ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Aswathnarayana

ADVERTISEMENT

ರಾಮದೇವರ ಬೆಟ್ಟ: ₹100 ಕೋಟಿ ವೆಚ್ಚದಲ್ಲಿ ರಾಮಮಂದಿರ ಅಭಿವೃದ್ಧಿ– ಅಶ್ವತ್ಥನಾರಾಯಣ

ರಣಹದ್ದುಗಳ ಆವಾಸ ಸ್ಥಾನಕ್ಕೆ ಧಕ್ಕೆ ಆಗದಂತೆ ಕ್ರಮ: ಅಶ್ವತ್ಥನಾರಾಯಣ
Last Updated 28 ಮಾರ್ಚ್ 2023, 19:30 IST
ರಾಮದೇವರ ಬೆಟ್ಟ: ₹100 ಕೋಟಿ ವೆಚ್ಚದಲ್ಲಿ ರಾಮಮಂದಿರ ಅಭಿವೃದ್ಧಿ– ಅಶ್ವತ್ಥನಾರಾಯಣ

ಬಿಟಿಎಸ್ ರಜತೋತ್ಸವ, ಕೇಂದ್ರ ಐಟಿ ಸಚಿವ ವೈಷ್ಣವ್‌ಗೆ ಆಹ್ವಾನ

ನವೆಂಬರ್ 16ರಿಂದ ಆರಂಭವಾಗಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶದ (ಬಿಟಿಎಸ್) ರಜತೋತ್ಸವ ವರ್ಷದ ಸಮಾವೇಶವನ್ನು ಉದ್ಘಾಟಿಸುವಂತೆ ಕೋರಿ ಕೇಂದ್ರ ಐಟಿ-ಬಿಟಿ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಆಹ್ವಾನಿಸಿದ್ದಾರೆ.
Last Updated 18 ಅಕ್ಟೋಬರ್ 2022, 14:14 IST
ಬಿಟಿಎಸ್ ರಜತೋತ್ಸವ, ಕೇಂದ್ರ ಐಟಿ ಸಚಿವ ವೈಷ್ಣವ್‌ಗೆ ಆಹ್ವಾನ

ಭ್ರಷ್ಟಾಚಾರಕ್ಕೆ ಡಿಕೆಶಿ ಬ್ರ್ಯಾಂಡ್‌: ಅಶ್ವತ್ಥನಾರಾಯಣ

‘ಭ್ರಷ್ಟಾಚಾರಕ್ಕೆ ಡಿ.ಕೆ.ಶಿವಕುಮಾರ್ ಬ್ರ್ಯಾಂಡ್‌ ಆಗಿದ್ದಾರೆ, ಅವರ ಯಾವುದೇ ಆಪಾದನೆಗಳಿಗೆ ನಾನು ಕಿಮ್ಮತ್ತು ಕೊಡುವುದಿಲ್ಲ. ನಾನು ತೆರೆದ ಪುಸ್ತಕ, ನನ್ನ ಜೀವನದಲ್ಲಿ ಎಂದಿಗೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ’ ಎಂದು ಉನ್ನತಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೋಮವಾರ ಹೇಳಿದರು.
Last Updated 6 ಜೂನ್ 2022, 12:38 IST
ಭ್ರಷ್ಟಾಚಾರಕ್ಕೆ ಡಿಕೆಶಿ ಬ್ರ್ಯಾಂಡ್‌: ಅಶ್ವತ್ಥನಾರಾಯಣ

ಕಾಶ್ಮೀರ್‌ ಫೈಲ್ಸ್‌ ಟ್ರೇಲರ್‌ ಮಾತ್ರ, ಶೇ 95ರಷ್ಟು ಬಾಕಿ ಇದೆ: ಅಶ್ವತ್ಥ ನಾರಾಯಣ

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ‘ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರ ಎಂದೋ ಬರಬೇಕಾಗಿತ್ತು, ಈ ಬಂದಿರುವುದು ಟ್ರೇಲರ್‌ ಮಾತ್ರ. ಕೇವಲ ಶೇ 5ರಷ್ಟನ್ನು ತೋರಿಸಲಾಗಿದೆ, ಇನ್ನೂ ಶೇ 95ರಷ್ಟು ಬಾಕಿ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಶನಿವಾರ ಹೇಳಿದರು.
Last Updated 19 ಮಾರ್ಚ್ 2022, 12:57 IST
ಕಾಶ್ಮೀರ್‌ ಫೈಲ್ಸ್‌ ಟ್ರೇಲರ್‌ ಮಾತ್ರ, ಶೇ 95ರಷ್ಟು ಬಾಕಿ ಇದೆ: ಅಶ್ವತ್ಥ ನಾರಾಯಣ

ಉದ್ಯೋಗ ಮೇಳದಲ್ಲಿ 2,240 ಜನರಿಗೆ ಉದ್ಯೋಗ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಉನ್ನತ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ
Last Updated 27 ಫೆಬ್ರವರಿ 2022, 12:13 IST
ಉದ್ಯೋಗ ಮೇಳದಲ್ಲಿ 2,240 ಜನರಿಗೆ ಉದ್ಯೋಗ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಮೇಕೆದಾಟು ಪಾದಯಾತ್ರೆ | ಕಾಂಗ್ರೆಸ್‌ಗೆ ತಪ್ಪಿನ ಅರಿವು: ಸಚಿವ ಅಶ್ವತ್ಥನಾರಾಯಣ

ಮೇಕೆದಾಟು ಯೋಜನೆಯ ವಿಚಾರವಾಗಿ ಪಾದಯಾತ್ರೆ ನಡೆಸುವ ಅಗತ್ಯವೇ ಇರಲಿಲ್ಲ. ಕೊನೆಗಾದರೂ ಕಾಂಗ್ರೆಸ್ಸಿಗೆ ತನ್ನ ತಪ್ಪಿನ ಅರಿವಾಗಿ ಪಾದಯಾತ್ರೆಯನ್ನು ನಿಲ್ಲಿಸಿರುವುದು ಒಳ್ಳೆಯದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.
Last Updated 13 ಜನವರಿ 2022, 11:27 IST
ಮೇಕೆದಾಟು ಪಾದಯಾತ್ರೆ | ಕಾಂಗ್ರೆಸ್‌ಗೆ ತಪ್ಪಿನ ಅರಿವು: ಸಚಿವ ಅಶ್ವತ್ಥನಾರಾಯಣ

ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಎಂಟು ಹೊಸ ಕೋರ್ಸ್‌: ಅಶ್ವತ್ಥನಾರಾಯಣ

ಆಟೋಮೇಷನ್‌, ರೊಬಾಟಿಕ್ಸ್‌, ಸೈಬರ್‌ ಸೆಕ್ಯುರಿಟಿ, ಬಿಗ್‌ ಡೆಟಾ
Last Updated 12 ಆಗಸ್ಟ್ 2021, 19:56 IST
ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಎಂಟು ಹೊಸ ಕೋರ್ಸ್‌: ಅಶ್ವತ್ಥನಾರಾಯಣ
ADVERTISEMENT

ವೈದ್ಯಕೀಯ ಶಿಕ್ಷಣದಲ್ಲಿ ಆರ್ಥಿಕ ದುರ್ಬಲರಿಗೆ ಮೀಸಲು: ಅಶ್ವತ್ಥನಾರಾಯಣ್‌

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌
Last Updated 8 ಆಗಸ್ಟ್ 2021, 19:35 IST
fallback

ಸಂಚಾರಿ ವಿಜಯ್‌ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದ ಡಿಸಿಎಂ ಅಶ್ವತ್ಥನಾರಾಯಣ

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ನಟ ಸಂಚಾರಿ ವಿಜಯ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮುಂದೆ ಬಂದಿದ್ದಾರೆ.
Last Updated 14 ಜೂನ್ 2021, 6:24 IST
ಸಂಚಾರಿ ವಿಜಯ್‌ ಚಿಕಿತ್ಸಾ ವೆಚ್ಚ ಭರಿಸಲು ಮುಂದೆ ಬಂದ ಡಿಸಿಎಂ ಅಶ್ವತ್ಥನಾರಾಯಣ

ಅಮೆರಿಕ ಕಂಪನಿಗಳ ಹೂಡಿಕೆಗೆ ಪೂರಕ ನೀತಿ: ಅಶ್ವತ್ಥನಾರಾಯಣ

‘ಇಡೀ ದೇಶದಲ್ಲಿಯೇ ಮೊತ್ತಮೊದಲಿಗೆ ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ (ಇಆರ್ ಆ್ಯಂಡ್‌ ಡಿ) ನೀತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಇದರಿಂದ ಅಮೆರಿಕ ಕಂಪನಿಗಳ ಹೂಡಿಕೆಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಹೇಳಿದರು.
Last Updated 30 ಮಾರ್ಚ್ 2021, 19:49 IST
ಅಮೆರಿಕ ಕಂಪನಿಗಳ ಹೂಡಿಕೆಗೆ ಪೂರಕ ನೀತಿ: ಅಶ್ವತ್ಥನಾರಾಯಣ
ADVERTISEMENT
ADVERTISEMENT
ADVERTISEMENT