ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

astrazeneca

ADVERTISEMENT

ಅಸ್ಟ್ರಾಜೆನೆಕಾ: ಬ್ರಿಟನ್‌ನಲ್ಲಿ ವರ್ಷಾಚರಣೆ

ಕೋವಿಡ್-19ರ ವಿರುದ್ಧದ ಅಸ್ಟ್ರಾಜೆನೆಕಾ ಲಸಿಕೆಯನ್ನು ಅಂಗೀಕರಿಸಿ ವರ್ಷವಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಗುರುವಾರ ವಾರ್ಷಿಕೋತ್ಸವ ಆಚರಿಸಿದೆ. ಒಪ್ಪಂದದ ಭಾಗವಾಗಿ ಈ ಲಸಿಕೆಯನ್ನು ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಕೋವಿಶೀಲ್ಡ್‌ ಹೆಸರಿನಲ್ಲಿ ಸಿದ್ಧಪಡಿಸಿ, ನಿರ್ವಹಿಸುತ್ತಿದೆ.
Last Updated 31 ಡಿಸೆಂಬರ್ 2021, 3:57 IST
ಅಸ್ಟ್ರಾಜೆನೆಕಾ: ಬ್ರಿಟನ್‌ನಲ್ಲಿ ವರ್ಷಾಚರಣೆ

ಆಸ್ಟ್ರಾಜೆನಿಕಾ, ಸ್ಫುಟ್ನಿಕ್ ಲೈಟ್ ಮಿಶ್ರಣದಿಂದ ಪ್ರತಿಕಾಯ ಏರಿಕೆ: ಅಧ್ಯಯನ

ಅಧ್ಯಯನ ಫೆಬ್ರುವರಿಯಲ್ಲಿ ಅಜೆರ್‌ಬೈಜನ್‌ನಲ್ಲಿ ನಡೆದಿತ್ತು. 100 ಮಂದಿ ಒಳಗೊಂಡು ಅಧ್ಯಯನ ಮಾಡುವ ಗುರಿಯಡಿ 20 ಮಂದಿಯಿಂದ ಮಾದರಿಗಳನ್ನು ಪಡೆಯಲಾಗಿತ್ತು.
Last Updated 27 ಸೆಪ್ಟೆಂಬರ್ 2021, 10:48 IST
ಆಸ್ಟ್ರಾಜೆನಿಕಾ, ಸ್ಫುಟ್ನಿಕ್ ಲೈಟ್ ಮಿಶ್ರಣದಿಂದ ಪ್ರತಿಕಾಯ ಏರಿಕೆ: ಅಧ್ಯಯನ

ಆಸ್ಟ್ರಾಜೆನೆಕಾ: ಲಸಿಕೆ ನಡುವಣ ಅಂತರ ಕಡಿಮೆ?

ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಕಲಾಗುತ್ತಿರುವ ಆಸ್ಟ್ರಾಜೆನೆಕಾ ಕೋವಿಡ್‌–19 ಲಸಿಕೆ ಡೋಸ್‌ಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವ ಕುರಿತು ಭಾರತವು ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
Last Updated 22 ಸೆಪ್ಟೆಂಬರ್ 2021, 12:54 IST
ಆಸ್ಟ್ರಾಜೆನೆಕಾ: ಲಸಿಕೆ ನಡುವಣ ಅಂತರ ಕಡಿಮೆ?

‘ಡೆಲ್ಟಾ ತಳಿ ವಿರುದ್ಧ ಫೈಝರ್, ಆಸ್ಟ್ರಾಜೆನೆಕಾ ಲಸಿಕೆ ಕಡಿಮೆ ಪರಿಣಾಮಕಾರಿ’

‘ಕೋವಿಡ್‌ ಸೋಂಕಿನ ಆಲ್ವಾ ತಳಿಗೆ ಹೋಲಿಸಿದರೆ ಫೈಝರ್ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳು ಡೆಲ್ಟಾ ರೂಪಾಂತರ ತಳಿ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿವೆ’ ಎಂದು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವೊಂದು ಹೇಳಿದೆ.
Last Updated 19 ಆಗಸ್ಟ್ 2021, 11:02 IST
‘ಡೆಲ್ಟಾ ತಳಿ ವಿರುದ್ಧ ಫೈಝರ್, ಆಸ್ಟ್ರಾಜೆನೆಕಾ ಲಸಿಕೆ ಕಡಿಮೆ ಪರಿಣಾಮಕಾರಿ’

ಆರು ವಾರಗಳ ನಂತರ ಕುಗ್ಗುವ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯ: ಅಧ್ಯಯನ ವರದಿ

‘ಫೈಝರ್‌ ಮತ್ತು ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯವು ರೋಗ ನಿರೋಧಕ ಶಕ್ತಿಯು ಪೂರ್ಣಗೊಂಡ ಆರು ವಾರಗಳ ತರುವಾಯ ಕುಗ್ಗಲು ಆರಂಭವಾಗಲಿದ್ದು, 10 ವಾರಗಳಲ್ಲಿ ಶೇ 50ಕ್ಕಿಂತಲೂ ಹೆಚ್ಚು ಕಡಿಮೆ ಆಗಲಿದೆ’ ಎಂದು ಲಂಡನ್‌ನ ಲ್ಯಾನ್ಸೆಂಟ್‌ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ವರದಿ ತಿಳಿಸಿದೆ.
Last Updated 27 ಜುಲೈ 2021, 13:49 IST
ಆರು ವಾರಗಳ ನಂತರ ಕುಗ್ಗುವ ಲಸಿಕೆಗಳ ಪ್ರತಿಕಾಯ ಸಾಮರ್ಥ್ಯ: ಅಧ್ಯಯನ ವರದಿ

ಕೋವಿಶೀಲ್ಡ್ ಲಸಿಕೆ 12–16 ವಾರಗಳ ಅಂತರದಲ್ಲಿ ಹೆಚ್ಚು ಪರಿಣಾಮಕಾರಿ: ಅಧ್ಯಯನ ವರದಿ

‘ಆಸ್ಟ್ರಾಜೆನಿಕಾ ಕೋವಿಡ್ ಲಸಿಕೆ ‘ಕೋವಿಶೀಲ್ಡ್’ನ ಎರಡು ಡೋಸ್‌ಗಳ ಅಂತರ 45 ವಾರದವರೆಗೂ ಇರಬಹುದಿದ್ದು, ಪ್ರತಿಕಾಯಗಳ ಸೃಷ್ಟಿಯು ಹೆಚ್ಚಿರಲಿದೆ’ ಎಂದು ಬ್ರಿಟನ್‌ನ ಅಧ್ಯಯನವೊಂದು ಹೇಳಿದೆ.
Last Updated 29 ಜೂನ್ 2021, 13:12 IST
ಕೋವಿಶೀಲ್ಡ್ ಲಸಿಕೆ 12–16 ವಾರಗಳ ಅಂತರದಲ್ಲಿ ಹೆಚ್ಚು ಪರಿಣಾಮಕಾರಿ: ಅಧ್ಯಯನ ವರದಿ

ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪಡೆದವರಲ್ಲಿ ಅಪರೂಪದ ನರಸಂಬಂಧಿತ ಸಮಸ್ಯೆ: ಅಧ್ಯಯನ

ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆ ಪಡೆದ ಹನ್ನೊಂದು ಜನರು ಗುಯಿಲಿನ್-ಬ್ಯಾರೆ ಸಿಂಡ್ರೋಮ್ ಎಂಬ ಅಪರೂಪದ ನರ ಸಂಬಂಧಿತ ಕಾಯಿಲೆಗೆ ತುತ್ತಾಗಿರುವುದು ಭಾರತ ಮತ್ತು ಇಂಗ್ಲೆಂಡ್‌ನ ವೈದ್ಯರು ನಡೆಸಿರುವ ಎರಡು ಪ್ರತ್ಯೇಕ ಅಧ್ಯಯನಗಳಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ.
Last Updated 22 ಜೂನ್ 2021, 14:51 IST
ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಪಡೆದವರಲ್ಲಿ ಅಪರೂಪದ ನರಸಂಬಂಧಿತ ಸಮಸ್ಯೆ: ಅಧ್ಯಯನ
ADVERTISEMENT

ಬೇರೆ ದೇಶಗಳಿಗೆ ಕೋವಿಡ್‌ ಲಸಿಕೆಯ ರಫ್ತು ಪುನರಾರಂಭಿಸಬೇಕು: ಡಬ್ಲ್ಯುಎಚ್‌ಒ

‘ಕೋವಿಡ್‌–19 ಲಸಿಕೆಯ ರಫ್ತು ಆರಂಭಿಸಲು ಆಸ್ಟ್ರಾಜೆನೆಕಾ, ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ(ಎಸ್‌ಐಐ) ಮತ್ತು ಭಾರತ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
Last Updated 19 ಜೂನ್ 2021, 10:35 IST
ಬೇರೆ ದೇಶಗಳಿಗೆ ಕೋವಿಡ್‌ ಲಸಿಕೆಯ ರಫ್ತು ಪುನರಾರಂಭಿಸಬೇಕು: ಡಬ್ಲ್ಯುಎಚ್‌ಒ

ಕೋವಿಡ್‌ಗೆ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿ ಅಸ್ಟ್ರಾಜೆನೆಕಾಗೆ ಹಿನ್ನಡೆ

ಕೋವಿಡ್‌ಗೆ ಔಷಧ ಕಂಡುಹಿಡಿಯುವ ತನ್ನ ಪ್ರಯೋಗದಲ್ಲಿ ಹಿನ್ನಡೆ ಉಂಟಾಗಿರುವುದಾಗಿ ಔಷಧ ತಯಾರಕ ಕ್ಷೇತ್ರದ ದಿಗ್ಗಜ ಅಸ್ಟ್ರಾಜೆನೆಕಾ ಮಂಗಳವಾರ ಹೇಳಿದೆ. ಎರಡು ಪ್ರತಿಕಾಯಗಳ ಸಂಯೋಜನೆಯಿಂದ ತಯಾರಿಸಲಾಗಿರುವ ಔಷಧವು ರೋಗಲಕ್ಷಣಗಳನ್ನು ಗುಣಪಡಿಸುವಲ್ಲಿ ವಿಫಲವಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Last Updated 15 ಜೂನ್ 2021, 15:53 IST
ಕೋವಿಡ್‌ಗೆ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿ ಅಸ್ಟ್ರಾಜೆನೆಕಾಗೆ ಹಿನ್ನಡೆ

ಯುವತಿ ಸಾವು: ಇಟಲಿಯಲ್ಲಿ 60ರ ಒಳಗಿನವರಿಗೆ ಅಸ್ಟ್ರಾಜೆನೆಕಾ ಲಸಿಕೆ ನಿಷೇಧ

ಅಸ್ಟ್ರಾಜೆನೆಕಾದ ಕೋವಿಡ್‌ 19 ಲಸಿಕೆಯನ್ನು ಇಟಲಿಯಲ್ಲಿ ಇನ್ನು 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲು ನಿರ್ಧರಿಸಲಾಗಿದೆ. ಲಸಿಕೆ ಪಡೆದ ಯುವತಿಯೊಬ್ಬರು ರಕ್ತಹೆಪ್ಪುಗಟ್ಟಿ ಮೃತಪಟ್ಟ ಹಿನ್ನೆಲೆಯಲ್ಲಿ ಇಟಲಿ ಈ ತೀರ್ಮಾನಕ್ಕೆ ಬಂದಿದೆ. ಮೇ 25ರಂದು ಅಸ್ಟ್ರಾಜೆನೆಕಾದ ಲಸಿಕೆ ಪಡೆದಿದ್ದ ಕ್ಯಾಮಿಲಾ ಕ್ಯಾನೆಪಾ ಎಂಬ ಹೆಸರಿನ 18 ವರ್ಷದ ಯುವತಿಯು ಗುರುವಾರ ಮೃತಪಟ್ಟಿದ್ದಾರೆ. ಈ ವಿಚಾರ ಅಲ್ಲಿನ ಮಾಧ್ಯಮಗಳು ಮತ್ತು ರಾಜಕೀಯದ ವಲಯದ ಟೀಕೆಗೆ ಗುರಿಯಾಗಿದೆ. ಆಂಗ್ಲೋ-ಸ್ವೀಡಿಷ್ ಕಂಪನಿಯ ಲಸಿಕೆಯನ್ನು ಆತಂಕಗಳ ಹೊರತಾಗಿಯೂ ಎಲ್ಲಾ ವಯಸ್ಸಿನವರಿಗೆ ಬಳಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
Last Updated 12 ಜೂನ್ 2021, 7:07 IST
ಯುವತಿ ಸಾವು: ಇಟಲಿಯಲ್ಲಿ 60ರ ಒಳಗಿನವರಿಗೆ ಅಸ್ಟ್ರಾಜೆನೆಕಾ ಲಸಿಕೆ ನಿಷೇಧ
ADVERTISEMENT
ADVERTISEMENT
ADVERTISEMENT