ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

AsianGames2018

ADVERTISEMENT

ಹ್ಯಾಂಡ್‌ಬಾಲ್‌: ಭಾರತಕ್ಕೆ ಮಣಿದ ಇಂಡೊನೇಷ್ಯಾ

ಭಾರತದ ಪುರುಷರ ಹ್ಯಾಂಡ್‌ಬಾಲ್‌ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಇಂಡೊನೇಷ್ಯಾ ತಂಡವನ್ನು ಮಣಿಸಿತು.
Last Updated 29 ಆಗಸ್ಟ್ 2018, 14:19 IST
fallback

ಕಬಡ್ಡಿ ಆಟಗಾರ್ತಿ ಉಷಾರಾಣಿಗೆ ₹15 ಲಕ್ಷ ಚೆಕ್ ವಿತರಿಸಿದ ಜಿ. ಪರಮೇಶ್ವರ

ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಗೇಮ್ಸ್‌‌ನ ಮಹಿಳಾ ಕಬಡ್ಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ₹15 ಲಕ್ಷ ರು. ಚೆಕ್ ವಿತರಿಸಿದರು.
Last Updated 28 ಆಗಸ್ಟ್ 2018, 4:58 IST
ಕಬಡ್ಡಿ ಆಟಗಾರ್ತಿ ಉಷಾರಾಣಿಗೆ ₹15 ಲಕ್ಷ ಚೆಕ್ ವಿತರಿಸಿದ ಜಿ. ಪರಮೇಶ್ವರ

ಏಷ್ಯನ್‌ ಕ್ರೀಡಾಕೂಟ: ಜಾವೆಲಿನ್‌ ಥ್ರೋದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ನೀರಜ್‌

ಬೆಳ್ಳಿ ಜಯಿಸಿದ ಧರುಣ್‌ ಅಯ್ಯಸಾಮಿ , ಸುಧಾ ಸಿಂಗ್‌, ನೀನಾ ವರಕಿಲ್‌
Last Updated 27 ಆಗಸ್ಟ್ 2018, 18:31 IST
ಏಷ್ಯನ್‌ ಕ್ರೀಡಾಕೂಟ: ಜಾವೆಲಿನ್‌ ಥ್ರೋದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ನೀರಜ್‌

ಎಳೆಯ ಸಾಧಕರ ಮನದ ಅಲೆಗಳು..

ಎಳೆಯ ಕ್ರೀಡಾಪಟುಗಳು ಅನೇಕ ಮಿತಿಗಳಲ್ಲಿ ನಿತ್ಯದ ಬದುಕಿನ ಶಿಸ್ತು ರೂಪಿಸಿ ಕೊಳ್ಳಬೇಕಾಗುತ್ತದೆ. ವಯೋಸಹಜ ಆಕಾಂಕ್ಷೆಗಳನ್ನು ಹತ್ತಿಕ್ಕಬೇಕಾಗುತ್ತದೆ. ಮಾನಸಿಕ ಆರೋಗ್ಯದ ಮೇಲೆ ಈ ಅಂಶಗಳು ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
Last Updated 26 ಆಗಸ್ಟ್ 2018, 19:30 IST
ಎಳೆಯ ಸಾಧಕರ ಮನದ ಅಲೆಗಳು..

ಏಷ್ಯನ್ ಗೇಮ್ಸ್‌ 2018: ಶೂಟಿಂಗ್‌ನಲ್ಲಿ ದೀಪಕ್‌ ಕುಮಾರ್‌ಗೆ ಬೆಳ್ಳಿ

ಸೋಮವಾರ ಪುರುಷರ 10 ಮೀಟರ್ಸ್ಏರ್‌ ರೈಫೆಲ್‌ ಸ್ಪರ್ಧೆಯಲ್ಲಿ ಭಾರತದ ದೀಪಕ್‌ ಕುಮಾರ್‌ ಬೆಳ್ಳಿ ಪದಕ ಜಯಿಸಿದ್ದಾರೆ.
Last Updated 20 ಆಗಸ್ಟ್ 2018, 6:12 IST
ಏಷ್ಯನ್ ಗೇಮ್ಸ್‌ 2018: ಶೂಟಿಂಗ್‌ನಲ್ಲಿ ದೀಪಕ್‌ ಕುಮಾರ್‌ಗೆ ಬೆಳ್ಳಿ
ADVERTISEMENT
ADVERTISEMENT
ADVERTISEMENT
ADVERTISEMENT