ಸರ್‌ಗಳು ಫೈನಲ್‌ಗೆ

Indian Boxers Final: ಭಾರತದ ಆರು ಬಾಕ್ಸರ್‌ಗಳು ಇಲ್ಲಿ ನಡೆಯುತ್ತಿರುವ ಯೂತ್ ಏಷ್ಯನ್ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸುವ ಮೂಲಕ ಅರ್ಧ ಡಜನ್‌ ಪದಕಗಳನ್ನು ಖಚಿತಪಡಿಸಿದರು.
Last Updated 28 ಅಕ್ಟೋಬರ್ 2025, 23:00 IST
ಯೂತ್‌ ಗೇಮ್ಸ್‌: ಭಾರತದ ಆರು ಬಾಕ್ಸರ್‌ಗಳು ಫೈನಲ್‌ಗೆ

ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

Charita Panindranath: ಪೀಣ್ಯ, ದಾಸರಹಳ್ಳಿ: ಬಹ್ರೇನ್‌ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್ ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಚರಿತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 27 ಅಕ್ಟೋಬರ್ 2025, 21:30 IST
ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

ಏಷ್ಯನ್‌ ಯೂತ್‌ ಗೇಮ್ಸ್‌: ಭಾರತಕ್ಕೆ ಎರಡು ಪದಕ

ಹದಿನಾಲ್ಕು ವರ್ಷದ ಕನಿಷ್ಕಾ ಬಿಧುರಿ ಮತ್ತು ಅರವಿಂದ್ ಅವರು ಸೋಮವಾರ ಏಷ್ಯನ್ ಯೂತ್ ಗೇಮ್ಸ್‌ನ ಕುರಾಶ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
Last Updated 20 ಅಕ್ಟೋಬರ್ 2025, 16:11 IST
ಏಷ್ಯನ್‌ ಯೂತ್‌ ಗೇಮ್ಸ್‌: ಭಾರತಕ್ಕೆ ಎರಡು ಪದಕ

ಏಷ್ಯನ್ ಯೂತ್‌ ಗೇಮ್ಸ್‌ಗೆ ಭಾರತ ತಂಡದ 222 ಮಂದಿ

India at Asian Youth Games: ಮನಾಮಾದಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್‌ಗೆ ಭಾರತದಿಂದ 222 ಅಥ್ಲೀಟುಗಳು ಭಾಗವಹಿಸಲಿದ್ದು, ಇವರಲ್ಲಿ 119 ಮಹಿಳೆಯರಿದ್ದಾರೆ. ಯೋಗೇಶ್ವರ ದತ್ ತಂಡದ ಶೆಫ್-ಡಿ-ಮಿಷನ್ ಆಗಿದ್ದಾರೆ.
Last Updated 18 ಅಕ್ಟೋಬರ್ 2025, 15:57 IST
ಏಷ್ಯನ್ ಯೂತ್‌ ಗೇಮ್ಸ್‌ಗೆ ಭಾರತ ತಂಡದ 222 ಮಂದಿ

ಏಷ್ಯಾಡ್‌: ಕಠಿಣ ಮಾನದಂಡ ನಿಗದಿಗೊಳಿಸಿದ ಕ್ರೀಡಾ ಸಚಿವಾಲಯ

ಹೆಚ್ಚುವರಿ ನೆರವು ಸಿಬ್ಬಂದಿಗೆ ನಿರ್ಬಂಧ
Last Updated 24 ಸೆಪ್ಟೆಂಬರ್ 2025, 13:30 IST
ಏಷ್ಯಾಡ್‌: ಕಠಿಣ ಮಾನದಂಡ ನಿಗದಿಗೊಳಿಸಿದ ಕ್ರೀಡಾ ಸಚಿವಾಲಯ
ADVERTISEMENT

ದೇಶ ಮೊದಲು; ಇಲ್ಲವೇ ಅನುದಾನ ವಸೂಲಿಗೆ ಕ್ರಮ: ಟೆನ್ನಿಸ್ ಪಟುಗಳಿಗೆ SAI ತಾಕೀತು

SAI Directive: ಭಾರತೀಯ ಟೆನ್ನಿಸ್ ಆಟಗಾರರು ದೇಶದ ಪರ ಆಟವಾಡದೆ ನಿರಾಕರಿಸಿದರೆ ಅನುದಾನವನ್ನು ಹಿಂದಕ್ಕೆ ಪಡೆಯಲಾಗುವುದು ಎಂಬ ಖಡಕ್ ಎಚ್ಚರಿಕೆ ನೀಡಲಾಗಿದೆ.
Last Updated 19 ಜೂನ್ 2025, 11:36 IST
ದೇಶ ಮೊದಲು; ಇಲ್ಲವೇ ಅನುದಾನ ವಸೂಲಿಗೆ ಕ್ರಮ: ಟೆನ್ನಿಸ್ ಪಟುಗಳಿಗೆ SAI ತಾಕೀತು

2026ರ ಏಷ್ಯನ್ಸ್‌ ಗೇಮ್ಸ್‌: ಕ್ರಿಕೆಟ್‌ಗೆ ಮತ್ತೆ ಸ್ಥಾನ

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಅನ್ನು ಉಳಿಸಿಕೊಳ್ಳಲಾಗಿದೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್ (ಒಸಿಎ) ಮತ್ತು ಸಂಘಟನಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Last Updated 30 ಏಪ್ರಿಲ್ 2025, 15:46 IST
2026ರ ಏಷ್ಯನ್ಸ್‌ ಗೇಮ್ಸ್‌: ಕ್ರಿಕೆಟ್‌ಗೆ ಮತ್ತೆ ಸ್ಥಾನ

ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ 25 ಪದಕ, 10 ಸ್ಪರ್ಧೆಗಳಲ್ಲಿ ಚಿನ್ನ

ಜೂನಿಯರ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರಬಲ್ಯ ಮುಂದುವರಿದಿದೆ. 15 ವರ್ಷದೊಳಗಿನವರ ವಿಭಾಗದಲ್ಲಿ ‌25 ಪದಕಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ.
Last Updated 30 ಏಪ್ರಿಲ್ 2025, 13:16 IST
ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ 25 ಪದಕ, 10 ಸ್ಪರ್ಧೆಗಳಲ್ಲಿ ಚಿನ್ನ
ADVERTISEMENT
ADVERTISEMENT
ADVERTISEMENT