ಭಾನುವಾರ, 19 ಅಕ್ಟೋಬರ್ 2025
×
ADVERTISEMENT

assassination

ADVERTISEMENT

ಅಮೆರಿಕದ ಬಲಪಂಥೀಯ ಚಿಂತಕ, ಡೊನಾಲ್ಡ್ ಟ್ರಂಪ್‌ರ ಯುವಮಿತ್ರ ಚಾರ್ಲಿ ಕಿರ್ಕ್‌ ಹತ್ಯೆ

Donald Trump Ally Murder: ಅಮೆರಿಕದ ಬಲಪಂಥೀಯ ಯುವ ಚಿಂತಕ ಹಾಗೂ ಟ್ರಂಪ್ ಆಪ್ತ ಚಾರ್ಲಿ ಕಿರ್ಕ್‌ ಅವರನ್ನು ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು, ಎಫ್‌ಬಿಐ ತನಿಖೆ ನಡೆಸುತ್ತಿದೆ.
Last Updated 11 ಸೆಪ್ಟೆಂಬರ್ 2025, 4:33 IST
ಅಮೆರಿಕದ ಬಲಪಂಥೀಯ ಚಿಂತಕ, ಡೊನಾಲ್ಡ್ ಟ್ರಂಪ್‌ರ ಯುವಮಿತ್ರ ಚಾರ್ಲಿ ಕಿರ್ಕ್‌ ಹತ್ಯೆ

ಮತ್ತೆ ಟ್ರಂಪ್ ಹತ್ಯೆ ಯತ್ನ? ಪ್ರೆಸ್ ಪಾಸ್‌ನೊಂದಿಗೆ ಗನ್ ತಂದಿದ್ದವನ ಬಂಧನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ಮತ್ತೊಮ್ಮೆ ನಡೆದಿರುವುದು ವರದಿಯಾಗಿದೆ.
Last Updated 14 ಅಕ್ಟೋಬರ್ 2024, 4:41 IST
ಮತ್ತೆ ಟ್ರಂಪ್ ಹತ್ಯೆ ಯತ್ನ? ಪ್ರೆಸ್ ಪಾಸ್‌ನೊಂದಿಗೆ ಗನ್ ತಂದಿದ್ದವನ ಬಂಧನ

ಹ್ಯಾಂಡ್‌ಮೇಡ್ ಬಂದೂಕಿನಿಂದ ಶಿಂಜೊ ಅಬೆ ಹತ್ಯೆ: ಜಪಾನ್ ಪೊಲೀಸ್

ಜಪಾನ್ ಮಾಜಿ ಪ್ರಧಾನಿ ಶಿಂಜೊಅಬೆ ಅವರನ್ನು ಆರೋಪಿ ತಾನೇತಯಾರಿಸಿದ (ಹ್ಯಾಂಡ್‌ಮೇಡ್) ಬಂದೂಕಿನಿಂದ ಹತ್ಯೆಗೈದಿದ್ದಾನೆಎಂದು ಜಪಾನ್ ಪೊಲೀಸ್ ಶುಕ್ರವಾರ ತಿಳಿಸಿದೆ.
Last Updated 8 ಜುಲೈ 2022, 14:36 IST
ಹ್ಯಾಂಡ್‌ಮೇಡ್ ಬಂದೂಕಿನಿಂದ ಶಿಂಜೊ ಅಬೆ ಹತ್ಯೆ: ಜಪಾನ್ ಪೊಲೀಸ್

ಫೇಸ್‌ಬುಕ್‌, ಟ್ವಿಟರ್‌ನಿಂದ ಶಿಂಜೊ ಅಬೆ ಹತ್ಯೆ ವಿಡಿಯೊ ತೆರವು

ಮೆಟಾ ಒಡೆತನದ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್‌ನಿಂದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಹತ್ಯೆ ವಿಡಿಯೊವನ್ನು ತೆರವುಗೊಳಿಸಲಾಗಿದೆ.
Last Updated 8 ಜುಲೈ 2022, 13:38 IST
ಫೇಸ್‌ಬುಕ್‌, ಟ್ವಿಟರ್‌ನಿಂದ ಶಿಂಜೊ ಅಬೆ ಹತ್ಯೆ ವಿಡಿಯೊ ತೆರವು

ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದ ಇಮ್ರಾನ್‌: ಭದ್ರತೆ ಹೆಚ್ಚಿಸಿದ ಸರ್ಕಾರ

ತಮ್ಮ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಇತ್ತೀಚೆಗೆ ಹೇಳಿದ್ದು, ಇದೇ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ಸೋಮವಾರ ಅವರಿಗೆ ಭದ್ರತೆಯನ್ನು ಹೆಚ್ಚಿಸಿದೆ.
Last Updated 16 ಮೇ 2022, 11:03 IST
ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದ ಇಮ್ರಾನ್‌: ಭದ್ರತೆ ಹೆಚ್ಚಿಸಿದ ಸರ್ಕಾರ

ಅಮೆರಿಕ ಸೇನೆಯ ನೆರವು ಕೋರಿದ ಹೈಟಿ ಹಂಗಾಮಿ ಪ್ರಧಾನಿ

ಹೈಟಿ ಅಧ್ಯಕ್ಷ ಜೊವಿನೆಲ್ ಮೊಯಿಸ್ ಹತ್ಯೆಯ ನಂತರ ದೇಶದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಮೂಲಸೌಕರ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಹಂಗಾಮಿ ಪ್ರಧಾನಿ ಕ್ಲೌಡ್ ಜೋಸೆಫ್, ಅಮೆರಿಕ ಸೇನೆಯ ನೆರವನ್ನು ಕೋರಿದ್ದಾರೆ.
Last Updated 10 ಜುಲೈ 2021, 5:08 IST
ಅಮೆರಿಕ ಸೇನೆಯ ನೆರವು ಕೋರಿದ ಹೈಟಿ ಹಂಗಾಮಿ ಪ್ರಧಾನಿ

ಹೈಟಿ ಅಧ್ಯಕ್ಷನ ಹತ್ಯೆ: ಪೊಲೀಸರ ಗುಂಡೇಟಿಗೆ ನಾಲ್ವರು ಶಂಕಿತ ಹಂತಕರು ಬಲಿ

ಪೋರ್ಟ್ ಒ ಪ್ರಿನ್ಸ್: ಹೈಟಿ ದೇಶದ ಅಧ್ಯಕ್ಷ ಜೊವೆನೆಲ್‌ ಮೊಯಿಸ್‌ (53) ಅವರ ಹತ್ಯೆ ನಡೆಸಿರುವ ಹಂತಕರೆಂದು ಶಂಕಿಸಲಾಗಿರುವ ನಾಲ್ವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೈಟಿಯ ಪೊಲೀಸ್‌ ಮುಖ್ಯಸ್ಥ ತಿಳಿಸಿದ್ದಾರೆ.
Last Updated 8 ಜುಲೈ 2021, 1:59 IST
ಹೈಟಿ ಅಧ್ಯಕ್ಷನ ಹತ್ಯೆ: ಪೊಲೀಸರ ಗುಂಡೇಟಿಗೆ ನಾಲ್ವರು ಶಂಕಿತ ಹಂತಕರು ಬಲಿ
ADVERTISEMENT

ನನ್ನ ಹತ್ಯೆಗೆ ಆರೆಸ್ಸೆಸ್‌ ಸಂಚು, ಬಿಜೆಪಿ ಒಕ್ಕಲಿಗ ಅಸ್ಮಿತೆ ವಿರೋಧಿ: ಎಚ್‌ಡಿಕೆ

‘ನಾಜಿಗಳಿಗೂ ಆರ್‌ಎಸ್‌ಎಸ್‌ಗೂ ವ್ಯತ್ಯಾಸವಿಲ್ಲ’
Last Updated 25 ಜನವರಿ 2020, 19:41 IST
ನನ್ನ ಹತ್ಯೆಗೆ ಆರೆಸ್ಸೆಸ್‌  ಸಂಚು, ಬಿಜೆಪಿ ಒಕ್ಕಲಿಗ ಅಸ್ಮಿತೆ ವಿರೋಧಿ: ಎಚ್‌ಡಿಕೆ

ಪ್ರಕಾಶ್‌ ಸಿಂಗ್‌ ಬಾದಲ್‌ ಹತ್ಯೆಗೆ ಸಂಚು

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಹತ್ಯೆಗೆ ಸಂಚು ರೂಪಿಸಿದ ಖಲಿಸ್ತಾನ್‌ ಲಿಬರೇಷನ್‌ ಫ್ರಂಟ್‌ನ ಮೂವರು ಉಗ್ರರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ
Last Updated 16 ಅಕ್ಟೋಬರ್ 2018, 16:55 IST
ಪ್ರಕಾಶ್‌ ಸಿಂಗ್‌ ಬಾದಲ್‌ ಹತ್ಯೆಗೆ ಸಂಚು
ADVERTISEMENT
ADVERTISEMENT
ADVERTISEMENT